ಈ ರಾಶಿಯವರು ಕಪ್ಪು ಬಣ್ಣದ ಬಟ್ಟೆ ಮತ್ತು ಧಾರಗಳನ್ನು ಧರಿಸಬಾರದು!

Written by Anand raj

Published on:

ಸಾಮಾನ್ಯವಾಗಿ ಕಪ್ಪು ಬಣ್ಣದ ಬಟ್ಟೆ ಅಂದ್ರೆ ಬಹಳಷ್ಟು ಇಷ್ಟ. ಹಾಗಾಗಿ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ. ಕಪ್ಪು ದಾರವನ್ನು ಕೊರಳಿಗೆ ಮತ್ತು ಕೈಗೆ ಕಟ್ಟಿಕೊಳ್ಳುತ್ತಾರೆ. ನೀವು ಏನು ಮಾಡುತ್ತೀರಿ ಕಣ್ಣಿಗೆ ಚೆನ್ನಾಗಿ ಕಂಡಿದ್ದನ್ನು ನೀವು ಧರಿಸುತ್ತಿರಿ ಅದು ಯಾವುದೇ ಬಣ್ಣದಾಗಿರಬಹುದು. ಆದರೆ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳಲಾರದು ಎಂಬುದು ನಿಮಗೆ ಗೊತ್ತಾ? ಹೌದು. ನೀವು ಧರಿಸುವ ಬಟ್ಟೆಗೂ, ಆಭರಣಕ್ಕೂ, ಹಾಕಿಕೊಳ್ಳುವ ವಸ್ತುವಿಗೂ ನಿಮ್ಮ ರಾಶಿಗೂ ಸಂಬಂಧವಿದೆ.

ಫ್ಯಾಷನ್ ಜ್ಯೋತಿಷ್ಯದ ಪ್ರಕಾರ, ನಾವು ಯಾವುದು ಧರಿಸಿದರೆ, ಚೆಂದ ಕಾಣುತ್ತದೆ ಎಂಬುದು ಮುಖ್ಯವಲ್ಲ. ಯಾವ ಮಾದರಿಯ ಬಟ್ಟೆ ಧರಿಸಿದರೆ ನಮ್ಮತನ ಪ್ರಜ್ವಲಿಸುತ್ತದೆ ಎಂಬುದು ಮುಖ್ಯ. ಆದ್ರೆ ಈ ಕೆಲವು ರಾಶಿಯವರಿಗೆ ಕಪ್ಪು ಬಣ್ಣ ಅಂದ್ರೆ ಆಗಿ ಬರುವುದಿಲ್ಲ ಹಾಗಾಗಿ ಈ ರಾಶಿಯವರು ಕಪ್ಪು ಬಣ್ಣ ಧರಿಸುವುದರಿಂದ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಬಹಳಷ್ಟು ಕೆಡಕು ಉಂಟಾಗುತ್ತದೆ. ಹಾಗೆಯೇ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಹಾಗಾದ್ರೆ ಆ ರಾಶಿಗಳು ಯಾವವು ಅಂತ ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.

ಮೊದಲನೆಯದು ಮೇಷ ರಾಶಿಯವರು ಸಿಂಹ ರಾಶಿಯವರು ಮತ್ತು ಕಟಕ ರಾಶಿಯವರು ವೃಶ್ಚಿಕ ರಾಶಿಯವರು ಈ ನಾಲ್ಕು ರಾಶಿಯವರು ಯಾವುದೇ ಕಾರಣಕ್ಕೂ ಇವರು ಕಪ್ಪು ಬಣ್ಣದ ಬಟ್ಟೆಯನ್ನು ಮತ್ತು ಕಪ್ಪು ದಾರವನ್ನು ಕಟ್ಟಿಕೊಳ್ಳಬರದು. ಒಂದು ವೇಳೆ ಅವರು ಕಟ್ಟಿಕೊಂಡಿದ್ದಾರೆ ಅವರು ಸಮಸ್ಯೆಗೆ ಒಳಗಾಗುತ್ತಾರೆ. ಕೆಲವೊಂದು ಅಪಮಾನಕ್ಕೆ ಗುರಿ ಆಗುತ್ತಾರೆ.

