ವರ್ಷದ ದೊಡ್ಡ ಚಂದ್ರಗ್ರಹಣ ಈ 6 ರಾಶಿ ಜನ ಕೋಟ್ಯಾಧೀಶರಾಗುವುದನ್ನ ತಡೆಯಲು ದೇವರಿಂದಲೂ ಸಾಧ್ಯವಿಲ್ಲ!

Written by Anand raj

Published on:

ಸ್ನೇಹಿತರು ಚಂದ್ರ ಗ್ರಹಣವು ನಮ್ಮ ಭಾರತ ದೇಶದಲ್ಲಿ ಕಾಣುವುದಿಲ್ಲ. ಇದರ ಪ್ರಭಾವ ನಮ್ಮ ದೇಶವನ್ನು ಬಿಟ್ಟು ಬೇರೆ ದೇಶಗಳಲ್ಲಿ ಪೂರ್ಣವಾಗಿ ಇರುತ್ತದೆ. ನಮ್ಮ ಜ್ಯೋತಿ ಶಾಸ್ತ್ರದ ಅನುಸಾರವಾಗಿ ಸೂರ್ಯ ಗ್ರಹಣ ಇರಲಿ ಅಥವಾ ಚಂದ್ರ ಗ್ರಹಣ ಇರಲಿ ಇವುಗಳ ಸೂತಕ ಕಾಲದಲ್ಲಿ ಖಂಡಿತವಾಗಿ ಇವುಗಳ ನಿಯಮವನ್ನು ಎಲ್ಲರೂ ಪಾಲಿಸಬೇಕು. ಈ ಗ್ರಹಣದ ಕಾರಣದಿಂದದಾಗಿ ಖಂಡಿತವಾಗಿ ಇವುಗಳ ನಿಯಮವನ್ನು ಎಲ್ಲರೂ ಪಾಲಿಸಬೇಕು .

ಈ ಗ್ರಹಣದ ಕಾರಣದಿಂದದಾಗಿ ಕೆಲವು ರಾಶಿಗಳಲ್ಲಿ ಶುಭ ಪರಿವರ್ತನೆ ಕಾಣುತ್ತಿದೆ. ಕೆಲವು ರಾಶಿಗಳಲ್ಲಿ ಇತರ ಮಿಶ್ರ ಫಲ ಅಶುಭ ಫಲಗಳು ಕಾಣುತ್ತವೆ. ಕೆಲವು ರಾಶಿಯ ಜನರು. ಸಿರಿ ಸಂಪತ್ತಿನಿಂದ ಶ್ರೀಮಂತರಾಗುತ್ತಾರೆ. ಹಾಗೆ ಕೆಲವು ರಾಶಿಯ ಜನರು. ಕೆಲವು ಚಿಕ್ಕ ಪುಟ್ಟ ಎಚ್ಚರಿಕೆ ವಹಿಸೋದೆ ಇಂಪಾರ್ಟೆಂಟ್ ಇದೆ.

2024ನೇ ಇಸ್ವಿಯಲ್ಲಿ ಹಿಡಿಯುವಂತ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನ ಇರುತ್ತದೆ. ಈ ಚಂದ್ರಗ್ರಹಣ 25 ಮಾರ್ಚ್ ಮುಂಜಾನೆ 10:00 23 ನಿಮಿಷಕ್ಕೆ ಶುರುವಾಗುತ್ತದೆ. ಇದು ಮಧ್ಯಾಹ್ನ 3:00 2 ನಿಮಿಷದ ಹೊರಗೆ ಇರುತ್ತದೆ. ಚಂದ್ರ ಗ್ರಹಣ ಹಿಡಿಯುವ 9:00 ಮುನ್ನವೆ ಸೂತಕಕಾಲ ಆರಂಭವಾಗುತ್ತದೆ. ಈಗ ಮೊದಲಿಗೆ ಯಾವ ಯಾವ ದೇಶಗಳಲ್ಲಿ ಚಂದ್ರ ಗ್ರಹಣ ಕಾಣುತ್ತದೆ ತಿಳಿದುಕೊಳ್ಳೋಣ ಬನ್ನಿ.

