ಮಾರ್ಚ್ 25 ಹೋಳಿ ಹುಣ್ಣಿಮೆ! ಈ ದಿನ ತಪ್ಪು ಮಾಡಿದರೆ ಪ್ರಾಣಿ

Written by Anand raj

Published on:

ಪಾಲ್ಗುಣ ಮಾಸದಲ್ಲಿ ಬರುವ ಹೋಳಿ ಹುಣ್ಣಿಮೆ ಹಬ್ಬದ ವಿಶೇಷ ಏನೆಂದರೆ ಭಗವಂತನಾದ ಶ್ರೀಕೃಷ್ಣರ ಹೆಸರು ಖಂಡಿತ ಬರುತ್ತದೆ. ಏಕೆಂದರೆ ಭಗವಂತನಾದ ಶ್ರೀಕೃಷ್ಣನಿಗೂ ಹೋಳಿ ಹುಣ್ಣಿಮೆ ಹಬ್ಬಕ್ಕೂ ತುಂಬಾನೇ ಹಾಳವಾದ ಸಂಬಂಧವಿದೆ. ಮಧುರ ಬೃಂದಾವನ ಗೋಕುಲ ಬರಸನದಲ್ಲಿ ಇಂದಿಗೂ ಇಡೀ ಜಗತ್ತೇ ಬಣ್ಣದಲ್ಲಿ ಮುಳುಗಿದ ಹಾಗೆ ಕಾಣುತ್ತದೆ. ಶ್ರೀಕೃಷ್ಣರು ಬಗವಂತನಾದ ವಿಷ್ಣುವಿನ ಅವತಾರ ಆಗಿದ್ದಾರೆ. ಜೊತೆಗೆ ನರಸಿಂಹಸ್ವಾಮಿ ಕೂಡ ಭಗವಂತನಾದ ವಿಷ್ಣುವಿನ ಅವತಾರವೇ ಆಗಿದ್ದಾರೆ.

ಹೋಳಿ ದಹನವನ್ನು ಪ್ರಹಲ್ಲಾದನ ನೆನಪಿನ ಮೇಲೆ ಸಹ ಆಚರಣೆ ಮಾಡುತ್ತಾರೆ. ಹೋಳಿ ಹುಣ್ಣಿಮೆ ಹಬ್ಬದ ದಿನ ಜನರೆಲ್ಲ ಮನೆಯ ಮುಂದೆ ಅಗ್ನಿಯನ್ನು ಉರಿಸುತ್ತಾರೆ. ಅದರಲ್ಲಿ ಮನೆಯಲ್ಲಿ ಇರುವ ಎಲ್ಲಾ ರೀತಿಯ ನಕರತ್ಮಕ ಶಕ್ತಿಗಳನ್ನು ಹಾಕಿ ಸುಡುತ್ತಾರೆ. ಹಾಗಾಗಿ ನಿಮ್ಮ ಮನೆಯ ಮುಂದೆ ಹೋಳಿ ಹುಣ್ಣಿಮೆ ದಿನ ಹಬ್ಬವನ್ನು ಕಂಡಿತ ಆಚರಣೆ ಮಾಡಿ. ಆದರೆ ಶಾಸ್ತ್ರಗಳಲ್ಲಿ ಈ ಕೆಲವು ನಿಯಮಗಳನ್ನು ತಿಳಿಸಿಕೊಟ್ಟಿದ್ದಾರೆ. ಇವುಗಳನ್ನು ಹೋಳಿ ಹುಣ್ಣಿಮೆ ದಹನದ ದಿನ ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ.

