ಮಾರ್ಚ್25 ಭಯಂಕರ ಚಂದ್ರಗ್ರಹಣ+ಹುಣ್ಣಿಮೆ!8ರಾಶಿಯವರಿಗೆ ಗುರುಬಲ ಶನೇಶ್ವರ ಕೃಪೆ ನೀವೇ ರಾಜರು

Written by Anand raj

Published on:

ಮಾರ್ಚ್ ಇಪ್ಪತ್ತೈದನೇ ತಾರೀಖು ಬಹಳ ಭಯಂಕರವಾದಂತಹ ಈ ವರ್ಷದ ಮೊದಲ ಚಂದ್ರಗ್ರಹಣ ಇದೆ ಮತ್ತು ಹೋಳಿ ಹುಣ್ಣಿಮೆ ಕೂಡ ಅಂದೇ ಸಂಭವಿಸುವುದರಿಂದ ಎಂಟು ರಾಶಿಯವರಿಗೆ ಗುರುಬಲ ಶುರುವಾಗುತ್ತೆ. ಈ ಎಂಟು ರಾಶಿಯವರು ರಾಜರು. ಇವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ಶನಿ ದೇವರ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತೆ. ಹಾಗಾದರೆ ಆ ಎಂಟು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ನೋಡೋಣ ಬನ್ನಿ

ಎಂಟು ರಾಶಿಯವರಿಗೆ ಭಯಂಕರವಾದ ಚಂದ್ರ ಗ್ರಹಣ ಮುಗಿದ ನಂತರ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆಯ ಜೊತೆಗೆ ಸಂಪೂರ್ಣವಾಗಿ ಶನಿ ದೇವರ ಕೃಪೆ ಕೂಡ ಇದೆ. ಇವರು ತಮ್ಮ ಮುಂದಿನ ಜೀವನದಲ್ಲಿ ಅನುಕೂಲವನ್ನು ಪಡೆದುಕೊಳ್ಳುತ್ತಾರೆ. ಹೆಚ್ಚು ಪ್ರಯೋಜನಗಳನ್ನು ಕೂಡ ಪಡೆಯುತ್ತಾರೆ.

ಇವರು ತುಂಬಾನೇ ಅದೃಷ್ಟವನ್ನು ಮಾಡಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು. ಇವರ ಸರ್ವ ಸಮಸ್ಯೆಗಳು ದೂರವಾಗಿ ಸಾಕಷ್ಟು ನೆಮ್ಮದಿಯ ವಾತಾವರಣಗಳು ಸೃಷ್ಟಿಯಾಗತ್ತೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚು ಒತ್ತನ್ನು ನೀಡುತ್ತೀರ ಧಾರ್ಮಿಕ ಕೆಲಸ ಕಾರ್ಯದಲ್ಲಿ ನೀವು ಪಾಲ್ಗೊಳ್ಳುವುದರಿಂದ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತೀರ ಯಾವುದೇ ಕೆಲಸ ಕಾರ್ಯವನ್ನು ಮಾಡುವಾಗ ತುಂಬಾ ಎಚ್ಚರಿಕೆಯಿಂದ ಮಾಡಬೇಕು. ಎಂದಿಗೂ ಸಹ ಉದಾಸೀನ ಪ್ರತಿಕ್ರಿಯೆಯನ್ನೂ ತೋರಬಾರದು.

ನೀವು ಮಾಡುವ ಕೆಲಸವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಿದ್ದೆ. ಆದರೆ ಅದರಲ್ಲಿ ಪ್ರಗತಿಯನ್ನು ಕಾಣುತ್ತೀರ ಸಾಂಸಾರಿಕ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.

ಏಕೆಂದರೆ ಸಾಂಸಾರಿಕ ವಿಚಾರದಲ್ಲಿ ನೀವು ತಾಳ್ಮೆಯಿಂದಿದ್ದರೆ.ಎಲ್ಲವೂ ಕೂಡ ಸುಖಮಯವಾಗಿ ಸಾಗುತ್ತದೆ ಮತ್ತು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಾ. ಯಾವುದೇ ಕೆಲಸ ಕಾರ್ಯವನ್ನು ಮಾಡುವಾಗ ನಿಮ್ಮ ಎಚ್ಚರಿಕೆಯಿಂದ ನಿರ್ವಹಿಸಿದ್ದೆ.

ಆದರೆ ಅದರಲ್ಲಿ ಕೀರ್ತಿ ಮತ್ತು ಯಶಸ್ಸು ಎಂಬುದು ಲಭಿಸುತ್ತೆ ಮತ್ತು ಸಂತೋಷವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ದೂರ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತೆ ಮತ್ತು ನಿಮಗೆ ಅನೇಕ ರೀತಿಯ ಅವಕಾಶಗಳು ಒದಗಿಬರುತ್ತದೆ. ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು.

ವ್ಯವಹಾರ ಮಾಡುವ ಸಂದರ್ಭದಲ್ಲಿ ಸಮಸ್ಯೆಗಳು ಅಥವಾ ಶತ್ರುಗಳಿಂದ ನಿಮಗೆ ತೊಂದರೆ ಗಳುಂಟಾಗುವ ಸಾಧ್ಯತೆ ಇದೆ. ವ್ಯವಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ವ್ಯವಹಾರವನ್ನು ನಡೆಸಿದೆ. ಆದರೆ ಅದರಲ್ಲಿ ಪ್ರಗತಿಯನ್ನು ಕಂಡುಕೊಳ್ಳಬಹುದು.

ಇಷ್ಟೆಲ್ಲ ಲಾಭ ಅದೃಷ್ಟವನ್ನು ಚಂದ್ರಗ್ರಹಣ ಮತ್ತು ಹುಣ್ಣಿಮೆಯಂದು ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುದು ಎಂದರೆ ಕುಂಭ ರಾಶಿ ತುಲಾ ರಾಶಿ, ಮೀನ ರಾಶಿ, ಮೇಷ ರಾಶಿ, ವೃಷಭ ರಾಶಿ, ಕಟಕ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ.

Related Post

Leave a Comment