ಈ ಮೂರು ಗುಣಗಳು ಇರುವವರು ಸಿರಿವಂತ ಮತ್ತು ಹಣವಂತರು ಆಗ್ತಾರೆ

Written by Anand raj

Published on:

ಕಷ್ಟಗಳ ಈ ಮೂರು ಗುಣಗಳನ್ನು ಬುದ್ಧಿವಂತ ಜನರು ತಮ್ಮ ಜೀವನದಲ್ಲಿ ಕಲಿತುಕೊಳ್ಳಬೇಕು ಅಂತ ನಮ್ಮ ಚಾಣಕ್ಯ ಹೇಳುತ್ತಾರೆ. ತುಂಬಾ ಜನ ತುಂಬಾ ಹಿತವಾಗಿ ಯೋಚನೆ ಮಾಡುತ್ತಾರೆ ಆದರೆ ಒಂದು ಅರ್ಥ ಮಾಡ್ಕೋಬೇಕು . ಕತ್ತೆಯ ಒಂದು ಮೂರ್ಖ ಪ್ರಾಣಿ ಮತ್ತು ಸೋಮಾರಿ ಪ್ರಾಣಿ ಅಂತ ಸಾಮಾನ್ಯವಾಗಿ ನಾವು ಅನ್ಕೊಂತೀವಿ ಆದ್ರೆ ಚಾಣಕ್ಯನ ಪ್ರಕಾರ. ಕತ್ತೆಯು ತುಂಬಾ ಕಠಿಣ ಪರಿಶ್ರಮ ಪಡುವಂತಹ ಪ್ರಾಣಿ ಅಂತ ಹೇಳ್ತಾರೆ. ಪ್ರತಿಯೊಬ್ಬ ಬುದ್ಧಿವಂತ ವ್ಯಕ್ತಿಯು ಸಹ ಈ ಮೂರು ಅಭ್ಯಾಸಗಳನ್ನು ಕತ್ತೆಯನ್ನು ನೋಡಿ ಕಲ್ತ್ಕೊಳ್ಳಬೇಕು ಅಂತ ಚಾಣಕ್ಯ ಹೇಳಿದ್ದಾನೆ .

ಚಾಣಕ್ಯನ ಪ್ರಕಾರ ಕತ್ತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಕು ಸಾಗಣೆ ವಸ್ತುಗಳನ್ನು ಸಾಗಿಸೋಕೆ ಬಳಸಲಾಗುತ್ತದೆ . ಹೇಳಲಾಗುತ್ತದೆ. ಕತ್ತೆಗಳೇ ಏಕೆ ಈ ಕೆಲಸಕ್ಕೆ ಅಂತ ಯೋಚನೆ ಮಾಡ್ತೀರಾ. ಯಾಕಂದ್ರೆ ಕತ್ತೆಗಳು ಎಂದಿಗೂ ನಿಲ್ಲೋದಿಲ್ಲ ಆಯಾಸ ಪಡೋದಿಲ್ಲ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಿಲ್ಲ. ಅವು ಬರಿ ಯಜಮಾನ ಹೇಳಿದ ಆದೇಶಗಳನ್ನು ಅಚ್ಚಕಟ್ಟಾಗಿ ಪಾಲಿಸುತ್ತಾವೆ. ಮತ್ತು ಸತತವಾಗಿ ಕೆಲಸವನ್ನು ಮಾಡ್ತವೆ .
ನಾವು ಸಹ ಜೀವನದಲ್ಲಿ ಯಶಸ್ವಿ ಆಗಲು ಜೀವನದಲ್ಲಿ ಎಂದಿಗೂ ಸಹ ವಿಶ್ರಾಂತಿಯನ್ನು ತೆಗೆದುಕೊಳ್ಳಬಾರದು. ಸತತವಾಗಿ ಕೆಲಸವನ್ನು ಮಾಡಬೇಕು.

ನಾವು ನಮ್ಮ ಗುರಿಯನ್ನು ತಲುಪುವುದಕ್ಕೆ ಈ ಒಂದು ಕೆಲಸವನ್ನು ಮಾಡಬೇಕಾಗುತ್ತೆ. ವಾತಾವರಣದ ಬಗ್ಗೆ ಯಾವುದಕ್ಕೆ ಕಾರಣಕ್ಕು ನಾವು ಭಯಪಡಬಾರದು. ಕತ್ತೆಗಳು ಎಲ್ಲಾ ವಾತಾವರಣದಲ್ಲು ಕೆಲಸವನ್ನು ಮಾಡುತ್ತವೆ. ಬೇಸಿಗೆ ಕಾಲದಲ್ಲಿ . ಚಳಿಗಾಲದಲ್ಲಿ ಇವು ವಿಶ್ರಾಂತಿ ಯನ್ನ ತೆಗೆದುಕೊಳ್ಳುವುದಿಲ್ಲ. ಸುಡುವ ಸೂರ್ಯನ ಬಿಸಿಲಿರಲಿ. ಭೋರ್ಗರಿಯವ ಮಳೆ ಇರಲಿ ಅವು ಎಂದಿಗೂ ಸಹ ಸುಮ್ಮನೆ ಕೂರೋದಿಲ್ಲ ಇದನ್ನು ನೋಡಿ ನಾವು ಕಲಿತುಕೊಳ್ಳಬೇಕುತ್ತೆ.