1, ಹೋಳಿ ಹುಣ್ಣಿಮೆ ದಿನ ಯಾವ ರೀತಿಯ ವಸ್ತುಗಳನ್ನು ತಿನ್ನಬಾರದು..?
ಒಬ್ಬನೇ ಮಗ ಇದ್ದವರು ಹೋಳಿ ಹುಣ್ಣಿಮೆ ದಹನವನ್ನು ಮಾಡಬೇಡಿ. ಇಂತಹ ತಾಯಿಯರು ಹೋಳಿಹುಣ್ಣಿಮೆ ದಿನ ಉಪವಾಸ ಮಾಡಿದರೆ ಒಳ್ಳೆಯದು.ಒಂದು ವೇಳೆ ಎರಡು ಮಕ್ಕಳು ಇದ್ದಾವರು ಹೋಳಿ ಹುಣ್ಣಿಮೆಯ ದಹನವನ್ನು ಮಾಡಬಾರದು.

2, ಹೋಳಿ ಹುಣ್ಣಿಮೆ ದಿನ ಮಹಿಳೆಯರು ಸಾಧ್ಯವಾದಷ್ಟು ತಮ್ಮ ತಲೆ ಕೂದಲುಗಳನ್ನು ಸೆರಗಿನಿಂದ ಮುಚ್ಚಿಕೊಂಡು ಇರಬೇಕು. ಏಕೆಂದರೆ ಹೋಳಿ ಹುಣ್ಣಿಮೆಯ ದಿನ ಕೆಟ್ಟ ಶಕ್ತಿಗಳ ಪ್ರಯೋಗಗಳು ತುಂಬಾನೇ ಹೆಚ್ಚಾಗಿ ಇರುತ್ತವೆ. ನಿಮ್ಮ ಅಕ್ಕಪಕ್ಕದಲ್ಲಿ ನಕಾರತ್ಮಕ ಶಕ್ತಿಗಳ ಪ್ರಭಾವ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಮಹಿಳೆಯರು ಹೋಳಿ ಹಬ್ಬದ ದಿನ ತಲೆಕೂದಲನ್ನು ಕಟ್ಟಿಕೊಂಡು ಸೆರಗನ್ನು ಮುಚ್ಚಿಕೊಂಡಿರಬೇಕು.

3, ಮರೆತರು ಸಹ ಹೋಳಿ ಹುಣ್ಣಿಮೆ ದಿನ ಬೇರೆಯವರಿಗೆ ಸಾಲವನ್ನು ಕೊಡಬೇಡಿ. ದಾನ ಮಾಡುವುದಾದರೆ ಅನ್ನದಾನವನ್ನು ಮಾಡಿ. ಆದರೆ ಹಣವನ್ನು ದಾನದ ರೂಪದಲ್ಲಿ ಕೊಡಬೇಡಿ. ಹೋಳಿ ಹುಣ್ಣಿಮೆ ದಿನದಂದು ಹಸುವಿಗೆ ಹಸಿರು ಹುಲ್ಲು ಮೇವನ್ನು ತಿನ್ನಿಸುವುದು ತುಂಬಾನೇ ಶುಭ ಆಗಿರುತ್ತದೆ.

4, ಹೋಳಿ ಹುಣ್ಣಿಮೆಯ ದಿನ ಮನೆಯಲ್ಲಿ ಇರುವ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಯಾವುದೇ ಕಾರಣಕ್ಕೂ ಅವಮಾನ ಮಾಡಬಾರದು ಅಥವಾ ಕೆಟ್ಟ ಪದಗಳನ್ನು ಬಳಸಬಾರದು. ಇಲ್ಲವಾದರೆ ನಿಮಗೆ ಅಶುಭ ಅಂಟಿಕೊಳ್ಳುತ್ತದೆ. ಶಾಸ್ತ್ರಗಳ ಪ್ರಕಾರ ಹೋಳಿ ಹುಣ್ಣಿಮೆ ದಿನ ಮಕ್ಕಳು ತಂದೆ-ತಾಯಿಯರಿಗೆ ಏನಾದರೂ ವಿಶೇಷವಾದ ಉಡುಗೊರೆಗಳನ್ನು ಕೊಡುವುದು ತುಂಬಾನೇ ಒಳ್ಳೆಯದು ಆಗಿದೆ.ಈ ದಿನ ತಂದೆ ತಾಯಿ ಆಶೀರ್ವಾದ ಪಡೆದುಕೊಂಡರೆ ಜೀವನದಲ್ಲಿ ಯಶಸ್ಸನ್ನು ನೀವು ಖಂಡಿತ ಕಾಣುತ್ತೀರಾ.