ಇದರ ಪ್ರಭಾವ ಐರ್ಲ್ಯಾಂಡ್. ಇಂಗ್ಲೆಂಡ್. ಸ್ಪೇರ್ ಪೋರ್ಚುಗಲ್. ಇಟಲಿ.ಜರ್ಮನಿ . ಫ್ರಾನ್ಸ್ ಆಗ್ಲಿ ಅಮೆರಿಕ ಆಗ್ಲಿ ಜಪಾನ್ ಆಗ್ಲಿ ಆಸ್ಟ್ರೇಲಿಯಾ ಆಫ್ರಿಕಾ ಪ್ರಶಾಂತ್ ಅಟ್ಲಾಟಿಕ ಸಾಗರದಲ್ಲಿ ಅಥವಾ ಹಲವಾರು ಭಾಗಗಳಗಳಲ್ಲಿ ಇದು ಕಾಣುತ್ತದೆ. ಭಾರತ ದೇಶದಲ್ಲಿ ಗ್ರಹಣ ಕಾಣದೆ ಇರುವ ಕಾರಣದಿಂದಾಗಿ ಸೂತಕ ಕಾಲಕ್ಕೆ ಮಾನ್ಯತೆ ಇರೋದಿಲ್ಲ. ಇದರ ಪ್ರಭಾವ ಹೋಳಿ ಹುಣ್ಣಿಮೆಯ ಹಬ್ಬದ ಮೇಲು ಸಹ ಇರೋದಿಲ್ಲ. ಹಾಗಾಗಿ ಚಿಂತೆ ಇಲ್ಲದೆ ನೀವು ಹೋಳಿ ಹಬ್ಬವನ್ನು ಆಚರಿಸಬಹುದು. ಆದರೆ ಗ್ರಹಣ ಕಾಲದಲ್ಲಿ ಯಾವುದೇ ರೀತಿಯ ಪೂಜೆ ಪಾಠಗಳನ್ನು ದೇವರ ಕೋಣೆಯಲ್ಲಿ ಮಾಡಬಾರದು.

ವಯಸ್ಕರ ರೋಗಿಗಳು ಮತ್ತು ಮಕ್ಕಳನ್ನು ಬಿಟ್ಟು . ಬೇರೆಯವರು ಗ್ರಹಣ ಕಾಲದಲ್ಲಿ ಊಟ ಮಾಡಬಾರದು. ಇಲ್ಲಿ ಅಡಿಗೆ ಕೂಡ ಮಾಡಬಾರದು. ಅಂದ್ರೆ ಇಲ್ಲಿ ನೀವು ಮಾಡಿದಂತ ಅಡಿಗೆ ಉಳಿಯದಂತೆ ನೀವು ನೋಡಿಕೊಳ್ಳಿರಿ. ಒಂದು ವೇಳೆ ಆಲ್ರೆಡಿ ನಿಮ್ಮ ಮನೆಯಲ್ಲಿ ಅಡಿಗೆ ಉಳಿದಿದ್ದರೆ. ಅದ್ರಲ್ಲಿ ಕೆಲವು ತುಳಸಿ ಎಲೆಗಳನ್ನು ಹಾಕಿ ಇಟ್ಟುಬಿಡಿ. ಗ್ರಹಣ ಕಾಲದಲ್ಲಿ ಗರ್ಭಿಣಿ ತಾಯಂದಿರು. ಚಾಕು ಸೂಜಿ ಇತರ ಹರಿತಾದ ಚೂಪಾದ ವಸ್ತುಗಳನ್ನು ಬಳಸಬಾರದು. ತರಕಾರಿಗಳನ್ನು ಕತ್ತರಿಸುವುದು ಸೂಜಿಯನ್ನ ದಾರವನ್ನ ಪೊಣಿಸೋದು. ಈ ರೀತಿ ಕಾರ್ಯಗಳನ್ನು ಮಾಡಬಾರದು.

