ಈ ಕೆಲವು ಕೆಲಸವನ್ನು ಹೊಸವರ್ಷದ ಮೊದಲು ಮಾಡಬೇಕು. ಹೊಸವರ್ಷದ ಬರುವ ಮೊದಲು ಐದು ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಖರೀದಿ ಮಾಡಿ ಮನೆಗೆ ತನ್ನಿರಿ.ಇಲ್ಲವಾದರೆ ಇಡೀ ವರ್ಷ ಮನೆಯಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.ಒಂದು ವೇಳೆ ಹೊಸ ವರ್ಷವನ್ನು ಚೆನ್ನಾಗಿ ಪ್ರಾರಂಭ ಮಾಡಿದರೆ ಇಡೀ ವರ್ಷವೂ ನೆಮ್ಮದಿ ಸುಖ ಶಾಂತಿಯಿಂದ ಕೂಡಿರುತ್ತದೆ.
1, ಗಣಪತಿ ಮೂರ್ತಿಯಾಗಿದೆ–ಭಗವಂತನಾದ ಗಣೇಶನು ವಿಘ್ನ ನಿವಾರಕ ಆಗಿದ್ದಾರೆ.ಇವರು ಎಲ್ಲಾ ರೀತಿಯ ವಿಘ್ನಗಳನ್ನು ದೂರ ಮಾಡುತ್ತಾರೆ. ಒಂದು ವೇಳೆ ಯಾವುದಾದರೂ ಕಷ್ಟದಲ್ಲಿ ನೀವು ಬಳಲುತ್ತಿದ್ದಾರೆ ಈ ಹೊಸ ವರ್ಷ ಪ್ರಾರಂಭವಾಗುವ ಮುನ್ನ ಗಣಪತಿಯನ್ನು ಮನೆಗೆ ಖರೀದಿ ಮಾಡಿ ತೆಗೆದುಕೊಂಡು ಬನ್ನಿ. ಗಣಪತಿ ನಿಮ್ಮ ಎಲ್ಲಾ ದುಃಖಗಳನ್ನು ದೂರ ಮಾಡಿ ಸುಖ ಶಾಂತಿ ನೆಮ್ಮದಿಯನ್ನು ಕೊಡುತ್ತಾರೆ.
2, ತೆಂಗಿನಕಾಯಿ–ಒಂದು ವೇಳೆ ಹೊಸ ವರ್ಷವನ್ನು ತೆಂಗಿನಕಾಯಿ ಒಡೆದು ಪ್ರಾರಂಭ ಮಾಡಿದರೆ ಇದು ತುಂಬಾನೇ ಮಂಗಳದಾಯಕ ಆಗಿರುತ್ತದೆ.ಇಲ್ಲಿ ನಿಮಗೆ ಎಲ್ಲಾ ರೀತಿಯ ಒಳ್ಳೆಯ ಮಾರ್ಗಗಳು ಕೂಡ ತೆರೆಯುತ್ತವೆ. ನಂತರ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.
3, ನವಿಲು ಗರಿ–ಒಂದು ವೇಳೆ ನೀವು ಸಹ ತೊಂದರೆಯಲ್ಲಿ ಇದ್ದಾರೆ ನವಿಲುಗರಿಯನ್ನು ಮನೆಗೆ ತೆಗೆದುಕೊಂಡು ಬನ್ನಿ. ನವಿಲುಗರಿಯನ್ನು ಖರೀದಿ ಮಾಡುವ ಮುನ್ನ ಭಗವಂತನಾದ ಶ್ರೀಕೃಷ್ಣನು ಜಪ ಮಾಡುವುದನ್ನು ಮರೆಯಬೇಡಿ. ಈ ರೀತಿ ಮಾಡಿದರೆ ನಿಮ್ಮ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಖಂಡಿತ ಸಿಗುತ್ತದೆ.
4, ನೀವು ಮನಿ ಪ್ಲಾಂಟ್ ಅನ್ನು ತೆಗೆದುಕೊಂಡು ಬರಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಹಣದ ವೃದ್ಧಿ ಆಗಲಿ ಎಂದು ಇಷ್ಟಪಡುವುದಾದರೆ ಈ ಹೊಸ ವರ್ಷದ ಪ್ರಾರಂಭವನ್ನು ನೀವು ಯಾವುದಾದರು ಮನಿ ಪ್ಲಾಂಟ್ ಮನೆಗೆ ತೆಗೆದುಕೊಂಡು ಬಂದು ಪ್ರಾರಂಭ ಮಾಡಿರಿ.
5, ಲಾಫಿಂಗ್ ಬುದ್ಧವನ್ನು ಮನೆಗೆ ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.ಇಲ್ಲಿ ನಿಮ್ಮ ಎಲ್ಲಾ ಕನಸುಗಳನ್ನು ಸುಲಭವಾಗಿ ನನಸು ಮಾಡಬಹುದಾಗಿದೆ.ಇದು ಮನೆಯಲ್ಲಿ ಇದ್ದಾರೆ ಹಣದ ಕೊರತೆ ಆಗುವುದಿಲ್ಲ.
https://www.youtube.com/watch?v=qKy0o3xvXGc&pp=wgIGCgQQAhgB