ಚಾಣಕ್ಯನ ಪ್ರಕಾರ ಒಂದು ವೇಳೆ ನಾವು ಕತ್ತಲಾದರೆ ಸೂರ್ಯ ಉದಯಸುವವರೆಗೂ ಕಾಯಬೇಡಿ ನಾವು ನಮ್ಮ ಕೆಲಸಕ್ಕೆ ದೀಪವನ್ನ ಬಳಸಿಕೊಂಡು ಕೆಲಸವನ್ನು ಮಾಡಬೇಕಾಗುತ್ತೆ. ಮಳೆಗಾಲವಿದ್ರು ಸಹ ಕೊಡೆಗಳನ್ನು ಉಪಯೋಗಿಸಿಕೊಂಡು. ಕೆಲಸವನ್ನು ಮಾಡಬೇಕು. ಆದರೆ ಮಳೆ ನಿಲ್ಲಿ ಅಂತ ಯಾವತ್ತು ನಾವು ಯಾವತ್ತಿಗೂ ಕಾಯಬಾರದು ಬಿಸಿಯಾದ ಸುಡುತ್ತಿರುವ ಸೂರ್ಯನ ಬಿಸಿಲಿದ್ರೆ ಅತಿಯಾದ ಶಾಖದಿಂದ ಕೂಡಿದ ವಾತಾವರಣ ಇದ್ರೂ ಸಹ ಮರದ ಕೆಳಗೆ ಕೂತು ಕೆಲಸವನ್ನು ಮಾಡಿ ಮುಂದೆ ಬರುವ ವೃತ ಮಾನಗಳಿಗೆ ಯಾವತ್ತಿಗೂ ಸಹ ನಾವು ಕಾಯಬಾರದು. ಯಾವಾಗಲೂ ನಾವು ತೃಪ್ತಿಪಟ್ಟು ನಾವು ಮಾಡುವ ಕೆಲಸವನ್ನು ನಾವು ಮಾಡಬೇಕು ಅಂತ ಚಾಣಕ್ಯ ಹೇಳ್ತಾನೆ.

ಚಾಣಕ್ಯನ ಪ್ರಕಾರ ಕತ್ತೆಗಳು ಇಂದಿಗೂ ಸಹ ಹಸಿರು ಹುಲ್ಲಿನ ಆಸೆಗೆ ನಾನು ಕೇಳೋದಿಲ್ಲ ಅವು ಎಂದಿಗೂ ಸಹ ಒಳ್ಳೆಯ ರುಚಿಕರವಾದ ಆಹಾರವನ್ನು ಸೇವಿಸೋಧಿಕ್ಕ ಸಹ ಕೇಳೋದಿಲ್ಲ ಅವು ಏನ್ ಸಿಗುತ್ತೋ ಅದನ್ನೇ ತಿಂದು ಬದುಕು ಅಂತ ಪ್ರಾಣಿಯಾಗಿರುತ್ತೆ. ನಾವು ಸಹ ಅದೇ ಬೇಕು ಇದೇ ಬೇಕು ಅಂತ ಕಾಯಬಾರದು. ಅದನ್ನು ತಿನ್ನಬೇಕು ಇದನ್ನು ತಿನ್ನಬೇಕು ಅಂತ ನೋಡಬಾರದು. ಹೊಟ್ಟೆಗೆ ಹಸಿವದಾಗ ಕೈಗೆ ಸಿಕ್ಕ ಆಹಾರವನ್ನು. ತಿಂದು ನಾವು ತೃಪ್ತಿಯನ್ನು ಪಡಬೇಕಾಗುತ್ತೆ. ಯಾವುದೇ ವ್ಯಕ್ತಿಯು ಬರೀ ಆಹಾರ ಪದಾರ್ಥಗಳ ಕಡೆಸಾದ ಗಮನವನ್ನು ಸದಾ ಕೇಂದ್ರೀಕರಿಸ ಬಾರದು. ಬರೀ ಸೊದಿಷ್ಟ ಆಹಾರವನ್ನು ಮತ್ತು ಭೋಜನದ ಬಗ್ಗೆ ಯೋಚನೆ ಮಾಡ್ತಾ ಸಮಯವನ್ನ ವ್ಯರ್ಥ ಮಾಡಬಾರದು. ಅಂತ ಚಾಣಕ್ಯನ ಒಂದು ನೀತಿ.

ಆಹಾರ ಅನ್ನೋದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಬೇಕಾಗುತ್ತೆ ಇದರಿಂದ ನಮ್ಮ ದೇಹಕ್ಕೆ ಪ್ರತಿ ಸಮಯ ತಪ್ಪಿಸಿಕೊಳ್ಳದೆ ಆಹಾರವನ್ನು ಸೇವನೆ ಮಾಡಬೇಕು. ಅದು ಯಾವುದಾದ್ರೂ ಸರಿ ಆ ಒಂದು ಸಮಯಕ್ಕೆ ತಕ್ಕಂತೆ ನಾವು ಆಹಾರವನ್ನು ತಿಂದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ ಕೆಲಸ ಮಾಡಿ ಯೋಚನೆ ಮಾಡಬಾರದು.

Related Post

Leave a Comment