ಇಲ್ಲಿ ಗರ್ಭಿಣಿ ಮಹಿಳೆಯರು ವಿಶೇಷವಾಗಿ ಎಚ್ಚರಿಕೆವಹಿಸದು ಇಂಪಾರ್ಟೆಂಟ್ ಆಗಿದೆ ಗ್ರಹಣ ಕಾಲದಲ್ಲಿ ಗರ್ಭಿಣಿ ಮಹಿಳೆಯರು. ಮನೆಯಿಂದ ಆಚೆ ಹೋಗಬಾರದು. ಗ್ರಹಣವನ್ನು ನೋಡಬಾರದು. ಪೂಜೆ ಪಾಠಗಳನ್ನು ಮಾಡಬಾರದು. ಇಲ್ಲಿ ಬೇಕಾದರೆ ನೀವು ದೇವರ ನಾಮ ಜಪವನ್ನು ಮಾಡಬಹುದು. ಗರ್ಭಿಣಿ ಮಹಿಳೆಯರು. ಗ್ರಹಣ ಕಾಲದಲ್ಲಿ ಮಹಾ ಮೃತ್ಯುಂಜಯ ನಾಮಜಪವನ್ನು ಮಾಡಬಹುದು. ಗರ್ಭಿಣಿ ಮಹಿಳೆಯರು ಗ್ರಹಣ ಕಾಲದಲ್ಲಿ ಮಹಾ ಮೃತ್ಯುಂಜಯ ಮಂತ್ರಾನ ಜಪ ಮಾಡಬಹುದು. ಅಥವಾ ಜೈ ಶ್ರೀ ಕೃಷ್ಣ ಓಂ ನಮಃ ಶಿವಾಯ. ಜೈ ಶ್ರೀ ರಾಮ್ ಈ ರೀತಿ ಮಂತ್ರಗಳನ್ನು ಜಪ ಮಾಡಬಹುದು..

ಸಾಧ್ಯವಾದರೆ ಗಾಯತ್ರಿ ಮಂತ್ರವನ್ನು ಜಪ ಮಾಡಿರಿ. ಓಂ ಚಂದ್ರ ದೇವಾಯ ನಮಃ ಈ ಮಂತ್ರನ ಜಪ ಮಾಡಿರಿ.
ಇಲ್ಲಿ ನೀವು ಧಾರ್ಮಿಕ ಪುಸ್ತಕಗಳನ್ನು ಸಹ ಓದಬಹುದಾಗಿದೆ ವರ್ಷದ ಈ ಮೊದಲನೇ ಚಂದ ಗ್ರಹಣದ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಇರುತ್ತದೆ. ಇಲ್ಲಿ ಮಹಿಳೆಯರಿರಲಿ ಅಥವಾ ಪುರುಷರಿರಲಿ. ವಿಶೇಷವಾಗಿ ಗ್ರಹಣಕಾಲದಲ್ಲಿ ಕೆಲವು ಎಚ್ಚರಿಕೆಗಳನ್ನು ವಯಿಸ್ಸೋದು ಇಂಪಾರ್ಟೆಂಟ್ ಇದೆ. ವಿಶೇಷವಾಗಿ ಇಲ್ಲಿ ಎಲ್ಲರೂ ಜಗಳಗಳಿಂದ ದೂರ ಇರಬೇಕು.
ಗ್ರಹಣ ಮುಗಿದ ನಂತರ ಅವಶ್ಯಕತೆ ಇದ್ದವರಿಗೆ ಬಡವರಿಗೆ ಖಂಡಿತವಾಗಿ ದಾನ ಧರ್ಮವನ್ನ ಮಾಡಿರಿ. ಅವರಿಗೆ ಕೈಲಾದಷ್ಟು ಸಹಾಯವನ್ನ ಕೂಡ ಮಾಡಿರಿ ಗ್ರಹಣ ಕಾಲದಲ್ಲಿ ನೀವು ತುಳಸಿ ದಳದ ಸೇವನೆಯನ್ನ ಕೂಡ ಮಾಡಬಹುದು. ಇವುಗಳನ್ನ ಗ್ರಹಣ ಕುಮುನ್ನ ತೆಗೆದು ಇಟ್ಟುಕೊಳ್ಳಿ. ಸ್ನೇಹಿತರೆ ಈ ಗ್ರಹಣವು ನಿಮಗೆ ಹಣಕಾಸಿನ ಸಮಸ್ಯೆಯನ್ನು ಕೂಡ ಮುಕ್ತಿ ಕೊಡುತ್ತದೆ…

