ನಿನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಜನವರಿ 26 ಶುಕ್ರವಾರ 4 ರಾಶಿಯವರಿಗೆ ಶುಕ್ರ ದೆಸೆ ಅದೃಷ್ಟ ಮುಟ್ಟಿದ್ದೆಲ್ಲ ಬಂಗಾರ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನೇನ್ನೆ ಅಷ್ಟೇ ಭಯಂಕರವಾಗಿರುವಂತಹ ಹುಣ್ಣಿಮೆ ಮುಗಿದಿದೆ. ಇಂದಿನ ಮಧ್ಯರಾತ್ರಿಯಿಂದ ಮುಂದಿನ 24 ಗಂಟೆಯ ಒಳಗಾಗಿ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಕುಬೇರ ದೇವನ ಕೃಪಾಕಟಾಕ್ಷ ಈ ರಾಶಿಯವರಿಗೆ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ತಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಅಭಿವೃದ್ಧಿಯನ್ನ ಪಡೆದುಕೊಳ್ಳುತ್ತಿದ್ದಾರೆ ಹಾಗು ಇವರಿಗೆ ರಾಜಯೋಗ ಶುಕ್ರದೆಸೆ ಪ್ರಾಪ್ತಿಯಾಗುತ್ತಿದೆ. ಇದರಿಂದ ಇವರ ಸಂಕಷ್ಟಗಳು ದೂರವಾಗುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಂಡು ಬರುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಯಾವೆಲ್ಲ ರಾಶಿಯವರು ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟಗಳು ಮುಂದಿನ 24 ಗಂಟೆಯೊಳಗಾಗಿ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ಒಂದು ಸಮಯದಲ್ಲಿ ನಿಮಗೆ ಎಲ್ಲ ರೀತಿಯಿಂದಲೂ ಉತ್ತಮವಾದ ಅವಕಾಶಗಳು ಬರುತ್ತದೆ.ಉದ್ಯೋಗ ಇಲ್ಲದೇ ಇರುವ ವ್ಯಕ್ತಿಗಳಿಗೆ ಉತ್ತಮವಾದ ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ ಹಾಗು ನೀವು ಹಲವಾರು ಮೂಲಗಳಿಂದ ಆದಾಯವನ್ನ ಬರಮಾಡಿಕೊಳ್ಳಲು ತೀರಾ ಬಂದ ಹಣದಿಂದ ಬಂದಂತಹ ಹಣವನ್ನು ಹೂಡಿಕೆ ಮಾಡಿಕೊಂಡು ಆಗರ್ಭ ಶ್ರೀಮಂತಿಕೆಯನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಶುಕ್ರದೆಸೆ ಕೂಡ ಪ್ರಾಪ್ತಿ ಆಗುತ್ತಿರುವುದರಿಂದ ನಿಮಗೆ ಮಾಡುವ ಕೆಲಸದಲ್ಲಿ ಕೂಡ ಇರುವಂತಹ ಅಡೆತಡೆಗಳು ದೂರವಾಗುತ್ತದೆ ಹಾಗು ಈ ರಾಶಿಯವರು ಯಾರಿಗಾದರೂ ಹಣ ನೀಡಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆಯನ್ನು ವಹಿಸುವುದು ಉತ್ತಮ.

ಇನ್ನು ಮುಂದಿನ 24 ಗಂಟೆಯೊಳಗಾಗಿ ಇವರಿಗೆ ಎಲ್ಲ ರೀತಿಯಿಂದಲೂ ಅದೃಷ್ಟವನ್ನ ಬರ ಮಾಡಿಕೊಂಡು ಜೀವನದಲ್ಲಿ ಹುದುಗಿದ ಶಿಖರವನ್ನು ತಲುಪುತ್ತಾರೆ. ಮಕ್ಕಳ ವಿದ್ಯಾಭ್ಯಾಸ ಕೂಡ ನೆಮ್ಮದಿಯುತವಾಗಿ ಸಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ ನೆಲೆಸುವ ಸಾಧ್ಯತೆ ಇರುತ್ತದೆ. ಇದರಿಂದ ಈ ರಾಶಿಯವರಿಗೆ ಕುಬೇರ ದೇವನ ಕೃಪಾಕಟಾಕ್ಷ ಕೂಡ ಹರಿದು ಬರುತ್ತಿರುವುದರಿಂದ ಇವರ ಜೀವನದಲ್ಲಿ ಇನ್ನು ಮುಂದೆ ನೆಮ್ಮದಿ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಹಾಗು ಸುಖಶಾಂತಿ ಕೊರತೆ ಇಲ್ಲ ಎಂದು ಹೇಳಬಹುದು.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿಗಳು ಯಾವುವೆಂದರೆ ಸಿಂಹ ರಾಶಿ ಧನಸ್ಸು ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಕುಬೇರ ದೇವಾ ನಮಃ ಎಂದು ಕಮೆಂಟ್ ಮಾಡಿಬಿಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment