ಇಂದು ಭಯಂಕರ ಮಂಗಳವಾರ ಮುಂದಿನ 24 ಗಂಟೆಯಲ್ಲಿ 4 ರಾಶಿಯವರಿಗೆ ಬಾರಿ ಅದೃಷ್ಟ ಚಮುಂಡಿ ಕೃಪೆ ಮುಟ್ಟಿದೆಲ್ಲ ಚಿನ್ನ ರಾಜಯೋಗ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಹಿಂದಿನಿಂದ ಮುಂದಿನ 780 ವರ್ಷಗಳ ನಂತರ ಹಿ ಕೆಲವೊಂದು ರಾಶಿಯವರಿಗೆ ಶುಕ್ರದೆಸೆ ಪ್ರಾರಂಭವಾಗುತ್ತಿದೆ. ಹಿಂದಿನ ಒಂದು ಭಯಂಕರವಾದ ಮಂಗಳವಾರ ಮುಗಿದ ನಂತರ ಈ ರಾಶಿಯವರು ಬಹಳಷ್ಟು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಇರುವಂತಹ ಅಡೆತಡೆಗಳು ದೂರವಾಗುತ್ತದೆ ಹೆಚ್ಚಿಗೆ ಕೂಡ ನಿಮಗೆ ಕೀರ್ತಿ ಯಶಸ್ಸು, ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ. ಹೌದು, ಈ ರಾಶಿಯವರಿಗೆ ಇನ್ನು ಮುಂದೆ ತಾಯಿ ಚಾಮುಂಡೇಶ್ವರಿಯ ನೇರವಾದ ಕೃಪಾ ಕಟಾಕ್ಷ ದೊರೆಯುತ್ತಿರುವುದರಿಂದ.ಇವರು ಎಲ್ಲ ರೀತಿಯಿಂದಲೂ ಸದೃಢವಾದ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಹಲವಾರು ದಿನಗಳಿಂದ ಆರೋಗ್ಯದ ವಿಷಯದಲ್ಲಿ ಇರುವಂತಹ ತೊಂದರೆಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ. ನಿಮ್ಮ ಮನೆಯಲ್ಲಿ ಹಲವಾರು ದಿನಗಳಿಂದ ನಕಾರಾತ್ಮಕತೆ ತುಂಬಿಕೊಂಡಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲಿ ಉತ್ತಮವಾದ ದಿನಗಳು ಪ್ರಾರಂಭವಾಗುತ್ತದೆ ಎಂದು ಹೇಳಬಹುದು. ತಾಯಿ ಚಾಮುಂಡೇಶ್ವರಿಯ ನೇರವಾದ ದಿವ್ಯದೃಷ್ಟಿ ನಿಮ್ಮ ಮೇಲೆ ಬೀಳುತ್ತಿರುವುದರಿಂದ ಎಲ್ಲ ರೀತಿಯ ಸರ್ವ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ. ನಿಮಗೆ ಇರುವಂತಹ ಹಲವಾರು ರೀತಿಯ ಯೋಚನೆಯಿಂದ ಒತ್ತಡದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ನೀವು ಮಂಗಳವಾರದ ದಿನ ವಿಶೇಷವಾಗಿ ಚಾಮುಂಡೇಶ್ವರಿ ದೇವಿಗೆ ಪೂಜೆಯನ್ನು ಅರ್ಪಿಸುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಹೇಳಬಹುದು. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಈ ಒಂದು ಮಂಗಳವಾರದಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರು ಹಲವಾರು ದಿನಗಳಿಂದ ಸಾಲವಾಗಿ ಕೊಟ್ಟ ಹಣ ಮರಳಿ ಬಾರದೇ ಇದ್ದಲ್ಲಿ ಯೋಚಿಸುವ ಅಗತ್ಯವಿಲ್ಲ. ನೀವು ಈ ಒಂದು ಮಂಗಳವಾರದ ದಿನ ಬಹಳಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತೀರ ಇದರಿಂದಾಗಿ ನಿಮ್ಮ ಹಣ ನಿಮ್ಮ ಕೈಸೇರುತ್ತದೆ ಹಾಗೂ ಹಲವಾರು ದಿನಗಳಿಂದ ನಿಮಗೆ ಶುಕ್ರ ದಶೆ ನಡೆಯುತ್ತಿರುವುದರಿಂದ ದುಡ್ಡಿನ ವಿಚಾರದಲ್ಲಿ ವಿಪರೀತವಾದ ಲಾಭವನ್ನು ಗಳಿಸಿಕೊಳ್ಳುತ್ತೀರ ಭರ್ಜರಿ ಆಗಿರುವಂತಹ ದಾನ ಯೋಗ ಪ್ರಾಪ್ತಿಯಾಗುತ್ತದೆ. ಆರ್ಥಿಕವಾಗಿ ಬಲಿಷ್ಠ ಆಗುತ್ತೀರಾ? ಶ್ರಮಪಟ್ಟು ಕೆಲಸವನ್ನು ಮಾಡುವಂತಹ ವ್ಯಕ್ತಿಗಳು ನಿವಾಗಿರುತ್ತೀರ.

ಇದರಿಂದಾಗಿ ನಿಮ್ಮ ಮನೆಯಲ್ಲಿ ಸಂತೋಷದ ಶಾಂತಿಯುತವಾದ ನೆಲೆ ನಡೆಸುತ್ತದೆ ಎಂದು ಹೇಳಬಹುದು. ಈ ರೀತಿಯಾಗಿ ನಿಮ್ಮ ಜೀವನ ಉತ್ತಮವಾದ ತಿರುವನ್ನು ಪಡೆದುಕೊಳ್ಳುತ್ತದೆ. ಮಕ್ಕಳು ಕೂಡ ಉತ್ತಮವಾದ ವ್ಯಾಸಂಗವನ್ನು ಮುಗಿಸಿಕೊಳ್ಳುತ್ತಾರೆ.

ವಿದೇಶಕ್ಕೆ ಹೋಗುವ ಅವಕಾಶ ನಿಮ್ಮ ಮುಂದೆ ಬರುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ತುಲಾ ರಾಶಿ, ಕನ್ಯಾ ರಾಶಿ ಧನಸ್ಸು ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment