ಈ ಅಕ್ಷರದಿಂದ ಪ್ರಾರಂಭವಾಗುವ ಗಂಡಸರಿಗೆ ಕೋಪಿಷ್ಟ ಹೆಂಡತಿ ಬರುತ್ತಾಳೆ ಇವರ ಜೀವನದಲ್ಲಿ!

Written by Anand raj

Published on:

ಪತಿ ಪತ್ನಿಯರಲ್ಲಿ ಎಷ್ಟೇ ಹೊಂದಾಣಿಕೆ ಇದ್ದರೇನು ಜಗಳ ಎನ್ನುವುದು ಇಲ್ಲದಿದ್ದರೆ ಅದು ಒಂದು ಸುಖಿ ಕುಟುಂಬವೇ ಅಲ್ಲಾ ಎನ್ನಬಹುದು, ಮದುವೆಯಾದ ಪ್ರತಿಯೊಬ್ಬರೂ ಖುಷಿಯಿಂದ ಇರುತ್ತಾರೆ ಎಂದು ಹೇಳುವುದು ಕಷ್ಟ. ಹೌದು ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯಿದೆ, ಅದರಂತೆ ಸಮರಸದ ದಾಂಪತ್ಯಕ್ಕೆ ಜಗಳವೂ ಕೂಡ ಅಗತ್ಯ, ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಈ ಜಗಳದಲ್ಲಿ ಪ್ರೀತಿ ಜಯಗಳಿಸಬೇಕೆ ಹೊರತು ವೈಮನಸ್ಸುಗಳಲ್ಲ.

ಪ್ರತಿಯೊಬ್ಬ ಗಂಡ ಮತ್ತು ಹೆಂಡತಿ ನಡುವೆ ಯಾವುದಾದರೂ ಒಂದು ವಿಷಯಕ್ಕೆ ಜಗಳ ಇದ್ದೆ ಇರುತ್ತದೆ, ಆದರೆ ಒಂದು ಸಮೀಕ್ಷೆಯ ಪ್ರಕಾರ ಜೀವನದಲ್ಲಿ ಯಾವ ಹೆಸರಿನವರಿಗೆ ಯಾವ ರೀತಿಯ ಹೆಂಡತಿ ಸಿಗುತ್ತಾಳೆ ಎನ್ನುವ ಬಗ್ಗೆ ಉಲ್ಲೇಖವಿದೆ ಮತ್ತು ಈ ಸಮೀಕ್ಷೆಯ ಪ್ರಕಾರ ಈ ಅಕ್ಷರದ ಹೆಸರುಗಳಿಗೆ ಸಿಗುವ ಪತ್ನಿಯರು ಸಾಕಷ್ಟು ಕೋಪ ಹೊಂದಿರುತ್ತಾರಂತೆ. ಹಾಗಾದರೆ ಯಾವ ಹೆಸರಿನ ಅಕ್ಷರದಿಂದ ಆರಂಭವಾಗುವ ಗಂಡಂದರಿಗೆ ಕೋಪಿಷ್ಟ ಹೆಂಡತಿ ಸಿಗುತ್ತಾಳೆ ಮತ್ತು ಅವರ ನಡುವೆ ಯಾವಾಗಲೂ ಜಗಳವಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

1, R ಅಕ್ಷರ–ಆರ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಸಿಗುವ ಪತ್ನಿ ಬಹಳ ಬುದ್ಧಿವಂತೆ ಹಾಗೂ ಕೋಪದ ಗುಣ ಹೊಂದಿರುತ್ತಾರೆ, ಪತಿಯನ್ನು ಹೇಗೆ ಆಡಿಸಬೇಕು ಹಾಗೂ ತನ್ನ ಆಸೆಗಳನ್ನು ಹೇಗೆ ಪೂರೈಸಿಕೊಳ್ಳಬೇಕು ಎನ್ನುವದನ್ನು ಅರಿತಿರುತ್ತಾರೆ ಈ ಹೆಸರಿನ ಮಹಿಳೆಯರು. ಇನ್ನು ಈ ಹೆಸರಿನ ಮಹಿಳೆಯರು ತನ್ನ ಪತಿಯನ್ನ ಇತರರಿಂದ ಮೂರೂ ಪಟ್ಟು ಜಾಸ್ತಿ ಅನ್ನುವಷ್ಟು ಇಷ್ಟಪಡುತ್ತಾರೆ.

