ಇದು ದಕ್ಷಿಣಾ ಮೂರ್ತಿಯ ಮಹಾ ರಹಸ್ಯ!ಸುರಂಗದೊಳಗಿದ್ದಾನೆ ಸಿದ್ದ ಪುರುಷ ಮಹೇಶ್ವರ!

Written by Anand raj

Published on:

ದಕ್ಷಿಣಾಮೂರ್ತಿ ಇರುವ ಈ ಜಾಗ ಸಾಕ್ಷಾತ್ ಭೂಕೈಲಾಸದಂತೆ ಕಂಗೊಳಿಸುತ್ತಾದೆ. ಅದರೆ ಸಾಮಾನ್ಯರ ಕಣ್ಣಿಗೆ ಕಾಣುವುದಿಲ್ಲ. ಅದರು ಇಲ್ಲಿ ಒಂದು ಪ್ರೆತ್ಯೇಕ ಲೋಕವಿದೆ. ಈ ಲೋಕ ಪ್ರವೇಶ ಮಾಡುವುದಕ್ಕೆ ಒಂದು ಪ್ರೆತ್ಯೇಕ ದ್ವಾರವು ಇದೆ. ಈ ದ್ವಾರದ ಅಸುಪಾಸಲ್ಲಿ 2 ಅಮೋಘ ಸುರಂಗಗಳು ಇವೆ. ದಕ್ಷಿಣಾಮೂರ್ತಿ ಒಲಿದರೆ ಬದುಕು ಬಂಗಾರ ಆಗುತ್ತದೆ. ಇದರ ಮುಂದೆ ಹೋಗೀ ಕೈ ಮುಗಿದು ನಿಂತರೆ ಸಾಕು ಮುಂದೆ ಬರುವ ಕಷ್ಟಗಳನ್ನು ಕೂಡ ನಿವಾರಿಸಿಕೊಡಬಲ್ಲ ಭಗವಂತ ದಕ್ಷಿಣಾಮೂರ್ತಿ. ಇಂತಹ ದಕ್ಷಿಣಾಮೂರ್ತಿ ಇದು ಒಂದು ಜಾಗದಲ್ಲಿ ಹೀಗಲು ಗುಪ್ತವಾಗಿ ನೆಲೆ ನಿಂತಿದ್ದಾನೆ.

ತಮಿಳುನಾಡಿನಲ್ಲಿ ಇರುವ ಅರುಣಾಚಾಲೇಶ್ವರ ಅಗ್ನಿ ಲಿಂಗದ ದಿವ್ಯ ಸನ್ನಿದೆಯೇ ಆ ದಿವ್ಯ ಕ್ಷೇತ್ರ.ಅರುಣಾಛಲದಲ್ಲಿ ಇಂದಿಗೂ ಒಂದು ನಿಗೂಢ ರಹಸ್ಯವಿದೆ. ಯುಗಗಗಳು ಉರುಳಿದರು ಪರಮೇಶ್ವರ ಸಿದ್ದೇಶ್ವರ ರೂಪದಲ್ಲಿ ಈಗಲೂ ಕೂಡ ಅರುಣಗಿರಿ ರಹಸ್ಯ ಜಾಗದಲ್ಲಿ ನೆಲೆನಿಂತಿದ್ದಾನೆ ಎನ್ನುವ ಮಾತು ಇದೆ. ಅರುಣಗಿರಿ ಕೆಳಗೆ ಅತೀ ದೊಡ್ಡ ಭೂಗ್ರಹವಿದೆ. ಅಲ್ಲಿ ದೊಡ್ಡ ವಟವೃಕ್ಷವಿದೆ. ಅದರ ಕೆಳಗೆ ದಕ್ಷಿಣಾಮೂರ್ತಿ ಸಿದ್ದರ ರೂಪದಲ್ಲಿ ಜಡೆ ಕಟ್ಟಿಕೊಂಡು ಕೂತಿದ್ದಾನೆ. ಅಲ್ಲಿ ಒಂದು ಸುರಂಗವಿದೆ.

