ಇಂದು ಫೆಬ್ರವರಿ 26 ಸೋಮವಾರ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಮಹಾಶಿವನ ಕೃಪೆ ಬದುಕು ಬಂಗಾರ ಮಹಾರಜಯೋಗ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಇಪ್ಪತ್ತಾರನೇ ತಾರೀಖು ಸೋಮವಾರ ಹಿಂದಿನಿಂದ ಈ ಕೆಲವೊಂದು ರಾಶಿಯವರಿಗೆ ಮಹಾಶಿವನ ಸಂಪೂರ್ಣವಾದ ಕೃಪಕಟಾಕ್ಷ ಆಶೀರ್ವಾದ ದೊರೆಯುತ್ತದೆ. ಈಗಾಗಿ ಈ ರಾಶಿಯವರಿಗೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಈ ರಾಶಿಯವರು ಸಂಪೂರ್ಣವಾಗಿ ಮಂಜುನಾಥ ಸ್ವಾಮಿ ಹಾಗು ಮಹಾ ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇವರ ಸರ್ವ ಸಂಕಷ್ಟಗಳು ದೂರವಾಗುವ ಸಾಧ್ಯತೆಯಿದೆ. ಇವರಿಗೆ ಇರುವಂತಹ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ.

ಮಾನಸಿಕವಾಗಿ ಬಲಗೊಳ್ಳುತ್ತಾರೆ. ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಧೈರ್ಯ ಬಹಳ ಇರುವುದರಿಂದ ಇವರು ಸೋಲು ಎನ್ನುವುದನ್ನ ನೋಡುವುದಿಲ್ಲ. ಮುಂದೆ ಇಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಸಹ ಹಿಂದೆ ಇಡುವುದಿಲ್ಲ. ಇವರು ಬಹಳಷ್ಟು ಪುಣ್ಯಫಲಗಳನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಇಂದಿನಿಂದ ಮುಂದಿನ 450 ವರ್ಷಗಳವರೆಗೂ ಕೂಡ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಎಲ್ಲ ರೀತಿಯಿಂದಲೂ ಉತ್ತಮವಾದ ಪ್ರಶಂಸೆಗಳನ್ನು ಪಡೆದುಕೊಳ್ಳುತ್ತಾರೆ. ಕೊಟ್ಟಂತಹ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದ ಇವರ ಪೋಸ್ ಕೂಡ ಮೆಚ್ಚುಗೆಯನ್ನ ವ್ಯಕ್ತ ಪಡಿಸುತ್ತಾರೆ ಮತ್ತು ಉತ್ತಮವಾದ ಪೋಷಣೆ ವರ್ಗಾವಣೆ ಕೂಡ ಸಿಗುತ್ತದೆ. ಖಂಡಿತವಾಗಿ ನಿಮಗೆ ಜಯ ಅನುದಾನ ಪಡೆದುಕೊಳ್ತೀರಾ. ನ್ಯಾಯಾಲಯದ ವಿಷಯದಲ್ಲಿ ಕೂಡ ಯಾವುದಾದರು ಕೆಲಸಗಳಿದ ಕೂಡ ನೀವು ಅಂದುಕೊಂಡಂತೆ ಎಲ್ಲ ರೀತಿಯಿಂದಲೂ ಉತ್ತಮವಾದ ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆಸ್ತಿಯ ವಿಚಾರದಲ್ಲಿ ಇರುವಂತಹ ತೊಂದರೆಗಳು ಸಂಪೂರ್ಣವಾಗಿ ದೂರವಾಗುತ್ತದೆ.

ಹಿರಿಯರಲ್ಲ ನೀವು ಭೇಟಿ ಮಾಡುತ್ತೀರ ಹಳೆಯ ಸ್ನೇಹಿತರೊಂದಿಗೆ ಕಾಲವನ್ನು ಕಳೆಯುತ್ತೀರ ನೀವು ಇಷ್ಟಪಟ್ಟ ಅಂತಹ ವ್ಯಕ್ತಿಯನ್ನು ಬಾಳ ಸಂಗಾತಿಯಾಗಿ ಮದುವೆಯಾಗುವ ಯೋಗ ಕೂಡ ಕೂಡಿ ಬಂದಿದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಹಿಂದಿನಿಂದ ಮುಂದಿನ 450 ವರ್ಷಗಳವರೆಗೂ ಕೂಡ ರಾಜ ಯೋಗವನ್ನು ಅನುಭವಿಸುವ ಅದೃಷ್ಟವಂತ ರಾಶಿಗಳು ಯಾವು ಕುಂಭ ರಾಶಿ ತುಲಾ ರಾಶಿ, ಮಕರ ರಾಶಿ, ಮೀನ ರಾಶಿ, ಮೇಷ ರಾಶಿ ಧನಸ್ಸು ರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಒಂ ಶಿವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment