ಇಂದು ಕೊನೆಯ ಶ್ರಾವಣ ಶನಿವಾರ ಇಂದಿನಿಂದ 78 ದಿನಗಳವರೆಗೂ ನೀವೇರಾಜರು 7 ರಾಶಿಯವರಿಗೆ ಶುಕ್ರದೆಸೆ!

Written by Anand raj

Published on:

ಎಲ್ಲರಿಗೂ ನಮಸ್ಕಾರ ಇಂದು ಕೊನೆಯ ಶ್ರಾವಣ ಶನಿವಾರ ಇಂದಿನಿಂದ 78 ದಿನಗಳ ವರೆಗೂ ನೀವೇ ರಾಜ ರು ಏಳು ರಾಶಿಯವರಿಗೆ ಶುಕ್ರದೆಸೆ ತಿರುಪತಿ ತಿಮ್ಮಪ್ಪನ ಅನುಗ್ರಹ ದಿಂದ ಕಾಲಿಟ್ಟ ಲ್ಲೆಲ್ಲ ಅದೃಷ್ಟ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.

ಈ ರಾಶಿಯವರಿಗೆ ಆಧ್ಯಾತ್ಮಿಕತೆ ಯಲ್ಲಿ ಈ ದಿನ ಆಸಕ್ತಿ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯ ಗಳಲ್ಲಿ ಪೂಜೆ ಗಳಲ್ಲಿ ಭಾಗವಹಿಸುವಿರಿ. ಕೆಲವು ತಪ್ಪು ತಿಳುವಳಿಕೆ ಗಳು ಮತ್ತು ನಿರಂತರ ವಿವಾದ ಗಳು, ಕುಟುಂಬ ವಾತಾವರಣ ವನ್ನು ನಿರಾಶ ದಾಯಕವಾಗಿ ಸಬಹುದು. ಈ ಪರಿಸ್ಥಿತಿಯು ನಿಮ್ಮನ್ನು ಒತ್ತಡ ಕ್ಕೆ ಸಿಲುಕಿ ಸಬಹುದು. ಜೊತೆ ಗೆ ಈ ದಿನ ಕೆಲಸದ ಸ್ಥಳದಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವ ವರಿಗೆ ಕೆಲವು ಭಿನ್ನಾಭಿಪ್ರಾಯ ಗಳು ಉಂಟಾಗ ಬಹುದು. ಮೇಲಾಧಿಕಾರಿ ಯೊಂದಿಗೆ ಸಂಘರ್ಷವೂ ನಡೆಯುವ ಸಾಧ್ಯತೆ ಇದೆ. ತಾಳ್ಮೆ ವಹಿಸುವುದು ಮುಖ್ಯ. ಕೆಲಸ ಕ್ಕೆ ಸಂಬಂಧಿಸಿದಂತೆ ನೀವು ಬೇರೆ ಸ್ಥಳ ಕ್ಕೆ ಹೋಗ ಬೇಕಾಗಬಹುದು. ಸಂಗಾತಿಯ ಸಹಾಯ ದಿಂದ ಸ್ವಲ್ಪ ಶಾಂತಿ ಇರುತ್ತದೆ.

ಹಣದ ಸ್ಥಾನ ವು ಮೊದಲಿಗಿಂತಲೂ ಹೆಚ್ಚು ಉತ್ತಮ ವಾಗಿರುತ್ತದೆ. ಬೇರೊಬ್ಬರ ವಿಷಯ ದಲ್ಲಿ ನೀವು ಮೂಗು ತೂರಿ ಸಬೇಡಿ. ಇದರಿಂದ ನೀವು ಸಿಕ್ಕಿ ಹಾಕಿಕೊಳ್ಳ ಬಹುದು. ಕುಟುಂಬದ ವಾತಾವರಣ ವು ಆಹ್ಲಾದಕರ ವಾಗಿರುತ್ತದೆ. ಮಕ್ಕಳೊಂದಿಗೆ ವಾಕ್ ಹೋಗಿ ದಿನ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಎಚ್ಚರದಿಂದಿರಿ ವಾಹನ ವನ್ನು ಎಚ್ಚರಿಕೆಯಿಂದ ಚಲಾಯಿಸಿ ಇ ದಿನ ಜವಾಬ್ದಾರಿಯುತ ಕೆಲಸ ವನ್ನು ಪಡೆಯ ಬಹುದು. ಅದು ಪೂರ್ಣಗೊಳ್ಳುವುದರಿಂದ ಲಾಭ ವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ದಿನ ವು ಉತ್ತಮ ವಾಗಿರುತ್ತದೆ. ಈ ದಿನ ನಿಮ್ಮ ಆಸೆ ಗಳೆಲ್ಲವೂ ಈಡೇರ ಬಹುದು.

ವ್ಯವಹಾರ ಕ್ಕೆ ಸಂಬಂಧಿಸಿದಂತೆ ನೀವು ವಿದೇಶ ಕ್ಕೆ ಪ್ರಯಾಣಿಸ ಬೇಕಾಗಬಹುದು. ನಿಮ್ಮ ಪ್ರಯಾಣ ವು ಆಹ್ಲಾದಕರ ವಾಗಿರುತ್ತದೆ. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಕೇಳ ಬಹುದು. ಗಂಡ ಮತ್ತು ಹೆಂಡತಿ ತಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು. ವ್ಯಾಪಾರ ದಲ್ಲಿ ಪ್ರಗತಿ ಕಂಡು ಬರಲಿದೆ. ನಿಮ್ಮ ದೀರ್ಘಕಾಲೀನ ಚಟುವಟಿಕೆಗಳ ಲ್ಲಿ ಹೊಸ ಎತ್ತರ ವನ್ನು ತಲುಪುತ್ತಿದ್ದ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನ ಗಳಲ್ಲಿ ಯಶಸ್ಸ ನ್ನು ಕಾಣುತ್ತೀರ. ನಿಮ್ಮ ಯೋಜನೆಗಳ ಮೇಲೆ ಗಮನ ವನ್ನು ಹೆಚ್ಚಿಸಿ ನಿಮ್ಮ ನಂಬಿಕೆಗಳು ಬಲ ಗೊಳ್ಳುತ್ತದೆ.

ಈದಿನ ನಿಮಗೆ ಪ್ರಯಾಣದ ಯೋಗ ವಿದೆ. ಹಿರಿಯರ ಸಹಾಯ ದಿಂದ ನೀವು ಮುಂದೆ ಸಾಗುವಿರಿ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮೇಷ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಕುಂಭ ರಾಶಿ, ಸಿಂಹ ರಾಶಿ, ಕಟಕ ರಾಶಿ ಮತ್ತು ಮಕರ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಒಂದು ತಿರುಪತಿ ತಿಮ್ಮಪ್ಪ ಅಂತ ಕಾಮೆಂಟ್ ಮಾಡಿ

Related Post

Leave a Comment