ಈ 6 ರಾಶಿಯ ಜನರು ಜೊತೆಗೆ ಉಳಿದ 6 ರಾಶಿಯ ಜನರು ಕೆಲವು ಚಿಕ್ಕಪುಟ್ಟ. ಎಚ್ಚರಿಕೆಗಳನ್ನು ವಯಸ್ಸೋದು ಇಂಪಾರ್ಟೆಂಟ್ ಇದೆ.

ಮೇಷ ರಾಶಿ—ಈ ರಾಶಿಯ ಜನರಿಗೆ ಸಮಾಜದಲ್ಲಿ ಗೌರವ ಘನತೆ ಸಿಗುವುದರ ಜೊತೆಗೆ. ಧನ ಸಂಪತ್ತಿನ ವಿಷಯದಲ್ಲಿ ಲಾಭಗಳನ್ನು ಕಾಣುತ್ತಾರೆ. ಇವರಿಗೆ ಹೊಸ ಅವಕಾಶಗಳು ಕೂಡ ಸಿಗಲಿವೆ. ಹಾಗೆ ಇವರು ಪಟ್ಟಿರುವಂತಹ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಕೂಡ ಸಿಗಲಿದೆ. ನಿರುದ್ಯೋಗಿ ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಕೂಡ ಇರುತ್ತದೆ. ಧನ ಸಂಪತ್ತಿನಲ್ಲಿ ಇವರಿಗೆ ಲಾಭ ಸಿಗುವುದರ ಜೊತೆಗೆ. ಒಂದು ವೇಳೆ ಎಲ್ಲಾದರೂ ನೀವು ಹಣ ಹೂಡಿಕೆ ಮಾಡಿದ್ರೆ. ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಆಗಿದ್ದರೆ. ಅವುಗಳಲ್ಲಿ ಉತ್ತಮ ಲಾಭ ಸಿಗುತ್ತದೆ. ಇಲ್ಲಿ ನಿಮ್ಮ ಶ್ರಮ ಆಗಲಿ ಪ್ರಯತ್ನಗಳು ಯಶಸ್ಸನ್ನ ನಿಮಗೆ ಕೊಡುತ್ತವೆ. ಕೆಲವು ಜವಾಬ್ದಾರಿಗಳು ಇಲ್ಲಿ ನಿಮಗೆ ಸಿಗಬಹುದಾಗಿದೆ. ಆರೋಗ್ಯವನ್ನು ಸುಧಾರಿಸಲು ಈ ಸಮಯ ನಿಮಗಾಗಿ ಉತ್ತಮ ಆಗಿದೆ.ಆದಾಯದ ಹೊಸ ದಾರಿಗಳು ಕೂಡ ನಿಮಗೆ ಸಿಗಲಿವೆ. ಅಂದ್ರೆ ಇಲ್ಲಿ ನಿಮಗೆ ವಿದೇಶ ಹಣ ಸಿಗಬಹುದು. ಜೀವನ ಸಂಗಾತಿ ಕಡೆಯಿಂದ ಲಾಭಗಳು ಕೂಡ ಆಗುತ್ತವೆ. ಜೀವನ ಸಂಗಾತಿಯಿಂದ ಧನ ಪ್ರಾಪ್ತಿ ಕೂಡ ಆಗಬಹುದು. ದಂಪತಿಗಳಿಂದ ರೋಮ್ಯಾನ್ಸ್ ಆಗ್ಲಿ ಪ್ರೀತಿ ಹೆಚ್ಚಾಗುತ್ತದೆ.

