ಕಳೆದು ಹೋದ ವಸ್ತುಗಳನ್ನು ಹುಡುಕಿ ಕೊಡುವ ಅದ್ಬುತ ಮಂತ್ರ ಇದು!

Written by Anand raj

Published on:

ನಮ್ಮ ಜೀವನದಲ್ಲಿ ಅಚಾನಕ್ ಆಗಿ ಕೆಲವು ಜನರನ್ನು ನಾವು ನಮ್ಮದೇ ಆದ ತಪ್ಪಿನಿಂದ ದೂರ ಮಾಡಿಕೊಳ್ಳುತ್ತೇವೆ, ಇನ್ನು ಕೆಲವೊಮ್ಮೆ ನಮ್ಮ ಸನ್ನಿವೇಶಗಳು ನಮ್ಮ ಪ್ರೀತಿ ಪಾತ್ರ ವ್ಯಕ್ತಿಗಳನ್ನು ದೂರ ಮಾಡುತ್ತದೆ, ಇದು ಇಷ್ಟೇ ಅಲ್ಲದೆ ಮುಖ್ಯವಾದ ಬೆಲೆ ಬಾಳುವ ವಸ್ತುಗಳನ್ನು ಕೂಡ ನಾವು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಇಂತಹ ಸಮಯದಲ್ಲಿ ನಾವು ಏನು ಮಾಡಬೇಕು ನಮಗೆ ತಿಳಿಯುವುದಿಲ್ಲ, ಆದ್ರೆ ನಮ್ಮ ಪೂರ್ವಜರು ಎಲ್ಲಾ ವಿಷಯದಲ್ಲಿ ಕೂಡ ನಮಗಿಂದ ಒಂದಿಷ್ಟು ಮುಂದೆ ಇದ್ದರು ಎಂದು ಹೇಳಬಹುದು,

ಜೀವನದಲ್ಲಿ ಆಗುವ ಪ್ರತಿ ಸಮಸ್ಯೆಗೆ ಕೂಡ ಅವರು ಒಂದು ಉಪಾಯ ಅನ್ನೋದು ಮುಂಚೆ ಸಿದ್ದಪಡಿಸಿಕೊಂಡು ಇಟ್ಟಿದ್ದರು ನಿಮಗೆ ಕೂಡ ಇಂತಹ ರಹಸ್ಯ ಮಂತ್ರದ ಬಗ್ಗೆ ಮಾಹಿತಿ ಕೊಡುತ್ತೇವೆ, ಈ ಮಂತ್ರ ನೀವು ಹೇಳುವುದರಿಂದ ನಿಮ್ಮ ಜೀವನದಲ್ಲಿ ಕೂಡ ಕಳೆದುಹೋದ ವಸ್ತು ಆಗಿರಲಿ ಅಥವ ಕಳೆದುಹೋದ ಜನರೇ ಆಗಿರಲಿ ಪುನಃ ಅವರೆ ನಿಮ್ಮ ಬಳಿ ಹುಡುಕೊಂಡು ಬರುತ್ತಾರೆ ಎಂದು ನಂಬಲಾಗಿದೆ, ಈ ದೇವರ ವಿಚಾರದಲ್ಲಿ ನೀವು ಏನೇ ಕೆಲಸ ಕಾರ್ಯಗಳು ಮಾಡುವ ಮುಂಚೆ ಕೂಡ ನಂಬಿಕೆ ಅನ್ನೋದು ತುಂಬಾ ಮುಖ್ಯ, ನೀವು ಅಪ ನಂಬಿಕೆ ಇಟ್ಟು ಶುರು ಮಾಡಿದ್ರೆ ನಿಮಗೆ ಅದು ಒಳ್ಳೆಯದು ಆಗಲ್ಲ.

ಈ ಮಂತ್ರ ಯಾವುದು ಅಂದ್ರೆ , ತಪ್ಪದೆ ಗುರೂಜಿ ನಂ ಗೆ ಕಾಲ್ ಮಾಡಿ. ಈ ಮಂತ್ರ ತುಂಬಾ ಬಲಶಾಲಿ ಆಗಿದೆ ಇದನ್ನು ಹೇಳಬಹುದು, ಹಿಂದನ ಕಾಲದಲ್ಲಿ ಹಸುಗಳು ತುಂಬಾ ಬೇಗನೆ ಕಳೆದುಹೋಗುತ್ತಾ ಇದ್ದವು ಈ ಸಮಯದಲ್ಲಿ ನಮ್ಮ ಪೂರ್ವಜರು ಏನು ಮಾಡುತ್ತಾ ಇದ್ದರು ಅಂದ್ರೆ ಈ ಮಂತ್ರವನ್ನು ಒಂದು ಅಡಿಕೆ ತೊಗಟೆ ಮೇಲೆ ಬರೆದು ಅದನ್ನು ಧನ ಕೊಟ್ಟಿಯಲ್ಲಿ ಇಡುತ್ತಾ ಇದ್ದರು ಮತ್ತು ಈ ಮಂತ್ರವನ್ನು ಸಾಕಷ್ಟು ಭಾರಿ ಪಾರಾಯಣ ಕೂಡ ಮಾಡುತ್ತಾ ಇದ್ದರು, ನಿಮ್ಮ ಮನೆ ನಲ್ಲಿ ಅಜ್ಜಿ ತಾತನಿಗೆ ಸ್ವಲ್ಪ ದೈವ ಭಕ್ತಿ ಹೆಚ್ಚಿಗೆ ಇದ್ದಾರೆ ಖಂಡಿತ ಇದರ ಮಾಹಿತಿ ಅವರಿಗೆ ಇರುತ್ತದೆ, ಇನ್ನು ಸ್ನೇಹಿತರ ಒಟ್ಟಿಗೆ ಜಗಳ ಆಗಿ ಅವರು ನಿಮ್ಮನು ದೂರ ಹಾಕಿದ್ದಲ್ಲಿ ಅಥವ ಗಂಡ ಹೆಂಡತಿ ನಡುವೆ ಸರಿಯಾಗಿ ಹೊಂದಾಣಿಕೆ ಆಗದೆ ದೂರ ಇದ್ದಲ್ಲಿ ಇಬ್ಬರು ಕೂಡ ಸೇರೋಕೆ ಈ ಮಂತ್ರವನ್ನು ಹೇಳಬಹುದು, ನೀವು ಕೆಟ್ಟ ಕೆಲಸ ಕಾರ್ಯಗಳಿಗೆ ಈ ಮಂತ್ರ ದುರ್ಬಲಿಕೆ ಮಾಡಿದ್ರೆ ಮಹಾ ವಿಷ್ಣು ಕೋಪಕ್ಕೆ ತುತ್ತಾಗುತ್ತೀರಿ.

Related Post

Leave a Comment