ಪ್ರತಿಯೊಬ್ಬರಿಗೂ ಸಹ ತಮ್ಮ ಜೀವನದಲ್ಲಿ ಮುಂದೆ ಏನಾಗುತ್ತದೆ ಎನ್ನುವುದನ್ನು ತಿಳಿಯುವುದಕ್ಕೆ ಬಹಳಷ್ಟು ಕುತೂಹಲ ಇರುತ್ತದೆ.ಆದರೆ ನಿಮ್ಮ ಜೀವನ ರೀತಿ ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುತ್ತದೆ. ಯಾಕೆಂದರೆ ವರ್ಷದಿಂದ ವರ್ಷಕ್ಕೆ ಗ್ರಹಗತಿಗಳ ಬದಲಾವಣೆ ಆಗುವ ರೀತಿ ನಿಮ್ಮ ರಾಶಿಯ ಮೇಲೆ ನೇರವಾಗಿ ಪರಿಣಾಮವನ್ನು ಬಿರುವುದರಿಂದ ನಿಮ್ಮ ರಾಶಿ ಭವಿಷ್ಯ ಸಹ ಬದಲಾವಣೆ ಆಗುತ್ತದೆ.2021ರ M ಅಕ್ಷರದ ರಾಶಿ ಭವಿಷ್ಯದ ಬಗ್ಗೆ ಹೇಗಿದೆ ಎಂದು ತಿಳಿದುಕೊಳ್ಳಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
M ಅಕ್ಷರದವರಿಗೆ 2021ನೇ ವರ್ಷ ಬಹಳಷ್ಟು ಒಳ್ಳೆಯ ಶುಭವಿಚಾರಗಳನ್ನು ಕೇಳಲಿದ್ದೀರಿ.ಬಹಳಷ್ಟು ಹೊಸ ವಿಚಾರಗಳು ನಿಮ್ಮ ಜೀವನದಲ್ಲಿ ನಡೆಯಲಿದೆ.ಇವರ ಸ್ವಭಾವ ಹೇಗೆ ಎಂದರೆ ಬಹಳಷ್ಟು ಬುದ್ಧಿವಂತರು. ಯಾವುದೇ ಒಂದು ಕೆಲಸವನ್ನು ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಬೇಕು ಜೊತೆಗೆ ಸ್ಮಾರ್ಟ್ ಆಗಿ ಆಲೋಚನೆಯನ್ನು ಮಾಡುತ್ತಾರೆ.ಇವರ ಆಕರ್ಷಕ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುತ್ತದೆ. ಸದಾಕಾಲ ನಗುತ್ತಾ ಇರುವುದರಿಂದ ಎಲ್ಲರಿಗೂ ಇವರು ಬಹಳಷ್ಟು ಇಷ್ಟ ಆಗುತ್ತಾರೆ ಜೊತೆಗೆ ಸ್ವಲ್ಪ ಸಂಕೋಚದ ಪ್ರವೃತ್ತಿ ಮತ್ತು ಎಲ್ಲರ ಜೊತೆ ಬೇಗ ಬೆರೆಯುವುದಿಲ್ಲ.ಆದರೂ ಸಹ ಇವರು ನಗುವ ಕ್ಷಣಕ್ಕೆ ಎಲ್ಲರು ಅವರ ಜೊತೆಗೆ ಇರಬೇಕು ಅಂತ ಆಸೆಯನ್ನು ಪಡುತ್ತಾರೆ.ಇವರು ತುಂಬಾ ಮುಗ್ದ ಮನಸ್ಸಿನವರು ಅದ ಕಾರಣ ಚಿಕ್ಕ ಪುಟ್ಟ ವಿಚಾರಗಳು ಸಹ ಇವರಿಗೆ ಬಹಳಷ್ಟು ದೊಡ್ಡ ಆತಷಯವನ್ನು ಮೂಡಿಸುತ್ತದೆ.ಬೇಗ ಬೇಜಾರು ಮಾಡಿಕೊಳ್ಳುವುದು, ಕೋಪ ಮಾಡಿಕೊಳ್ಳುವುದು ಆತಷರು ಆಗಿಬಿಡುತ್ತಾರೆ.