ಇನ್ನೂ ಆಕಸ್ಮಿಕವಾಗಿ ಆರ್ಥಿಕ ಪರಿಸ್ಥಿತಿ ಯಲ್ಲಿ ಸಮಸ್ಯೆಗಳು ಉಂಟು ಮಾಡುತ್ತದೆ ಹಣಕಾಸಿನ ಎಲ್ಲಿ ಖಿನ್ನತೆ ಉಂಟಾಗುತ್ತದೆ. ಇವರು ಮಾಡುವ ಕೆಲಸದಲ್ಲಿ ವಿಘ್ನಗಳು ಉಂಟಾಗುತ್ತದೆ. ಈ ರೀತಿಯ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ. ಯಾವುದೇ ಒಂದು ಸಮಸ್ಯೆ ಸೂಕ್ಷ್ಮವಾಗಿ ತಿಳಿಯದೆ ಉಂಟಾಗುತ್ತದೆ. ತಕ್ಷಣ ಅವರಿಗೆ ಕಷ್ಟಗಳು ಬರಲು ಶುರು ಆಗುತ್ತದೆ ಅದಕ್ಕೆ ಕಾರಣ ಎನ್ನೆಂದು ಅವರಿಗೆ ಗೊತ್ತಾಗುವುದಿಲ್ಲ. ಇವರು ಯಾರಿಗಾದರೂ ಹಣವನ್ನು ಕೊಟ್ಟ ತಕ್ಷಣವೇ ಆರ್ಥಿಕ ಸ್ಥಿತಿಗೆ ಒಳಗಾಗುತ್ತಾರೆ.

ಕುಟುಂಬದಲ್ಲಿ ಕಲಹಗಳು ಉಂಟಾಗುತ್ತದೆ ಈ ರೀತಿ ಅನೇಕ ಸಮಸ್ಯೆಗಳಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ನೆಮ್ಮದಿ ಕೂಡ ಇರುವುದಿಲ್ಲ. ಹಾಗಾಗಿ ಈ ನಾಲ್ಕು ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕಟ್ಟಿಕೊಳ್ಳಬಾತದು. ಒಂದು ವೇಳೆ ಕಪ್ಪು ಬಣ್ಣದ ಬಟ್ಟೆ ಮತ್ತು ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಂಡರೆ ದರಿದ್ರ ತಗಲುತ್ತದೆ. ಸಾಕಷ್ಟು ಸಮಸ್ಯೆಗಳನ್ನು ಸ್ವತಃ ನೀವೇ ತಂದು ಕೊಂಡಂತೆ ಆಗುತ್ತದೆ. ಇನ್ನೂ ನೀವು ಕಪ್ಪು ಬಣ್ಣದಲ್ಲಿ ಬೇರೆ ಬಣ್ಣ ಮಿಶ್ರಣವಾಗಿದ್ದರೆ ಅಂಥಹ ಬಟ್ಟೆಯನ್ನು ಒಂದು ವೇಳೆಗೆ ಧರಿಸಬಹುದು ಆದರೆ ತುಂಬಾನೇ ಕಪ್ಪಾಗಿ ಇರುವ ಬಟ್ಟೆಯನ್ನು ಧರಿಸಬೇಡಿ.

ನೀವು ಕಪ್ಪು ಬಟ್ಟೆಯನ್ನು ಧರಿಸಿದರೆ ಸಾಕಷ್ಟು ಕಷ್ಟಕ್ಕೆ ಒಳಗಾಗುತ್ತಿರಿ. ಮತ್ತು ಕಪ್ಪು ಬಣ್ಣದ ವಸ್ತುಗಳನ್ನು ಕೂಡ ಕೊಂಡುಕೊಳ್ಳಬಾರದು. ಗೆಳೆಯರೇ ಕಪ್ಪು ಬಣ್ಣದ ಬಟ್ಟೆ ಮತ್ತು ದಾರವನ್ನು ಧರಿಸುವುದರಿಂದ ಈ ನಾಲ್ಕು ರಾಶಿಯವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ನೀವು ಕಪ್ಪು ಬಣ್ಣದ ಬಟ್ಟೆ ಮತ್ತು ದಾರವನ್ನು ಧರಿಸುವುದನ್ನು ಕಡಿಮೆ ಮಾಡಿ. ನೋಡಿದ್ರಲಾ ಸ್ನೇಹಿತರೇ ಈ ರಾಶಿಯವರು ಕಪ್ಪು ಬಣ್ಣದ ಯಾವುದೇ ವಸ್ತು ಬಟ್ಟೆ ದಾರವನ್ನು ಧರಿಸಿದರೆ ಏನೆಲ್ಲಾ ಆಗುತ್ತದೆ ಅಂತ.

Related Post

Leave a Comment