ಜೂಲೈ 31 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನಾ ಕೃಪೆಯಿಂದ!

Written by Anand raj

Published on:

ನಾಳೆ ಜೂಲೈ 31 ನೇ ತಾರೀಕು ಈ ತಿಂಗಳ ಕೊನೆಯ ದಿನ ಬಹಳ ವಿಶೇಷವಾದ ಅದೃಷ್ಟ ತರುವಂತಹ ಸೋಮವಾರ. ಈ ಸೋಮವಾರದಿಂದ ಈ 6 ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಮತ್ತು ಜೀವನವೇ ಬದಲಾಗುತ್ತದೆ. ಕುಟುಂಬದವರ ಸಹಕಾರದಿಂದ ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು ಮತ್ತು ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೇ ಇನ್ನು ಒಳ್ಳೆಯದಾಗುತ್ತದೆ. ಈ ರಾಶಿಯವರು ಸಂಸಾರಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ. ಮಂಜುನಾಥನ ಕೃಪೆ ಇವರ ಮೇಲೆ ಇರುವುದರಿಂದ ಯಾವುದೇ ಕೆಲಸವನ್ನು ಮಾಡಿದರು ಕೂಡ ಧನಲಾಭವನ್ನೂ ಕಾಣುತ್ತೀರಾ.

ಈ ರಾಶಿಯವರಿಗೆ ಮಂಜುನಾಥನ ಕೃಪೆ ಇರುವುದರಿಂದ ವಾಹನ ಮತ್ತು ಬಂಗಾರಗಳಿಂದ ಲಾಭವಾಗುತ್ತದೆ. ಈ ವರ್ಷ ಅತ್ಯಂತ ಲಾಭದಾಯಕವಾದ ವರ್ಷವಾಗಿದೆ. ಈ ರಾಶಿಯವರ ಮೇಲೆ ಅದೃಷ್ಟವು ಅಪಾರವಾಗಿ ಇರಲಿದೆ. ಇವರು ಮಾಡುವ ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಗಳಿಸಲಿದ್ದಾರೆ. ಆರೋಗ್ಯದ ವಿಚಾರಕ್ಕೆ ಬಂದರೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು ಸ್ವಲ್ಪ ಜಾಗ್ರತೆಯಿಂದ ಇರಿ.ಇನ್ನು ಒಪ್ಪಿಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸಿ. ಜನ ನಿಮಗೆ ಒಳ್ಳೆಯ ಹೊಗಳಿಕೆಯನ್ನು ನೀಡಲಿದ್ದಾರೆ.

ಆದಷ್ಟು ಕೋಪವನ್ನು ಸ್ವಲ್ಪ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಇನ್ನೂ ಹೆಚ್ಚು ಲಾಭವನ್ನು ನೀವು ಗಳಿಸಬಹುದಾಗಿದೆ.ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಮತ್ತು ಮಕ್ಕಳಿಂದ ಸಂತೋಷವನ್ನು ಕೂಡ ಪಡೆಯಲಿದ್ದೀರಿ. ಮನೆಯಲ್ಲಿ ಒಂಟಿತನ ಕಾಡಬಹುದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ನೀವು ಒಂಟಿತನವನ್ನು ನಿವಾರಣೆ ಮಾಡಿಕೊಳ್ಳಬಹುದು.

ವಿದೇಶಿ ಮೂಲಗಳಿಂದ ಕೆಲಸ ಮಾಡುವ ಜನರಿಗೆ ಇಂದು ಕುಟುಂಬ ಜೀವನದಲ್ಲಿ ಒತ್ತಡ ಉಂಟಾಗಲು ನೀವು ಮನೆಯ ಸದಸ್ಯರ ಜೊತೆ ಸಂವಾದ ನಡೆಸಬಹುದು. ಹೆಚ್ಚು ಹಣವನ್ನು ಗಳಿಸುವ ಅವಕಾಶ ಪಡೆಯುತ್ತೀರಾ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಪ್ರೀತಿ ಪಾತ್ರರಿಂದ ಬೆಂಬಲ ಮತ್ತು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಾ. ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಕನ್ಯಾ ರಾಶಿ,ತುಲಾ ರಾಶಿ,ವೃಶ್ಚಿಕ ರಾಶಿ, ಧನಸ್ಸು ರಾಶಿ ಮಕರ ರಾಶಿ ಮತ್ತು ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಮಂಜುನಾಥಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment