ಇಂದು ವೈಕುಂಠ ಏಕಾದಶಿ!ನಾಳೆಯಿಂದ 5ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ನೀವೇ ಕೋಟ್ಯಧಿಪತಿ 

Written by Anand raj

Published on:

ಇಂದು ಡಿಸೆಂಬರ್ ಇಪ್ಪತ್ಮೂರನೇ ತಾರೀಖು ಬಹಳ ಭಯಂಕರ ವಾದಂತಹ ವೈಕುಂಠ ಏಕಾದಶಿ ಇದೆ. ಇಂದಿನಿಂದ ಐದು ರಾಶಿಯವರಿಗೆ ರಾಜ ಯೋಗ ಮತ್ತು ಮುಟ್ಟಿದೆಲ್ಲ ಚಿನ್ನ ವಾಗುತ್ತೆ. ನೀವೇ ಕೋಟ್ಯಾಧಿಪತಿ ಗಳು ಬೇಡ ಎಂದ ರು ಧನ ಯೋಗ ಪ್ರಾಪ್ತಿ ಆಗುತ್ತೆ. ಹಾಗಾದರೆ ಐದು ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಶನಿ ಮತ್ತು ಆಂಜನೇಯ ಸ್ವಾಮಿಯ ಕೃಪೆಯಿಂದ ಯಾವೆಲ್ಲ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ

ಈ ರಾಶಿಯವರಿಗೆ ಇಂದಿನ ವೈಕುಂಠ ಏಕಾದಶಿಯಿಂದ ಅದೃಷ್ಟದ ದಿನ ಗಳು ಪ್ರಾರಂಭ ವಾಗುತ್ತದೆ ಅಂತ ಹೇಳಿದ ರೆ ತಪ್ಪಾಗ ಲಾರದು. ಇವರಿಗೆ ಶನಿ ದೇವ ಮತ್ತು ಅಂಜನೇಯ ಸ್ವಾಮಿಯ ಕೃಪೆ ಸಿಗುತ್ತಿದ್ದು ಈ ರಾಶಿಯವರಿಗೆ ಬಹಳಷ್ಟು ಅದೃಷ್ಟದ ದಿನ ಗಳು ಶುರುವಾಗುತ್ತೆ. ನಂತರ ಈ ರಾಶಿಯವರು ಇಂದಿನಿಂದ ಒಳ್ಳೆಯ ಪ್ರಯೋಜನ ಗಳನ್ನು ಪಡೆಯುತ್ತೀರಾ. ಯಾವುದೇ ಕೆಲಸ ವನ್ನು ಮಾಡಿದರೂ ಕೂಡ.

ನೀವು ಜಯ ವನ್ನು ಸಾಧಿಸುತ್ತೀರ ಹಾಗೆ ಇಂದಿನ ದಿನ ದಿಂದ ನೀವು ಯಾವುದೇ ರೀತಿಯಾದಂತಹ ಕೆಲಸ ಮಾಡಿದರು ಕೂಡ. ಆ ಕೆಲಸದಲ್ಲಿ ಯಶಸ್ಸು ಮತ್ತು ಇವರು ಮುಟ್ಟಿ ದ್ದೆಲ್ಲ ಚಿನ್ನ ಆಗುವ ಯೋಗ ಬಂದಿರುತ್ತದೆ. ಉದ್ಯೋಗ ಇಲ್ಲ ದೆ ಇರುವಂತಹ ವ್ಯಕ್ತಿಗಳಿಗೆ ನಾಳೆಯಿಂದ ಒಂದು ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಉದ್ಯೋಗ ಇರುವವರಿಗೂ ಕೂಡ ಅತಿ ಹೆಚ್ಚಿನ ಬಡ್ತಿ ಅನ್ನು ನೀವು ಪಡೆದುಕೊಳ್ಳ ಬಹುದು. ನಿಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ. ಹಾಗೆ ನೀವೇನಾದ್ರು ಯಾರೊಂದಿ ಗಾದರೂ ವ್ಯವಹಾರ ಮಾಡಿದಲ್ಲಿ.

ಆ ವ್ಯವಹಾರ ದಲ್ಲಿ ಮೋಸ ಹೋಗಿದ್ದರೆ ಆ ಹಣ ವು ಕೂಡ ನಿಮಗೆ ಮರಳಿ ಬರುತ್ತದೆ. ಸಾಲ ಕೂಡ ಮರಳಿ ಬರುವ ಸಾಧ್ಯತೆ ಹೆಚ್ಚಾಗಿದೆ. ಹಾಗೆ ಈ ರಾಶಿಯವರು ಒತ್ತಡದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ನೀವು ಮುಕ್ತಿ ಯನ್ನು ಪಡೆದುಕೊಳ್ಳುತ್ತೀರ ನಿಮಗೆ ಪ್ರವಾಸ ಮಾಡುವ ಯೋಗ ಕೂಡ ಇದೆ. ಇದರಲ್ಲಿ ನೀವು ನಿಮ್ಮ ಮಕ್ಕಳ ಕಡೆ ಗಮನ ವನ್ನು ಕೊಡಬೇಕು. ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಜಾಗೃತಿ ಯನ್ನು ವಹಿಸಬೇಕು. ವ್ಯಾಪಾರ ವ್ಯವಹಾರ ವನ್ನು ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ನೀವು ವ್ಯಾಪಾರ ವ್ಯವಹಾರದ ಕಡೆ ಹೆಚ್ಚಾಗಿ ಗಮನ ಹರಿಸುವುದರಿಂದ ನಿಮ್ಮ ಜೀವನ ದಲ್ಲಿ ವಿಪರೀತ ವಾದ ಲಾಭ ವನ್ನು ನೀವು ಕಾಣ ಬಹುದು.

ಶುಕ್ರದೆಸೆ ಪ್ರಾರಂಭವಾಗುತ್ತೆ. ರಾಜ ಯೋಗ ಇರುವುದರಿಂದ ನಿಮ್ಮ ಜೀವನ ದಲ್ಲಿ ರಾಜ ರಂತೆ ಜೀವನ ವನ್ನು ನೀವು ನಡೆಸ ಬಹುದಾಗಿದೆ. ಹಾಗೆ ಒಂದು ಮಹತ್ತರವಾದ ದಿವಸ ದಲ್ಲಿ ನೀವು ಅದೃಷ್ಟ ವನ್ನು ಪಡೆಯುತ್ತೀರ ಇಷ್ಟೆಲ್ಲ ಲಾಭ ಅದೃಷ್ಟ ವನ್ನು ಇಂದಿನಿಂದ ವೈಕುಂಠ ಏಕಾದಶಿಯಂದು ಪಡೆಯ ಲಿರುವ ಆ ರಾಶಿ ಗಳು ಯಾವುದು ಎಂದರೆ.ಮೇಷ ರಾಶಿ ವೃಷಭ ರಾಶಿ,ಧನಸ್ಸು ರಾಶಿ, ಸಿಂಹ ರಾಶಿ ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪ ದೆ ಈಗಲೇ ಆಂಜನೇಯ ಸ್ವಾಮಿ ನಮಃ ಅಂತ ಕಮೆಂಟ್ ಮಾಡಿ.

Related Post

Leave a Comment