ಯಾರಿಗೂ ಸಹ ತಮ್ಮ ನೋವನ್ನು ಹಚ್ಚುವುದಕ್ಕೂ ಇಷ್ಟಪಡುವುದಿಲ್ಲ.ಇವರದ್ದು ಸ್ವಲ್ಪ ಹಠದ ಸ್ವಭಾವ.ಈ ಸ್ವಭಾವವನ್ನು ಕಡಿಮೆ ಮಾಡಿದರೆ ಹೆಚ್ಚಿನ ರೀತಿಯಲ್ಲಿ ಒಳ್ಳೆಯದಾಗುತ್ತದೆ ಮತ್ತು ಹಲವಾರು ತೊಂದರೆಗಳಿಂದ ಮುಕ್ತಿ ಸಿಗುತ್ತದೆ.ಇನ್ನು ಇವರು ಯಾವುದರ ಬಗ್ಗೆ ಆಲೋಚನೆಯನ್ನು ಮಾಡುವುದಿಲ್ಲ. ಅವರಿಗೆ ಏನು ಇಷ್ಟವಾಗುತ್ತದೆ ಅದನ್ನೇ ಮಾಡುತ್ತಾರೆ ಹಾಗೂ ಅತಿಯಾಗಿ ಖರ್ಚು ಮಾಡುತ್ತಾರೆ.ಇಂತಹ ವ್ಯಕ್ತಿಗಳಿಗೆ ಸುತ್ತಿಬಳಸಿ ಮಾತನಾಡುವುದು ಇಷ್ಟವಾಗುವುದಿಲ್ಲ.ಇವರಿಗೆ ನೇರವಾಗಿ ಮಾತನಾಡುವುದು ಇಷ್ಟವಾಗುತ್ತದೆ.ಆದಷ್ಟು ಈ ಗುಣವನ್ನು ಕಮ್ಮಿ ಮಾಡುವುದರಿಂದ ಸ್ವಲ್ಪ ನೀವು ಬೇಜಾರು ಆಗುವುದನ್ನು ಕಮ್ಮಿ ಮಾಡಬಹುದು.
ಇನ್ನು ಉದ್ಯೋಗ ವಿಚಾರಕ್ಕೆ ಬಂದರೆ ಮಿಶ್ರ ಫಲಿತಾಂಶ ಸಿಗಲಿದೆ.ವರ್ಷದ ಹೊಸತರಲ್ಲಿ ಸ್ವಲ್ಪ ತೊಂದರೆ ಆದರೂ ಸಹ ಈ ತೊಂದರೆಯಿಂದ ನಿಮಗೆ ಲಾಭ ಸಿಗುತ್ತದೆ. ಇದು ನಿಮಗೆ ಒಳ್ಳೆಯ ಪಾಠಗಳನ್ನು ಕಲಿಸುವುದರಿಂದ ಇದರ ಪರಿಣಾಮವಾಗಿ ಮುಂದೆ ಬಹಳಷ್ಟು ಲಾಭ ಸಿಗುತ್ತದೆ.ನಿನ್ನ ವಿದ್ಯಾಭ್ಯಾಸಕ್ಕೆ ಬಂದರೆ ನೀವು ಒಳ್ಳೆಯ ಅಂಕದೊಂದಿಗೆ ತೇರ್ಗಡೆಯಿಂದ ಉತ್ತೀರ್ಣರಾಗುತ್ತಿರ.ಈ ವರ್ಷದಲ್ಲಿ ನಿಮ್ಮ ಕನಸುಗಳನ್ನು ಹಿಡೇರಿಸಿಕೊಳ್ಳುತ್ತಿರ. ಉದ್ಯೋಗದ ವಿಚಾರದಲ್ಲಿ ಅತೀ ಹೆಚ್ಚು ಗಮನವನ್ನು ಇಟ್ಟು ಮಾಡಿ ಜೊತೆಗೆ ಒಳ್ಳೆಯ ಹೆಸರನ್ನು ಗಳಿಸುವ ಸಾಧ್ಯತೆ ಇದೆ.
ಇನ್ನು ಪ್ರೀತಿ ಮತ್ತು ಸಂಸಾರ ವಿಚಾರದಲ್ಲಿ ಬಂದರೆ ಈ ವರ್ಷ ನಿಮಗೆ ಪ್ರೇಮ ವಿವಾಹ ಆಗುವ ಸಾಧ್ಯತೆ ಇದೆ. ನೀವು ಇಷ್ಟಪಟ್ಟ ಹುಡುಗಿಯೊಂದಿಗೆ ಸಪ್ತಪದಿಯನ್ನು ತುಳಿಯಲಿದ್ದಿರಿ.ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.ಅದೇ ರೀತಿ ಖರ್ಚುಗಳು ಹೆಚ್ಚಾಗುವುದರಿಂದ ಸ್ವಲ್ಪ ಹಣವನ್ನು ಉಳಿತಾಯ ಮಾಡುವುದು ಬಹಳಷ್ಟು ಒಳ್ಳೆಯದಾಗುತ್ತದೆ.ಯಾಕೇಂದರೆ ಕಷ್ಟದ ಸಮಯದಲ್ಲಿ ಹಣ ತುಂಬಾ ಮುಖ್ಯವಾಗಿರುತ್ತದೆ.ಮನೆಯ ಹಲವಾರು ಕುಟುಂಬದವರಿಂದ ಸಹಾಯ ದೊರೆಯಲ್ಲಿದ್ದಾವೆ.ಒಟ್ಟಾರೆ 2021 ರಲ್ಲಿ ಎಲ್ಲರಿಂದ ಬಹಳಷ್ಟು ಸಹಾಯವನ್ನು ಪಡೆದುಕೊಂಡು ಎಲ್ಲರಿಂದ ಒಳ್ಳೆಯ ಮೆಚ್ಚುಗೆಯನ್ನು ಗಳಿಸಿಕೊಂಡು ಉತ್ತಮ ವ್ಯಕ್ತಿಯಾಗಲಿದ್ದೀರ.