ಕುಂಭ ರಾಶಿ–ಈ ರಾಶಿಯ ಜನರಿಗೆ ಈ ಚಂದ್ರ ಗ್ರಹಣ ತುಂಬಾನೇ ಅದೃಷ್ಟಶಾಲಿ ಅಂತನೇ ಹೇಳ ಬಹುದು. ಇವರ ಅದೃಷ್ಟದಲ್ಲಿ ವೃದ್ಧಿ ಆಗೋದರ ಜೊತೆಗೆ. ಹಲವಾರು ಒಳ್ಳೆಯ ಅವಕಾಶಗಳು ಕೂಡ ಇವರಿಗೆ ಸಿಗಲಿದೆ. ಜೀವನದಲ್ಲಿ ಬಂದಿರುವಂತಹ ಸಮಸ್ಯೆಗಳೆಲ್ಲ ದೂರ ಆಗಿ ಈ ದಿನ ನಿಮಗಾಗಿ. ಅದೃಷ್ಟಕರ ದಿನ ಅಂತಾನೆ ಹೇಳಬಹುದು. ಇಲ್ಲಿ ಹೊಸ ಸುದ್ದಿಗಳು. ಕೇಳಲು ಸಿಗಬಹುದು. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದರ ಜೊತೆಗೆ ಅದೃಷ್ಟ ನಿಮ್ಮ ಜೊತೆಯಲ್ಲಿ ಇರುತ್ತದೆ. ಇಲ್ಲಿ ಯಾವುದೇ ದೊಡ್ಡ ಕೆಲಸ ಶುರುಮಾಡಿದರೂ ಸರಿ ಅವುಗಳಲ್ಲಿ ಒಳ್ಳೆಯ ಲಾಭಗಳು ಸಿಗುತ್ತವೆ. ಗಂಡ ಹೆಂಡತಿಯರ ಇಬ್ಬರಿಗೂ ಈ ಗ್ರಹಣದ ಶುಭ ಪ್ರಭಾವ ಸಿಗಲಿದೆ. ಹಲವಾರು ಕೆಲಸ ಕಾರ್ಯಗಳಲ್ಲಿ ಲಾಭ ಸಿಗುವುದರ ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿ ಊಟ ಇಂಪ್ರೂವ್ಮೆಂಟ್ ಆಗುತ್ತದೆ.

