ಇಂದು ಭಯಂಕರ ಶನಿವಾರ 5 ರಾಶಿಯವರಿಗೆ…! ಶನಿ ಹನುಮ ಕೃಪೆ ರಾಜಯೋಗ ಭಾರಿ ಅದೃಷ್ಟ ಆಕಸ್ಮಿಕ ಹಣದ ಹೊಳೆ!

Written by Anand raj

Published on:

ಇಂದಿನ ಶನಿವಾರದಿಂದ ಶನಿದೇವ ಮತ್ತು ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪಾಕಟಾಕ್ಷ ಈ 5 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯಲ್ಲಿ ಕೂಡ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ 5 ರಾಶಿಯವರಿಗೆ 500 ವರ್ಷಗಳ ನಂತರ ಗುರುಬಲ ಆರಂಭವಾಗುತ್ತದೆ. ಶನೇಶ್ವರನ ಸಂಪೂರ್ಣ ಕೃಪಾಕಟಾಕ್ಷ ಈ 5 ರಾಶಿಯವರಿಗೆ ಬೀಳಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಶನಿದೇವರ ಆಶೀರ್ವಾದವನ್ನು ಪಡೆಯಲಿದ್ದಾರೆ.ನಾಯಕತ್ವ ಜವಾಬ್ದಾರಿಯನ್ನು ತೆಗೆದುಕೊಂಡರೆ ಜಯ ಸಿಗುವ ಸಾಧ್ಯತೆ ಹೆಚ್ಚಾಗಿ ಕಾಣಿಸಲಿದೆ. ಖರ್ಚು ಕೂಡ ಅಷ್ಟೇ ಇರುತ್ತದೆ.

ಈ ರಾಶಿಯವರ ಅಧಿಪತಿ ಮಂಗಳ. ಇವರು ತುಂಬಾನೇ ಪ್ರತಿಭಾವಂತರು ಆಗಿರುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಇವರಿಗೆ ಶನಿದೇವ ಮತ್ತು ಹನುಮನ ಅನುಗ್ರಹ ಹೆಚ್ಚಾಗಲಿದ್ದು ಮಾಡುವ ಕೆಲಸದಲ್ಲಿ ಅದೃಷ್ಟ ನಿಮ್ಮದಾಗುತ್ತದೆ. ಇನ್ನೂ ನಿಮ್ಮ ರಾಶಿಯಲ್ಲಿರುವ ಎಲ್ಲ ದೋಷಗಳು ಕೂಡ ದೂರವಾಗಿ ಒಳ್ಳೆಯದಾಗುತ್ತದೆ. ಯಾವುದಾದರೂ ಕೆಲಸವನ್ನು ಮಾಡಬೇಕು ಅಂದುಕೊಂಡಿದ್ದರೇ ಅಮಾವಾಸ್ಯೆ ನಂತರ ತುಂಬಾನೇ ಒಳ್ಳೆಯ ಸಮಯ ಆಗಿದೆ.

ಈ ರಾಶಿಯವರಿಗೆ ಶನೇಶ್ವರನ ಆಶೀರ್ವಾದಿಂದ ಹುಣ್ಣಿಮೆಯ ನಂತರ ಸಂಪೂರ್ಣವಾಗಿ ನಿಮಗೆ ಸಿಗುತ್ತದೆ. ಈ ದಿನ ನಿಮ್ಮ ಅದೃಷ್ಟವೇ ಬದಲಾಗುತ್ತದೆ.ಇನ್ನು ಕಂಕಣ ಭಾಗ್ಯ ಕೂಡಿ ಬರದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ.ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ ಮತ್ತು ಶತ್ರುಗಳಿಂದ ದೂರ ಇರುವುದು ತುಂಬಾನೇ ಒಳ್ಳೆಯದು. ಯಾವುದೇ ಹೊಸ ಉದ್ಯೋಗ ಉದ್ಯಾಮವನ್ನು ಆರಂಭ ಮಾಡಲು ಹುಣ್ಣಿಮೆ ನಂತರ ಬಹಳ ಒಳ್ಳೆಯ ಸಮಯವಾಗಿದೆ.ಈ ರಾಶಿಯವರು ಕಷ್ಟ ಪಟ್ಟು ಕೆಲಸ ಮಾಡುವವರು.ಇವರಿಗೆ ನಾಳೆ ಹುಣ್ಣಿಮೆ ನಂತರ ಯಶಸ್ಸು ಸಿಗಲಿದೆ.

ಯಾವುದೇ ಕೆಲಸ ಮಾಡಿದರು ಕೂಡ ಅದರಲ್ಲಿ ಯಶಸ್ಸು ಸಿಗುತ್ತದೆ.ಇನ್ನು ಎಲ್ಲಾ ಸಮಸ್ಸೆಗಳಿಗೂ ಕೂಡ ಪರಿಹಾರ ಸಿಗಲಿದೆ.ಒಳ್ಳೆಯ ದಿನಗಳು ಆರಂಭವಾಗುತ್ತದೆ ಹಾಗೂ ಒಳ್ಳೆಯ ಕೆಲಸಗಳನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯ.ಈ ಹುಣ್ಣಿಮೆ ನಂತರ ಈ ರಾಶಿಯವರು ಶನಿ ಮತ್ತು ಹನುಮನ ಪುತ್ರರಾಗುತ್ತಾರೆ.ಸಮಾಜದಲ್ಲಿ ಒಳ್ಳೆಯ ಬೆಲೆ ಇವರಿಗೆ ಸಿಗುತ್ತದೆ ಮತ್ತು ಮಾಡುವ ವ್ಯಾಪಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ.ಆದಷ್ಟು ಶನಿ ಮತ್ತು ಹನುಮನ ಆರಾಧನೆ ಮಾಡುವುದು ಒಳ್ಳೆಯದು.

ಈ ರಾಶಿಯವರು ಜೀವನದಲ್ಲಿ ನಡೆಯುತ್ತಿರುವ ಅಡೆತಡೆಗಳು ಮತ್ತು ಘರ್ಷಣೆಗಳು ಕಡಿಮೆ ಆಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ಸಿಂಹ ರಾಶಿ ಕನ್ಯಾ ರಾಶಿ ಮಕರ ರಾಶಿ ಕುಂಭ ರಾಶಿ ಮತ್ತು ಮೇಷ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಶನಿ ಮತ್ತು ಆಂಜನೇಯ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment