ಹಸುವಿಗೆ ಇಂತಹ ಆಹಾರ ನೀಡುವುದರಿಂದ ನಮಗೆ ಬಂದತಹ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ. ಈ ಉಪಾಯ ಮಾಡಿದರೆ ಸಾಕು ನಿಮ್ಮ ಸಾಲ ಕಾಣೆಯಾಗಿ ಹೋಗುತ್ತದೆ. ಹಸುವಿಗೆ ಆಹಾರವನ್ನು ನೀಡುವುದು ಅಷ್ಟೇ ಅಲ್ಲ ಅದು ಯಾವ ದಿನ ನೀಡಬೇಕು ಮತ್ತು ಕ್ರಮವಾಗಿ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ. ಪೂಜಾ ಸಂಪ್ರದಾಯದಲ್ಲಿ ಗೋಮಾತೆಯನ್ನು ಪೂಜಿಸಿ ಸ್ಮರಿಸಲಾಗುತ್ತದೆ. ಸಂಕಷ್ಟದಿಂದ ದೂರವಾಗಬೇಕು ಎಂದರೆ ಹಸುವಿಗೆ ಈ ಆಹಾರವನ್ನು ನೀಡಬೇಕು.
- ನೆನಸಿದ ಕಾಳನ್ನು ಹಸುವಿಗೆ ನೀಡಿದರೆ ಬಿಸಿನೆಸ್ ನಲ್ಲಿ ಲಾಸ್ ಆಗುವುದಿಲ್ಲ. ಈ ಉಪಾಯ ಸೂರ್ಯೋದಯಕ್ಕೂ ಮುಂಚೆ ಮಾಡಬೇಕು. ಈ ರೀತಿ ಮಾಡಿದರೆ ಗಂಡ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಿರಿ.
- ಅಮಾವಾಸ್ಯೆಯೊಂದು ಹಸುವಿಗೆ ಬೆಲ್ಲವನ್ನು ನೀಡಬೇಕು. ಅಮಾವಾಸ್ಯೆ ಬೆಲ್ಲ ನೀಡುವುದರಿಂದ ನಿಮ್ಮ ಜನುಮ ಜನುಮಂತರದ ಸಾಲ ತೀರಿ ಹೋಗುತ್ತದೆ.ಇಲ್ಲವಾದರೆ ಬೆಲ್ಲ ವನ್ನು ಗೋಧಿ ಚಪಾತಿ ಜೊತೆ ಮಿಕ್ಸ್ ಮಾಡಿ ಕೂಡ ತಿನ್ನಿಸಬಹುದು.
- ಹಸುವಿಗೆ ಅಕ್ಕಿ ತಿನ್ನಿಸುವಾಗ ಹಸುವಿನ ಮೇಲೆ ಹೊಸ ಬಟ್ಟೆಯನ್ನು ಹಾಕಬೇಕು. ಮೊದಲು ಸೀರೆ ಹಾಕಿ ಅಕ್ಕಿಯನ್ನು ತಿನ್ನಿಸಿದರೆ ದೇವನು ದೇವತೆಗಳ ಕೃಪೆ ನಿಮ್ಮ ಮನೆಯ ಮೇಲೆ ಇರುತ್ತದೆ.ಅಕ್ಕಿ ಬೆಲ್ಲ ಜೊತೆ ಬಾಳೆಹಣ್ಣು ಕೂಡ ಕೊಡಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಸಂಕಷ್ಟ ಎಷ್ಟೇ ಇದ್ದರು ಅದನ್ನು ದೂರವಾಗುತ್ತದೆ.
- ಹಸುವಿಗೆ ತಿನ್ನಿಸಿದ ಮೇಲೆ ಹಾಗೆ ಕಳುಹಿಸಬಾರದು. ಒಂದು ಬಕೆಟ್ ನಲ್ಲಿ ನೀರು ತೆಗೆದುಕೊಂಡು ಸ್ವಲ್ಪ ಉಪ್ಪು ಮಿಕ್ಸ್ ಮಾಡಿ ಹಸುವಿಗೆ ಕೋಡಿ. ಈ ರೀತಿ ಮಾಡಿದರೆ ಹಸುವಿಗೆ ತೃಪ್ತಿ ಆಗುತ್ತದೆ. ಆಗ ನಿಮ್ಮ ಮನೆಯಲ್ಲಿ ಎಂತದ್ದೇ ನಕಾರಾತ್ಮಕ ಶಕ್ತಿ ಇರಲಿ ಅಥವಾ ಎಂತದ್ದೇ ಕಷ್ಟ ಇದ್ದರು ಸಹ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸುತ್ತದೆ ಮತ್ತು ಮನೆಯಲ್ಲಿ ಹಣ ಬರಲು ಶುರು ಮಾಡುತ್ತದೆ.