5, ಹೋಳಿ ಹುಣ್ಣಿಮೆಯ ದಿನ ಯಾವ ರೀತಿಯ ವಸ್ತುಗಳನ್ನು ತಿನ್ನಬಹುದು ಮತ್ತು ತಿನ್ನಬಾರದು?
ಹೋಳಿ ಹುಣ್ಣಿಮೆಯ ದಿನದಂದು ಹೋಳಿಗೆ ಸಿಹಿ ಪದಾರ್ಥಗಳನ್ನು ತಿನ್ನಬಹುದು. ಒಂದು ವೇಳೆ ಈ ದಿನ ಶ್ರೀಕೃಷ್ಣ ರಿಗೆ ಬೆಣ್ಣೆಯನ್ನು ಅರ್ಪಿಸಿದರೆ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯನ್ನು ಕಾಣುತ್ತೀರಾ. ನಿಮ್ಮ ಎಲ್ಲಾ ರೀತಿಯ ದುಃಖಗಳು ಸಹ ದೂರಾಗುತ್ತದೆ. ಒಂದು ವೇಳೆ ಈ ದಿನ ನೀವು ಕಡಲೆಬೇಳೆಯನ್ನು ತಿಂದರೆ ನಿಮ್ಮ ಮೇಲೆ ಇರುವ ಕೆಟ್ಟ ದೃಷ್ಟಿ ದೂರಾಗುತ್ತದೆ. ಈ ದಿನ ಕಪ್ಪು ಬೆಳೆಯನ್ನು ದಾನಮಾಡಿದರೆ ನಿಮ್ಮ ಜೀವನದಿಂದ ದರಿದ್ರ ದೂರವಾಗುತ್ತದೆ ಮತ್ತು ನಿಂತುಹೋದ ಕಾರ್ಯ ಮುಗಿಯುತ್ತದೆ.

ಭಗವಂತ ರಾದ ಶ್ರೀಕೃಷ್ಣ ರಿಗೆ ತುಂಬಾನೇ ಪ್ರಿಯ ಆಗಿರುವ ತುಪ್ಪ ಹಾಲು ಮೊಸರು ಜೇನುತುಪ್ಪ ಮತ್ತು ತುಳಸಿಯಿಂದ ರೆಡಿಯಾದ ಪಂಚಾಮೃತವನ್ನು ನೈವೈದ್ಯ ಮಾಡಿ ಮನೆಯ ಸದ್ಯಸರಿಗೆ ಅಂಚಿಕೊಂಡು ತಿನ್ನಬೇಕು.ಈ ರೀತಿ ಮಾಡಿದರೆ ಧನ ಸಂಪತ್ತು ಮತ್ತು ಸಿರಿ ಸಂಪತ್ತಿನಲ್ಲಿ ನೀವು ವೃದ್ಧಿಯನ್ನು ಕಾಣುತ್ತಿರ. ಹೋಳಿ ಹುಣ್ಣಿಮೆಯ ದಿನ ಬಿಳಿ ಪದಾರ್ಥವನ್ನು ತಿನ್ನಬಾರದು. ಏಕೆಂದರೆ ಹೋಳಿ ಹುಣ್ಣಿಮೆಯ ದಿನ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಬಿಳಿಬಣ್ಣದ ವಸ್ತುಗಳು ಹೆಚ್ಚಾಗಿ ನಕಾರತ್ಮಕ ಶಕ್ತಿಗಳನ್ನು ತಮ್ಮ ಕಡೆ ಆಕರ್ಷಣೆ ಮಾಡುತ್ತಿರುತ್ತವೆ.ಅಂದರೆ ಮೊಸರು ಹಾಲು ಮಜ್ಜಿಗೆ ಸೇವನೆ ಮಾಡಬೇಡಿ.

Related Post

Leave a Comment