ಸೆಪ್ಟೆಂಬರ್ 14 ಭಯಂಕರ ಬೆನಕ ಅಮವಾಸೆ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಪ್ರಾಪ್ತಿ ಮಹಾಶಿವನ ಕೃಪೆಯಿಂದ

Written by Anand raj

Published on:

ಇದೆ ಸೆಪ್ಟೆಂಬರ್ ಹದಿನಾಲ್ಕನೇ ತಾರೀಖು ಬಹಳ ಭಯಂಕರ ವಾದಂತಹ ಬೆನಕ ಅಮಾವಾಸ್ಯೆ ಇರುವುದರಿಂದ ಇ ಕೆಲವೊಂದು ರಾಶಿಯವರಿಗೆ ಅದೃಷ್ಟ ವೋ ಅದೃಷ್ಟ ಹಾಗು ಈ ರಾಶಿಯವರ ಮನೆಯಲ್ಲಿ ಹಲವಾರು ದಿನಗಳಿಂದ ಶುಭಕಾರ್ಯ ಗಳು ನಡೆಯ ದೇ ಇದ್ದ ರೆ ಈ ಒಂದು ಬೆ ಳ ಕ ಹ ಮ ವ ಸೆ ಮುಗಿದ ನಂತರ ನಿಮ್ಮ ಮನೆಯಲ್ಲಿ ಸಿಹಿ ಸುದ್ದಿ ಕೇಳಿ ಬರುತ್ತದೆ ಹಾಗೂ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ನಿಮಗೆ ಮಹಾಶಿವನ ಸಂಪೂರ್ಣವಾದ ಕೃಪಾ ಕಟಾಕ್ಷ ದೊರೆಯುತ್ತಿರುವುದರಿಂದ ಎಲ್ಲ ರೀತಿಯಿಂದಲೂ ಅನುಕೂಲಕರ ವಾದ ಸಮಯ ಪ್ರಾಪ್ತಿಯಾಗುತ್ತದೆ ಹಾಗು ಗುರುಬಲ ರಾಜ ಯೋಗ ಕೂಡ ಆರಂಭವಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಇವೆ? ಸೆಪ್ಟೆಂಬರ್ ಹದಿನಾಲ್ಕನೇ ತಾರೀಖು ಭಯಂಕರವಾದಂತಹ ಬೆನಕ ಅಮವಾಸೆಯಿಂದ ದೊರೆಯುತ್ತದೆ ಎಂದು ನೋಡೋಣ ಬನ್ನಿ

ಹೌದು. ಈ ರಾಶಿಯವರು ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆ. ಇವರಿಗೆ ದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.ಹಲವಾರು ದಿನಗಳಿಂದ ಇರುವಂತಹ ಆರೋಗ್ಯದ ಸಮಸ್ಯೆಗಳಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ಮಹಾಶಿವ ನಿಗೆ ನೀವು ಬಿಲ್ವಪತ್ರೆ ಯನ್ನು ತೆಗೆದುಕೊಂಡು ಹೋಗಿ ದೇವಸ್ಥಾನ ಕ್ಕೆ ಕೊಟ್ಟು ಬರುವುದರಿಂದ ನಿಮ್ಮ ಸಕಲ ಸಂಕಷ್ಟ ಗಳು ದೂರ ವಾಗುತ್ತದೆ ಎಂದು ಹೇಳ ಬಹುದು. ಹೌದು, ಈ ಒಂದು ಭಯಂಕರ ವಾದ ಬೆನಕ ಅಮವಾಸ್ಯೆಯ ನಂತರ ನಿಮಗೆ ಉತ್ತಮವಾದ ಸಮಯ ಶುರುವಾಗುತ್ತದೆ. ಈ ಒಂದು ಸಮಯ ದಲ್ಲಿ ನೀವು ವ್ಯಾಪಾರ ವ್ಯವಹಾರ ದಲ್ಲಿ ಅಧಿಕ ವಾದ ಲಾಭ ವನ್ನು ಪಡೆದುಕೊಳ್ಳುತ್ತೀರಾ ಹಾಗು ನೀವು ಹಲವಾರು ಮೂಲ ಗಳಿಂದ ಆದಾಯದ ಹರಿವನ್ನು ಕಂಡು ಕೊಳ್ಳುತ್ತೀರಾ?

ಹಣ ಹೆಚ್ಚಾಯಿತು ಎಂದು ಅಧಿಕ ವಾದ ಖರ್ಚು ಮಾಡ ಬೇಡಿ. ಮುಂದಿನ ಜೀವನ ಕ್ಕಾಗಿ ಉಳಿತಾಯ ಮಾಡಿಕೊಳ್ಳ ಬೇಕಾಗುತ್ತದೆ. ಇನ್ನು ಹಲವಾರು ದಿನಗಳಿಂದ ಮನೆಯಲ್ಲಿ ಜಗಳ ಕಲಹ ಗಳು ನಡೆಯುತ್ತಿದ್ದರೆ ನಕಾರಾತ್ಮಕ ತೊಂದರೆಗಳಿಂದ ನೀವು ಹೊರ ಗೆ ಬರಬೇಕು ಎಂದು ಕೊಡುತ್ತೀರಾ? ಈಗ ಒಂದು ಬೆನಕ ಅಮಾವಾಸ್ಯೆ ದಿನ ನೀವು ವಿಘ್ನವಿನಾಶಕ ನಿಗೆ ವಿಶೇಷವಾದ ಬೆಲ್ಲದ ದೀಪಾರಾಧನೆ ಮಾಡುವುದರಿಂದ ಎಲ್ಲಾ ರೀತಿಯ ಸರ್ವ ಸಮಸ್ಯೆಗಳಿಂದ ಮುಕ್ತಿಯ ನ ಪಡೆದುಕೊಳ್ಳುತ್ತೀರಾ? ಹಾಗೆ ನಿಮ್ಮ ಮನೆಯಲ್ಲಿ ಹಣದ ಹರಿ ವು ಹೆಚ್ಚಾಗುತ್ತದೆ ಹಾಗೂ ಬಡವರಿಗೆ ನಿಮ್ಮ ಕೈಲಾದ ಷ್ಟು ಸಹಾಯ ವನ್ನು ಮಾಡುವುದರಿಂದ.

ನೀವು ಹೆಚ್ಚಿನ ಪ್ರಯೋಜನ ವನ್ನು ಲಾಭ ವನ್ನು ಪಡೆದು ಕೊಳ್ತೀರಾ? ಇಷ್ಟೆಲ್ಲ ಅದೃಷ್ಟ ಹಾಗೂ ಲಾಭ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ವೃಷಭ ರಾಶಿ, ಮಿಥುನ ರಾಶಿ, ವೃಶ್ಚಿಕ ರಾಶಿ ತುಲಾ ರಾಶಿ ಧನಸ್ಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು. ಭಕ್ತಿಯಿಂದ ಓಂ ನಮ: ಶಿವಾಯ ಎಂದು ಕಮೆಂಟ್ ಮಾಡಿದ್ದಾರೆ.ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment