ರಾಮ ನಾಮ ನೆನೆದು ಒಂದು ನಂಬರ್ ಅನ್ನು ಆರಿಸಿ. ಇದರ ಮೂಲಕ ನಿಮ್ಮ ಜೀವನದಲ್ಲಿ ಬರುವ ಒಳ್ಳೆಯ ಸಿಹಿ ಸುದ್ದಿ ಅಥವಾ ಒಳ್ಳೆಯ ಘಟನೆ ಬಗ್ಗೆ ತಿಳಿಸಿಕೊಡುತ್ತೇವೆ.
1, ಒಂದು ನಂಬರ್ ಆಯ್ಕೆ ಮಾಡಿದ್ದಾರೆ ನೀವು ತುಂಬಾ ಸ್ವತಂತ್ರವಾಗಿರಲು ಇಚ್ಛಿಸುತ್ತೀರಿ. ನಿಮಗೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದು ಇಷ್ಟವಾಗುವುದಿಲ್ಲ. ಜೀವನದಲ್ಲಿ ಯಾವುದೇ ಡಿಸಿಷನ್ ತೆಗೆದುಕೊಂಡರು ತುಂಬಾ ಯೋಚನೆ ಮಾಡಿ ಡಿಸಿಷನ್ ತೆಗೆದುಕೊಳ್ಳುತ್ತೀರಾ. ಅದರೆ ಸೂಕ್ಷ್ಮವಾದ ಯೋಜನೆಯಿಂದ ನಿಮ್ಮ ಗುರಿಯನ್ನು ತಲುಪಲು ಸಾಕಷ್ಟು ತಡವಾಗಬಹುದು.ನಿಮ್ಮ ಮಾತುಗಳಿಂದ ಜನರು ಸಾಕಷ್ಟು ಆಕರ್ಷಿತರಾಗುತ್ತಾರೆ. ನೀವು ನಿಮ್ಮ ಮೊದಲ ನೋಟದಲ್ಲಿ ಸಾಕಷ್ಟು ಜನರನ್ನು ಇಂಪ್ರೆಸ್ ಮಾಡಿರುತ್ತೀರಾ. ನಿಮ್ಮ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟಿಗೆ ಬೆಳೆಯಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುತ್ತೀರಾ.ಇದಕ್ಕಾಗಿ ಸಾಕಷ್ಟು ಕಷ್ಟ ಕೂಡ ಪಡುತ್ತೀರಾ.
2, ಇನ್ನು ನೀವು 2 ನಂಬರ್ ಅನ್ನು ಆಯ್ಕೆ ಮಾಡಿದ್ದಾರೆ. ನಿಮ್ಮದು ಚಂಚಲ ಮನಸ್ಸು ಆಗಿರುತ್ತದೆ. ನಿಮ್ಮ ಅಕ್ಕಪಕ್ಕ ಇರುವ ಜನರ ಬಗ್ಗೆ ನೀವು ಕೇರ್ ಮಾಡುವುದಿಲ್ಲ. ನಿಮ್ಮ ಕೆಲಸದ ಮೇಲೆ ಸಾಕಷ್ಟು ನಂಬಿಕೆಯನ್ನು ಇಟ್ಟಿರುತ್ತೀರಾ. ನಿಮಗೆ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಕೂಡ ಇಷ್ಟವಾಗುವುದಿಲ್ಲ.ನಿಮ್ಮದು ಬಹಳ ದೊಡ್ಡ ಮನಸ್ಸು ಆಗಿರುತ್ತದೆ ಹಾಗೂ ಇನ್ನೊಬ್ಬರ ಸಹಾಯಕ್ಕೆ ಸದಾ ರೆಡಿ ಆಗಿರುತ್ತೀರಾ.ನೀವು ಎಲ್ಲರ ಮಾತನ್ನು ಕೇಳಿಸಿಕೊಳ್ಳುತ್ತಾರ. ಅದರೆ ನಿಮ್ಮ ಮನಸ್ಸಿಗೆ ಯಾವುದು ಒಳ್ಳೆಯದು ಅನಿಸುತ್ತದೆಯೋ ಅದನ್ನು ಮಾತ್ರ ಮಾಡುತ್ತೀರಾ.
