ಇದೆ ನವೆಂಬರ್ 13 ಭಯಂಕರ ದೀಪಾವಳಿ ಅಮವಾಸೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು ಗುರುಬಲ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ ನವೆಂಬರ್ 13 ನೇ ತಾರೀಖು ಬಹಳ ಭಯಂಕರ ವಾದಂತಹ ಒಂದು ಭಯಂಕರ ದೀಪಾವಳಿ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಭರ್ಜರಿ ಧನ ಯೋಗ ವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ನಿಜವಾದ ಗುರು ಬಲ ಹಾಗೂ ಶುಕ್ರ ದೆಸೆ ಪ್ರಾರಂಭ ವಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಒಂದು ಭಯಂಕರ ವಾದಂತಹ ದೀಪಾವಳಿ ಅಮಾವಾಸ್ಯೆಯ ನಂತರ ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ಕೆಲವೊಂದು ರಾಶಿಯವರಿಗೆ ಈ ಒಂದು ದೀಪಾವಳಿ ಅಮವಾಸ್ಯೆ ಬಹಳಷ್ಟು ವಿಶೇಷ ವಾಗಿದೆ. ಅದರಿಂದಾಗಿ ಈ ರಾಶಿಯವರು ಬಹಳಷ್ಟು ಪ್ರಯೋಜನ ವನ್ನು ಪಡೆದುಕೊಳ್ಳುತ್ತಾರೆ.ಅಷ್ಟೇ ಅಲ್ಲದೇ ವ್ಯಾಪಾರ ವ್ಯವಹಾರ ಮಾಡುವಂತ ವ್ಯಕ್ತಿಗಳಿಗೂ ಕೂಡ ಈ ಒಂದು ಸಮಯ ಸೂಕ್ತ ವಾಗಿದೆ ಎಂದು ಹೇಳಿದ ರೆ ತಪ್ಪಾಗ ಲಾರದು. ನೀವು ಹಲವಾರು ದಿನಗಳಿಂದ ಕಂಡಂತಹ ಕನಸುಗಳು ನೆರವೇರುತ್ತದೆ. ಹೊಸದಾದ ಮನೆ ಖರೀದಿ ಅಥವಾ ಆಸ್ತಿ ಖರೀದಿ ಅಥವಾ ನೀವು ಹಲವಾರು ದಿನಗಳಿಂದ ಹೊಸದಾದ ಬಿಸ್ನೆಸ್‌ನ ಪ್ರಾರಂಭ ಮಾಡಬೇಕು ಎಂದುಕೊಂಡಿದ್ದಲ್ಲಿ ಈ ಒಂದು ದೀಪಾವಳಿ ಅಮವಾಸ್ಯೆ ಮುಗಿದ ನಂತರ ಪ್ರಯತ್ನಿಸಿ.

ದೇಹದಲ್ಲಿ ಇಷ್ಟಾರ್ಥ ಗಳು ಸಿದ್ಧಿ ಯಾಗುತ್ತದೆ ಹಾಗೂ ನಿಮಗೆ ಲಕ್ಷ್ಮಿ ದೇವಿ ಕುಬೇರ ದೇವನ ಆಶೀರ್ವಾದ ಇರುವುದರಿಂದ ನೀವು ಬಹಳಷ್ಟು ಅಷ್ಟ ಐಶ್ವರ್ಯ ಸಿರಿ ಸಂಪತ್ತನ್ನು ಪಡೆದುಕೊಂಡು ಸುಖ ವಾದ ಜೀವನ ವನ್ನ ಹೊಂದುತ್ತೀರ ಎಂದು ಹೇಳ ಬಹುದು. ಹಾಗೇ ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಯಾವುದಾದರೂ ತೊಂದರೆಗಳಿಂದ ಬಳಲುತ್ತಿದ್ದಾರೆ.

ಆರೋಗ್ಯ ಸಮಸ್ಯೆಗಳ ಲ್ಲಿ ಉತ್ತಮವಾದ ದಿನ ಗಳು ಕಂಡುಬರುತ್ತದೆ. ಹಾಗಾದರೆ ಈ ರಾಶಿಯವರಿಗೆ ಒಂದು ದೀಪಾವಳಿ ಅಮಾವಾಸ್ಯೆಯ ನಂತರ ರಾಶಿಯವರಿಗೆ ಇನ್ನು ಪುಣ್ಯ ಫಲ ಗಳು ಒದಗಿ ಬರುತ್ತಿರುವುದರಿಂದ ಇವರು ಬಹಳಷ್ಟು ಅದೃಷ್ಟ ವನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರ ಬಂಧು ಬಾಂಧವರೊಂದಿಗೆ ಸ್ವಲ್ಪ ಸಮಯ ವನ್ನು ಕಳೆಯುತ್ತಾರೆ. ಮನೆಯವರೊಂದಿಗೆ ಈ ರಾಶಿಯವರಿಗೆ ಮುಟ್ಟಿ ದ್ದೆಲ್ಲ ಬಂಗಾರ ವಾಗುವಂತಹ ಯೋಗ ಪ್ರಾಪ್ತಿಯಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಪುಣ್ಯದ ಫಲ ಗಳನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ ಮಿಥುನ ರಾಶಿ, ಮೀನ ರಾಶಿ ಧನ ಸ್ಸು ರಾಶಿ, ಕುಂಭ ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಲಕ್ಷ್ಮಿ ದೇವಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment