ಇಂದು ಆಗಸ್ಟ್ 19 ಶ್ರಾವಣ ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೇಸೆ ಶನಿ ಮತ್ತು ಆಂಜನೇಯ ಸ್ವಾಮಿ ಕೃಪೆ!

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷವಾದಂತಹ ಆಗಸ್ಟ್ ಹದಿನೆಂಟ ನೇ ತಾರೀಖು ಶ್ರಾವಣ ಮಾಸದ ಮೊದಲ ಶನಿವಾರ ಹಿಂದಿನಿಂದ ಈ ಎಂಟು ರಾಶಿಯವರಿಗೆ ಶನಿದೇವ ಹಾಗು ಆಂಜನೇಯ ಸ್ವಾಮಿಯ ಸಂಪೂರ್ಣ ವಾದ ಆಶೀರ್ವಾದ ಕಟಾಕ್ಷ ದೊರೆಯುತ್ತ ದೆ ಹನುಮನ ಸಂಪೂರ್ಣ ವಾದ ಕೃಪ ಕಟಾಕ್ಷ ವನ್ನು ಪಡೆದುಕೊಳ್ಳುವುದರ ಮೂಲಕ ಈ ಎಂಟು ರಾಶಿಯ ಜನರು ಬಹಳಷ್ಟು ಲಾಭ ವನ್ನು ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ.ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಹಾಗೂ ಅದೃಷ್ಟದ ಫಲಗಳು ದೊರೆಯುತ್ತದೆ ಎಂದು ನೋಡೋಣ ಬನ್ನಿ.

ಎಂಟು ಹೌದು ಇಂದಿನ ಮೊದಲ ಶ್ರಾವಣ ಮಾಸದ ಶನಿವಾರ ದಿಂದ ನೀವು ಬಹಳಷ್ಟು ಉಳಿತಾಯ ಮಾಡಿಕೊಂಡಿರುವ ಹಣ ವನ್ನು ದುಪ್ಪಟ್ಟು ಮಾಡಿಕೊಳ್ಳುವ ಸದವಕಾಶ ನಿಮಗೆ ಸಿಗುತ್ತದೆ. ಅನವಶ್ಯಕ ಖರ್ಚು ಗಳನ್ನು ಮಾಡ ಬೇಡಿ. ಇದರಿಂದ ಮುಂದಿನ ಭವಿಷ್ಯ ದಲ್ಲಿ ನಿಮಗೆ ತೊಂದರೆ ಉಂಟಾಗುತ್ತ ದೆ. ಹೌದು, ಅದೃಷ್ಟದ ಸಮಯ ಯಾವಾಗ ಲೂ ಕೂಡ ನಿಮ್ಮ ಜೊತೆ ಗೆ ಇರುವುದಿಲ್ಲ. ಇದ್ದಾಗ ಉಳಿಸಿಕೊಳ್ಳುವುದು ಉತ್ತಮ. ವ್ಯಾಪಾರ ವ್ಯವಹಾರ ಮಾಡುವ ವರಿಗೆ ಉದ್ಯಮ ನಡೆಸುವ ವರಿಗೆ ಹಣಕಾಸಿನ ವಿಷಯ ಕ್ಕೆ ಸಂಬಂಧಿಸಿದಂತೆ ನಾಳೆಯಿಂದ ತುಂಬಾ ನೇ ಅನುಕೂಲಕರ ವಾಗಿರುತ್ತದೆ. ಸಾಲ ಕೊಟ್ಟ ಹಣ ವಾಪಸ್ ಬರುವ ಸಾಧ್ಯತೆ ಇದೆ.

ಕೆಲಸದ ಸ್ಥಳದಲ್ಲಿ ಉತ್ತಮ ಪರಿಸ್ಥಿತಿಯ ನ್ನ ಕಾಣ ಬಹುದು. ಉದ್ಯೋಗದ ಸ್ಥಳದಲ್ಲಿ ಉದ್ಯೋಗಸ್ಥರು ನಿಮ್ಮ ಕೆಲಸ ಕ್ಕೆ ಸರಿಯಾದ ಗೌರವ ವನ್ನು ಪಡೆದುಕೊಳ್ಳುತ್ತೀರಾ? ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತ ದೆ. ಕಠಿಣ ಪರಿಶ್ರಮ ಕ್ಕೆ ತಕ್ಕಂತೆ ಯಶಸ್ಸು ಅನ್ನೋದು ಸಿಗುತ್ತದೆ. ನೀವು ಉನ್ನತ ಶಿಕ್ಷಣ ಕ್ಕೆ ವಿದೇಶ ಕ್ಕೆ ಹೋಗಲು ಯೋಚಿಸುತ್ತಿದ್ದರೆ ಅದು ಕೂಡ ಈ ಒಂದು ಶ್ರಾವಣ ಮಾಸದ ಶನಿವಾರ ದಿಂದ ನಿಮಗೆ ಸಾಧ್ಯವಾಗುತ್ತೆ. ಇನ್ನು ಪಿತ್ರಾರ್ಜಿತ ಆಸ್ತಿ ಗೆ ಸಂಬಂಧಪಟ್ಟ ಪ್ರಕರಣಗಳು ಕೂಡ ಬಾಕಿ ಇದ್ದರೆ ಅದು ಇತ್ಯರ್ಥ ವಾಗಿ ನಿಮ್ಮ ಕಡೆ ಜಯ ಸಿಗುವ ಸಾಧ್ಯತೆ ಇದೆ.

ಹೊಸದಾದ ವ್ಯಾಪಾರ ವ್ಯವಹಾರ ಆರಂಭಿಸ ಬೇಕು ಎಂದುಕೊಂಡಿದ್ದ ಲ್ಲಿ ಹಣ ವನ್ನು ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ ಅದನ್ನು ಕಾರ್ಯರೂಪ ಕ್ಕೆ ತರ ಬಹುದು. ಹೂಡಿಕೆ ಮಾಡುವುದ ಕ್ಕಿಂತ ಮುಂಚೆ ಸರಿಯಾದ ಕ್ಷೇತ್ರದಲ್ಲಿ ನಂಬಿಕೆ ಉಳ್ಳ ವ್ಯಕ್ತಿಯ ಜೊತೆ ವ್ಯವಹರಿಸುವುದು ಉತ್ತಮ. ರು ಈ ರಾಶಿಯವರು ಮದುವೆಯಾಗ ದೇ ಇರುವವರಿಗೂ ಕೂಡ ಉತ್ತಮವಾದ ಕಂಕಣ ಬಗ್ಗೆ ದೊರೆಯುತ್ತ ದೆ. ಮಕ್ಕಳಿಲ್ಲದ ದಂಪತಿಗಳಿಗೆ ಈ ಒಂದು ಶ್ರಾವಣ ಮಾಸ ದಿಂದ ಪುತ್ರ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ.

ಶನಿ ದೇವ ನಿಗೆ ನೀವು ಆಂಜನೇಯ ಸ್ವಾಮಿ ಗೆ ವಿಶೇಷವಾದ ದೀಪಾರಾಧನೆ ಯನ್ನು ಮಾಡುವುದರಿಂದ ನಿಮ್ಮ ಸಕಲ ಸಂಕಷ್ಟ ಗಳು ಕೂಡ ದೂರ ವಾಗುತ್ತದೆ ಎಂದು ಹೇಳ ಬಹುದು. ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ಮಕರ ರಾಶಿ, ಮಿತ್ರ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ತುಲಾ, ರಾಶಿ ಧನ ಸ್ಸು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

ಧನ್ಯವಾದ ಗಳು.

Related Post

Leave a Comment