ಸಿಂಹ ರಾಶಿ–ಸಿಂಹ ರಾಶಿಯ ಸಂಬಂಧವು ತುಂಬಾ ಚೆನ್ನಾಗಿರುತ್ತೆ. ಬಂದಿರುವಂತಹ ದೊಡ್ಡ ಸಮಸ್ಯೆಗಳು ದೂರಾಗಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಜೊತೆಗೆ ನಿಮ್ಮ ಕಾರ್ಯ ಸ್ಥಳದಲ್ಲಿ ಇರುವ ವಿವಾದಗಳು ನಾಷ್ಟ ಆಗುತ್ತದೆ. ಕೋರ್ಟು ಕಚೇರಿ ವಿಷಯಗಳು ಇದ್ದರೆ ಲಾಭಗಳನ್ನು ಕಾಣುತ್ತೀರಿ. ಹಾಗೆ ಕುಟುಂಬದಲ್ಲಿ ಪ್ರೀತಿಯ ವಾತಾವರಣ ಇರಲಿದೆ. ಒಂದು ವೇಳೆ ಮನಸ್ತಾಪಗಳು ಇದ್ರೆ ಅವುಗಳೆಲ್ಲವೂ ದೂರ ಆಗುತ್ತದೆ. ಹಾಗೆ ಹಲವಾರು ದೊಡ್ಡ ಕಾರ್ಯಗಳಲ್ಲಿ ಯಶಸ್ಸನ್ನ ಕಾಣುವಿರಿ. ನಿಂತಿರುವಂತ ಕಾರ್ಯಗಳು ಪೂರ್ಣ ಆಗುವುದರ ಜೊತೆಗೆ ಹೊಸ ಕಾರ್ಯಗಳನ್ನು ಶುರು ಮಾಡೋದು ಕಂಡು ಬರುತ್ತದೆ. ನಿಮಗೆ ಸಂತಾನ ಪ್ರಾಪ್ತಿ ಯೋಗವಿದ್ದು . ಶತ್ರುಗಳ ದೂರ ಆಗಲಿದ್ದಾರೆ. ಸಮಾಜದಲ್ಲಿ ಗೌರವ ಘನತೆ ಕೂಡ ಹೆಚ್ಚಾಗುತ್ತದೆ. ಒಂದು ವೇಳೆ ಬ್ಯಾಂಕ್ ನಿಂದ ಲೋನ್ ಗಳು ನಿಮಗೆ ಸಿಕ್ತಾ ಇದ್ರೆ. ಆರ್ಥಿಕ ಸ್ಥಿತಿ ಕೂಡ ಇಂಪ್ರೂ ಆಗುತ್ತದೆ. ಪೂರ್ತಿಯಾಗಿ ಈ ಚಂದ್ರಗ್ರಹಣ ನಿಮಗಾಗಿ ಶುಭ ಫಲ ನೀಡಲಿದೆ.

ಮೀನ ರಾಶಿ–ಮೀನ ರಾಶಿಯ ಜನರಿಗೆ ಹೊಸ ಅವಕಾಶಗಳು ಸಿಗುವುದರ ಜೊತೆಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣುತ್ತೀರಾ. ಇವರ ಸ್ವಭಾವದಲ್ಲಿ ಬದಲಾವಣೆಗಳು ಕೂಡ ಆಗುತ್ತವೆ. ಇವರಿಗೆ ವಿವಾಹದ ಯೋಗವಿದ್ದು. ಎಲ್ಲರ ಪ್ರೀತಿ ಕೂಡ ನಿಮಗೆ ಸಿಗಲಿದೆ. ನಿಮ್ಮಲ್ಲಿ ಆಧ್ಯಾತ್ಮಿಕ ಬದಲಾವಣೆಗಳು ಕೂಡ ಆಗಲಿದೆ. ಹಾಗಾಗಿ ನಿಮ್ಮ ಮೂಲಕ ಧಾರ್ಮಿಕ ಕಾರ್ಯಗಳು ಕೂಡ ನಡೆಯಬಹುದು. ಇದರಿಂದ ಸಮಾಜದಲ್ಲಿ ನೀವು ಜನರಿಂದ ಗೌರವ ಘನತೆ ಪಡೆಯುತ್ತೀರಾ. ಆರ್ಥಿಕ ರೂಪದಿಂದ ಈ ಸಮಯ ನಿಮಗೆ ಅನುಕೂಲಕರ ಆಗಿದೆ. ನೌಕರಿ ಹುಡುಕುತ್ತಿರುವವರಿಗೆ. ಒಳ್ಳೆಯ ನೌಕರಿ ಸಿಗಬಹುದು. ಮಹಿಳೆಯರಿಂದ ನಿಮಗೆ ಸಹಾಯ ಕೂಡ ಸಿಗಲಿದೆ.