ದಿನವೂ ಕೂಡ ಅಲ್ಲಿ ಗೋವು ಬೆಟ್ಟದ ಕೆಳಗೆ ಹೋಗೀ ಆ ಸಿದ್ದನಿಗೆ ಹಾಲು ಕೊಟ್ಟು ಬರುತ್ತದೆ. ಅರುಣಾಛಲ ಕೆಲವೇ ಒಂದು ಸಿದ್ದನ ಸಮಾಧಿ ಕೂಡ ಇದೆ. ಇದೆಲ್ಲಾ ಅರುಣಗಿರಿ ಮೇಲೆ ಇರುವ ರಹಸ್ಯಗಳು. ಅತೀ ದೊಡ್ಡ ಸುರಂಗಗಳು ಇದೆ. ಅರುಣಾಚಾಲ ಗೋಪುರ ಮುಂದೆ ಅರುಣಾಚಾಲೇಶ್ವರನ ಪಾದ ಅನ್ನುವ ಜಾಗ ಇದೆ. ಅಲ್ಲಿಂದ ಹಾದಿ ಅಣ್ಣಾಮಲೈವರೆಗೂ ಒಂದು ಸುರಂಗ ಇದೆ.

ಇನ್ನೊಂದು ಈ ಆಲಯದ ಗರ್ಭದಿಂದ ಹಾದಿ ಅಣ್ಣಮಲೈವರೆಗೂ ಇರುವ ಸುರಂಗ. ಇಲ್ಲಿ ಸಿದ್ದ ಪುರುಷರು ಯೋಗ ಪುರುಷರು ತಿರುಗಾಡುತ್ತ ಇರುತ್ತಾರೆ. ಅರುಣಗಿರಿಯಲ್ಲಿ ಪ್ರಮೇಶ್ವರ ಸಿದ್ದನ ರೂಪದಲ್ಲಿ ಸದಾ ನೆಲೆಸಿದ್ದಾನೆ. ದೇವತೆಗಳು ಎಲ್ಲಾರು ಶಿವನನ್ನು ಇಲ್ಲಿ ಅರ್ಚಿಸುತ್ತಾರೆ ಎಂದು ಅರ್ಥ.

ಹಚ್ಚಿ ಶಿವ ನಾರಾಯಣ ಎನ್ನುವ ವ್ಯಕ್ತಿ ಇಲ್ಲಿ ತಪಸ್ಸು ಮಾಡುತ್ತಿದ್ದರು. ಆಗ ಆ ಬೆಟ್ಟದ ಮೇಲೆ ಒಂದು ಗೋವು ಹಾಲು ಕೊಡುತ್ತಿದ್ದೂ ನಿಜ. ಅರುಣಾಚಾಲದಲ್ಲಿ ಪಾತಾಳೇಶ್ವರ ಎನ್ನುವ ಪ್ರೆತ್ಯೇಕ ಲಿಂಗವಿದೆ. ಇಲ್ಲಿ ಭೂಮಿಯಿಂದ ಕೆಳಗೆ ಇರುವ ಲಿಂಗಕ್ಕೆ ಒಬ್ಬ ಸಿದ್ದ ಪುರುಷನ ಸಮಾಧಿ ಇದೆ ಅಷ್ಟೇ. ಅದರೆ ಇಲ್ಲಿ ಯಾವುದೇ ಸಿದ್ದ ಪುರುಷರ ಸಮಾಧಿ ಇಲ್ಲಾ. ಇದೆಲ್ಲಾ ಸುಳ್ಳು.

ಇನ್ನು ಬೆಟ್ಟದ ಮೇಲೆ ವಟ ವೃಕ್ಷವಿದೆ. ಇದರ ಕೆಳಗೆ ದಕ್ಷಿಣಾ ಮೂರ್ತಿ ಸಿದ್ದ ರೂಪದಲ್ಲಿ ಕುಳಿತಿದ್ದಾರೆ. ಇಲ್ಲಿ ದೇವತೆಗಳು ಬಂದು ಪೂಜೆಯನ್ನು ಮಾಡುತ್ತಾರೆ.ಅದರೆ ಆ ಜಾಗ ನಮ್ಮ ಕಣ್ಣಿಗೆ ಕಾಣದೆ ಬೇರೆ ಲೋಕದಲ್ಲಿ ಇದೆ.

Related Post

Leave a Comment