2, Y ಅಕ್ಷರ-ಎರಡನೆಯದಾಗಿ ವೈ ಅಕ್ಷರದವರ ಹೆಂಡತಿ ಸಾಮಾನ್ಯವಾಗಿ ಶಾಂತ ಸ್ವಭಾವದವರು ಆದರೆ ಇವರ ಕೋಪ ಒಳ್ಳೆಯದಲ್ಲ, ಕೋಪ ಬಂದಾಗ ಇವರನ್ನು ಯಾರು ಕೂಡ ಸಮಾಧಾನ ಪಡಿಸಲು ಸಾಧ್ಯವಿಲ್ಲ ಮತ್ತು ಇವರು ತನ್ನಷ್ಟಕ್ಕೆ ತಾನೇ ಸುಮ್ಮನಾಗುತ್ತಾರೆ. ತನ್ಮ ತಪ್ಪಿನಿಂದ ಜಗಳವಾಗಿದ್ದರೆ ಅದನ್ನು ಒಪ್ಪಿಕೊಂಡು ಸುಮ್ಮನೇ ಇದ್ದುಬಿಡುತ್ತಾರೆ ಇವರು.

3, K ಅಕ್ಷರ–ಮೂರನೆಯದಾಗಿ ಕೆ ಹೆಸರಿನ ವ್ಯಕ್ತಿಗಳ ಮಡದಿ ಗಂಡನನ್ನು ನಿಭಾಯಿಸುವ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ ಮತ್ತು ಸಂಸಾರದಲ್ಲಿ ಬಂದ ಕಷ್ಟಗಳನ್ನು ಸರಿಪಡಿಸಲು ಇವರು ಯಾರ ಮಾತನ್ನು ಸಹ ಕೇಳಲ್ಲ, ಬದಲಿಗೆ ಕುಳಿತು ಮಾತನಾಡಿ ಎಲ್ಲವನ್ನು ಬಗೆಹರಿಸಿಕೊಳ್ಳುತ್ತಾರೆ. ತನ್ನ ಗಂಡನ ಮನಸ್ಸನ ಅರ್ಥ ಮಾಡಿಕೊಂಡು ಆತನ ಆಸೆ ಆಕಾಂಕ್ಷೆಗಳನ್ನೆಲ್ಲಾ ತಿಳಿದುಕೊಂಡಿರುತ್ತಾರೆ. ಮೂಗಿನ ತುದಿಗೆ ಕೋಪ ಇಟ್ಟುಕೊಂಡಿರುತ್ತಾರೆ.

4, M ಅಕ್ಷರ–M ಹೆಸರಿನವರ ಮಡದಿ, ಇನ್ನು ಇವರ ಮಡದಿಯರು ಚಿಕ್ಕ ಪುಟ್ಟ ಕಾರಣಕ್ಕೂ ಕೂಡ ಜಗಳ ಆಡುತ್ತಾರೆ ಆದರೆ ಅಷ್ಟೇ ಬೇಗ ಗಂಡನ ಜೊತೆ ಹೊಂದಿಕೊಳ್ಳುತ್ತಾರೆ. ಇವರು ಯಾವುದೇ ಕಾರಣಕ್ಕೂ ಜಗಳ ದೊಡ್ಡಮಟ್ಟಕ್ಕೆ ಹೋಗಲು ಬಿಡುವುದಿಲ್ಲ ಮತ್ತು ಹೋಗುವ ಮುನ್ನ ತಾವೇ ಕ್ಷಮೆ ಕೇಳಿ ಎಲ್ಲವನ್ನು ಸರಿಪಡಿಸುತ್ತಾರೆ.

Related Post

Leave a Comment