    ಮಕರ ರಾಶಿ–ಇವರು ಹೊಸ ವಾಹನಗಳನ್ನು ಇವರು ಖರೀದಿಸಬಹುದು ಧನಸಂಪತ್ತಿನಲ್ಲಿ ವೃದ್ಧಿಯನ್ನ ಕಾಣ್ತಾರೆ. ಸಮಾಜದಲ್ಲಿ ಗೌರವ ಘನತೆ ಕೂಡ ಇವರು ಪಡೆಯುತ್ತಾರೆ. ಆದರೆ ಕುಟುಂಬದವರ ಜೊತೆಗೆ. ಯಾವುದಾದರೂ ಮನಸ್ತಾಪ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆಯ ಮೇಲೆ ನಿಯಂತ್ರಣ ಇಟ್ಟಷ್ಟು ಒಳ್ಳೆಯದು. ಇಲ್ಲಿ ನೀವು ಪ್ರಯಾಣವನ್ನು ಮಾಡಬಹುದು. ಕಾರ್ಯಕ್ಷೇತ್ರದಲ್ಲಿ ವೃದ್ಧಿಯೂ ಕಾಣುತ್ತಿದೆ.

    ಧನಸ್ಸು ರಾಶಿ–ಇವರಿಗಾಗಿ ಈ ಸಮಯ ಅದೃಷ್ಟದ ಸಮಯ ಅಂತಾನೆ ಹೇಳಬಹುದು . ಸಮಾಜದಲ್ಲಿ ಗೌರವ ಪ್ರತಿಷ್ಠೆಯ ಕೂಡ ಇವರಿಗೆ ಸಿಗುತ್ತದೆ. ಸುಖ ಸಮೃದ್ಧಿಯಲ್ಲಿ ವೃದ್ಧಿಯನ್ನು ಕಾಣುತ್ತಾರೆ. ಹೊಸ ಮನೆ ಜಮೀನುಗಳನ್ನ ಇವರು ಕರಿದಿ ಮಾಡಬಹುದು.

    ಇಲ್ಲಿ ಕರ್ಕ ರಾಶಿಯ ಜನರು ಕೆಲವು ಎಚ್ಚರಿಕೆಗಳನ್ನು ವಯಸ್ಸೋದು ಇಂಪಾರ್ಟೆಂಟ್ ಇದೆ. ಅಂದ್ರೆ ಹೊಸ ನಿರ್ಧಾರಗಳನ್ನು ಗಡಿಬಿಡಿ ಯಲ್ಲಿ ತೆಗೆದುಕೊಳ್ಳಬಾರದು. ಇಲ್ಲವಾದರೆ ನಾಷ್ಟಗಳು ಆಗುತ್ತವೆ..ತುಲಾ ರಾಶಿಯ ಜನರು ಆರೋಗ್ಯದ ಬಗ್ಗೆ ಎಚ್ಚರಿಕೆಗಳನ್ನ ವಹಿಸೋದು ಇಂಪಾರ್ಟೆಂಟ್ ಇದೆ. ಇವರು ಬಡವರಿಗೆ ದಾನ ಮಾಡಲು ಉತ್ತಮವಾಗಿದೆ.ಧನುರ್ ರಾಶಿಯ ಜನರಿಗೆ ಈ ಗ್ರಹಣ ಅಷ್ಟೊಂದು ಪೂರ್ಣವಾಗಿ ಶುಭ ಇರುವುದಿಲ್ಲ ಹಾಗಾಗಿ ಇವರು ಗೋಮಾತೆಗೆ ಏನನ್ನಾದರೂ ತಿನ್ನಿಸಬೇಕು. ಹಣ ಕೊಡೋದ್ರಲ್ಲಿ ಪಡೆದುಕೊಳ್ಳುವುದರಲ್ಲಿ ಎಚ್ಚರಿಕೆಗಳನ್ನು ವಹಿಸಬೇಕು.

    Related Post

    Leave a Comment