3, ಇನ್ನೂ ನೀವು ನಂಬರ್ ಮೂರನ್ನು ಆಯ್ಕೆ ಮಾಡಿದ್ದಾರೆ. ನಿಮ್ಮ ಮನಸ್ಸು ಬಹಳ ಸ್ವಚ್ಛವಾಗಿರುತ್ತದೆ. ನೀವು ನೇರನುಡಿ ವ್ಯಕ್ತಿಗಳಾಗಿರುತ್ತಾರೆ. ನೀವು ಯಾವಗಲು ಸತ್ಯವನ್ನು ಹೇಳುತ್ತೀರಾ ಹಾಗೂ ಸತ್ಯವನ್ನು ನಂಬುತ್ತೀರಾ.ನಿಮ್ಮ ನೇರ ನುಡಿ ಸ್ವಭಾವ ನಿಮ್ಮ ಗೆಳೆಯರಿಗೆ ಇಷ್ಟ ಆಗುವುದಿಲ್ಲ.ನಿಮ್ಮ ಗೆಳೆಯರ ಮೇಲೆ ಸಾಕಷ್ಟು ನಂಬಿಕೆ ಇರುತ್ತದೆ.
4,ಇನ್ನೂ ನೀವು ನಂಬರ್ 4 ಆಯ್ಕೆ ಮಾಡಿದ್ದಾರೆ. ನೀವು ಸದಾ ನಗುತ್ತಾ ಇರುತ್ತಿರ.ನಿಮಗೆ ಜಾಸ್ತಿ ಮಾತಾಡುವುದು ಇಷ್ಟ ಆಗುವುದಿಲ್ಲ.ನಿಮ್ಮ ಈ ಒಂದು ಸ್ವಭಾವ ಸಾಕಷ್ಟು ಜನರು ಅಕರ್ಷಿತರಾಗುತ್ತಾರೆ.ನೀವು ಎಷ್ಟೇ ನೊಂದಿದ್ದರೂ ನಿಮ್ಮ ಮುಖದಲ್ಲಿ ನಗು ಇರುತ್ತದೆ. ಇದರಿಂದ ನೀವು ಬಹಳ ಎತ್ತರಕ್ಕೆ ಬೆಳೆಯುತ್ತಿರ.ನೀವು ಯಾವುದೇ ಒಂದು ಗುರಿ ಇದ್ದರು ಸುಲಭವಾಗಿ ತಲುಪುತ್ತಿರಿ.
5,ಇನ್ನೂ ನೀವು ನಂಬರ್ 5 ಆಯ್ಕೆ ಮಾಡಿದ್ದಾರೆ. ನೀವು ಬಹಳ ಉತ್ಸಾಹಕರಿ ಜೀವಿಗಳು ಆಗಿರುತ್ತಿರಿ.ಯಾವುದೇ ಕೆಲಸವನ್ನು ಜೋಶ್ ನಲ್ಲಿ ಮಾಡುತ್ತೀರಾ.ನೀವು ಬಹಳ ಬುದ್ದಿವಂತರು ಆಗಿರುತ್ತೀರಾ.ನಿಮಗೆ ಯಾವುದೇ ಸಮಸ್ಸೆ ಬಂದರು ನೀವು ಆರಾಮವಾಗಿ ನೀವು ಎದುರಿಸುತ್ತೀರಾ.ಕನಸನ್ನು ಈಡೇರಿಸಿಕೊಳ್ಳಲು ಸಾಕಷ್ಟು ಕಷ್ಟವನ್ನು ಪಡುತ್ತಾರೆ.