ಎಲ್ಲರಿಗೂ ನಮಸ್ಕಾರ ಇಂದು ಭಯಂಕರ ದೀಪಾವಳಿ ಅಮವಾಸ್ಯೆ ಇದೆ. ಇಂದಿನಿಂದಲೇ 27 ವರ್ಷ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಮಹಾ ಶಿವನ ಕೃಪೆಯಿಂದ ಆರು ರಾಶಿಯವರಿಗೆ ರಾಜಯೋಗ ರಾತ್ರೋರಾತ್ರಿ ಶ್ರೀಮಂತರ ಗೊತ್ತಿರ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.
ಈ ಅವಧಿಯ ಲ್ಲಿ ನಿಮ್ಮ ವೃತ್ತಿಪರ ಪ್ರಯತ್ನ ಗಳು ಮತ್ತು ವ್ಯವಹಾರ ಉದ್ಯಮ ಗಳಲ್ಲಿ ಬೆಳವಣಿಗೆ ನ್ನ ನೀವು ನಿರೀಕ್ಷಿಸ ಬಹುದು. ಹೆಚ್ಚಿನ ಸಂಪತ್ತು ಮತ್ತು ಜೀವನ ದಲ್ಲಿ ಅದೃಷ್ಟ ವು ನಿಮ್ಮ ಪಾಲಿಗಿದೆ. ಜೊತೆ ಗೆ ಹೊಸ ಉದ್ಯೋಗ ಅವಕಾಶ ಗಳು ನಿಮ್ಮ ದಾರಿಯಲ್ಲಿ ಬರಬಹುದು ಮತ್ತು ವ್ಯವಹಾರ ದಲ್ಲಿ ತೊಡಗಿರುವ ವರು ತಮ್ಮ ಲಾಭ ವನ್ನು ಹೆಚ್ಚಿಸ ಬಹುದು.
ತಂದೆಯೊಂದಿಗಿನ ನಿಮ್ಮ ಸಂಬಂಧ ವು ಸಾಮರಸ್ಯ ದಿಂದ ಕೂಡಿರುತ್ತದೆ ಮತ್ತು ಈ ಹಂತದಲ್ಲಿ ನಿಮ್ಮ ಯೋಜನೆಗಳು ಯಶಸ್ಸ ನ್ನು ಕಾಣುವ ಸಾಧ್ಯತೆ ಇದೆ. ನಿಮ್ಮ ಬಾಕಿ ಇರುವ ಕಾರ್ಯ ಗಳು ಪೂರ್ಣಗೊಳ್ಳುತ್ತವೆ ಮತ್ತು ವೃತ್ತಿಪರ ಕ್ಷೇತ್ರ ಕ್ಕೆ ನಿಮ್ಮ ಕೊಡುಗೆ ಗಳನ್ನು ಗುರುತಿಸ ಲಾಗುತ್ತದೆ. ವ್ಯಾಪಾರ ಉದ್ಯಮ ಗಳಿಂದ ಆರ್ಥಿಕ ಲಾಭ ಗಳು ನಿಮ್ಮ ಕೈಗೆಟುಕುವ ವ್ಯಾಪ್ತಿಯಲ್ಲಿ ವೆ. ದೇಶೀಯ ಮತ್ತು ಅಂತ ರಾಷ್ಟ್ರೀಯ ಪ್ರಯಾಣದ ಯೋಗ ವಿದೆ. ಜೊತೆ ಗೆ ನಿಮ್ಮ ಕುಟುಂಬ ದಲ್ಲಿ ಗಮನಾರ್ಹ ಧಾರ್ಮಿಕ ಅಥವಾ ಶುಭ ಘಟನೆಗಳು ಸಂಭವಿಸ ಬಹುದು. ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಸಮಯ ದಲ್ಲಿ ತಮ್ಮ ಪರೀಕ್ಷೆಗಳ ಲ್ಲಿ ಯಶಸ್ಸ ನ್ನು ಕಾಣ ಬಹುದು.
ಈ ಅವಧಿಯ ಲ್ಲಿ ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಯ ನ್ನು ನೀವು ನಿರೀಕ್ಷಿಸ ಬಹುದು. ಜೊತೆ ಗೆ ನಿಮ್ಮ ವೃತ್ತಿಜೀವನ ದಲ್ಲಿ ನೀವು ಕೈಗೊಳ್ಳುವ ಯಾವುದೇ ಕೆಲಸ ವು ಆರ್ಥಿಕ ಲಾಭ ಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಈ ಹಂತದಲ್ಲಿ ನೀವು ಉನ್ನತ ಶಕ್ತಿ ಮತ್ತು ಧೈರ್ಯ ವನ್ನು ಸಹ ಅನುಭವಿಸು ತ್ತೀರಾ? ಯಶಸ್ವಿ ಪ್ರಣಯ ಸಂಬಂಧ ಗಳು ಮದುವೆ ಗೆ ಕಾರಣವಾಗ ಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ನೀವು ಪ್ರತಿಷ್ಠಿತ ಸಂಸ್ಥೆ ಗೆ ಪ್ರವೇಶ ಪಡೆಯ ಬಹುದು. ಅಪಾರ ಮಾಡುವ ಜನರು ತಮ್ಮ ದೇ ಆದ ಹೊಸ ವ್ಯವಹಾರ ವನ್ನು ಸಹ ಪ್ರಾರಂಭಿಸ ಬಹುದು.
ಇದರಲ್ಲಿ ನೀವು ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲ ವನ್ನು ಪಡೆಯುತ್ತೀರಿ. ಆ ಅಷ್ಟೇ ಅಲ್ಲ, ಈ ಅವಧಿಯ ಲ್ಲಿ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸರ್ಕಾರಿ ಕ್ಷೇತ್ರ ಕ್ಕೆ ಸಂಬಂಧಿಸಿದ ನಿಮ್ಮ ಯಾವುದೇ ಕೆಲಸ ವು ಅಂಟಿಕೊಂಡಿದ್ದರೆ ದೀಪಾವಳಿಯ ನಂತರ ಅದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಸರ್ಕಾರಿ ಕ್ಷೇತ್ರ ಗಳಿಗೆ ಸಂಬಂಧಿಸಿದ ಜನರು ಸ್ಥಾನ, ಪ್ರತಿಷ್ಠೆ ಇತ್ಯಾದಿಗಳ ಪ್ರಯೋಜನ ಗಳನ್ನು ಪಡೆಯುತ್ತಾರೆ. ಇದ ಲ್ಲದೆ ನಿಮ್ಮ ವೈವಾಹಿಕ ಜೀವನ ವು ಅದ್ಭುತ ವಾಗಿರುತ್ತದೆ. ನಿಮ್ಮ ಸಂಬಂಧ ದಲ್ಲಿ ನೀವು ಹೊಂದಿದ್ದ ಎಲ್ಲ ದೂರ ವೂ ಕೊನೆಗೊಳ್ಳ ಲಿದೆ. ಈ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ.
ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವು ಎಂದ ರೆ ಮಿಥುನ ರಾಶಿ, ಕನ್ಯಾ ರಾಶಿ ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ, ಮೇಷ ರಾಶಿ ಮತ್ತು ಸಿಂಹ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಮಹಾ ಶಿವ ಕಾಮೆಂಟ್ ಮಾಡಿ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.