ಇದು ನಮಸ್ಕಾರ ವೀಕ್ಷಕರೆ ಇಂದು ಬಹಳ ಭಯಂಕರವಾಗಿರುವಂತಹ ಮಾರ್ಚ್ ಹತ್ತನೇ ತಾರೀಖು ಭಾನುವಾರ ಇಂದು ವಿಶೇಷವಾಗಿರುವಂತಹ ಶಿವರಾತ್ರಿ ಅಮವಾಸ್ಯೆ ಇರುವುದರಿಂದ ಈ ಒಂದು ಅಮವಾಸೆ ಮುಗಿದ ನಂತರ ಈ ರಾಶಿಯವರಿಗೆ ಹಿಂದಿನ ಮಧ್ಯರಾತ್ರಿಯಿಂದ ಬಹಳಷ್ಟು ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ. ಇವರು ಜೀವನದಲ್ಲಿ ಅಂದುಕೊಂಡ ಮಟ್ಟಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿರುವುದರಿಂದ ಇವರ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ.
ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲದರಲ್ಲೂ ಕೂಡ ರಾಜ ಯೋಗ ಹಾಗೂ ಕಾಲಿಟ್ಟಲ್ಲೆಲ್ಲ ದುಡ್ಡಿನ ಸುರಿಮಳೆ ಸುರಿಯುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಇಂದಿನ ಒಂದು ಭಯಂಕರ ಅಮವಾಸ್ಯೆಯಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.
ಹೌದು ಈ ರಾಶಿಯವರಿಗೆ ಬಹಳಷ್ಟು ಧೈರ್ಯ ಇರುವುದರಿಂದ ಇವರು ಬಂದ ಸಮಸ್ಯೆಗಳನ್ನ ತಮ್ಮ ಬುದ್ಧಿವಂತಿಕೆಯಿಂದ ದೂರ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನೀವು ಈ ಒಂದು ದಿನದಿಂದ ಸ್ವಚ್ಛಗೊಳಿಸಿ ಸ್ಥಾನವನ್ನು ಮಾಡಿ ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವುದರಿಂದ ನಿಮ್ಮ ಹಲವಾರು ದಿನಗಳಿಂದ ಸರ್ವ ಸಮಸ್ಯೆಗಳು ಕೂಡ ದೂರವಾಗುತ್ತದೆ ಎಂದು ಹೇಳಬಹುದು. ಈ ರಾಶಿಯ ಇರುವಂತಹ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಲು ಸಾಧ್ಯವಾಗದೇ ಇದ್ದರೆ ನಾಳೆಯಿಂದ ನಿಮಗೆ ಅತ್ಯುತ್ತಮವಾದ ದಿನಗಳು ಪ್ರಾರಂಭವಾಗುತ್ತದೆ.
ಕೆಲಸದಲ್ಲಿ ಅಥವಾ ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾದ ಮಟ್ಟವನ್ನು ಪಡೆದುಕೊಳ್ಳುತ್ತೀರ,ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಹೂಡಿಕೆಯಲ್ಲಿ ವ್ಯಾಪಾರ ಮಾಡುವಾಗ ಸ್ವಲ್ಪ ಯೋಚನೆ ಮಾಡಿ ಮುಂದುವರಿಯಬೇಕು. ನೀವು ವಿದೇಶಿ ಪ್ರಯಾಣವನ್ನ ಈ ಒಂದು ದಿನದಿಂದ ಪ್ರಾರಂಭ ಮಾಡುತ್ತಿದೆ ಎಂದು ಹೇಳಲಾಗುತ್ತದೆ. ಈ ಒಂದು ದಿನದಿಂದ ನಿಮ್ಮ ಕನಸುಗಳು ಅಂದುಕೊಂಡಂತೆ ಜೀವನ ಪ್ರಾಪ್ತಿಯಾಗುತ್ತದೆ.
ಈ ರಾಶಿಯವರಿಗೆ ಹಲವಾರು ದಿನಗಳಿಂದ ಶತ್ರುಗಳ ಕಾಟದಿಂದ ನಿಮ್ಮ ಮನೆಯಲ್ಲಿ ಒತ್ತಡಗಳು ಪ್ರಾರಂಭವಾಗಿದೆ. ಅದು ಕೂಡ ದೂರವಾಗುವ ಸಾಧ್ಯತೆ ಇರುತ್ತದೆ. ಒಮ್ಮೆ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಒಬ್ಬ ಮನುಷ್ಯನ ಮೇಲೆ ಬಿದ್ದರೆ ಸಾಕು, ಅವರು ಎಂಥ ಸಮಸ್ಯೆ ಇದ್ದರು ಕೂಡ ಹೊರ ಬರುವ ಶಕ್ತಿಯನ್ನು ದೇವರು ನೀಡುತ್ತಾನೆ ಎಂದು ಹೇಳಬಹುದು.
ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವುದರ ಮೂಲಕ ತಮ್ಮ ಜೀವನದಲ್ಲಿ ಗಜಕೇಸರಿ ಯೋಗವನ್ನು ಆರಂಭ ಮಾಡಿ ಕೊಂಡು ಎಲ್ಲಿಲ್ಲದ ಗುರುಬಲ ರಾಜ ಯೋಗವನ್ನು ಅನುಭವಿಸುವ ರಾಶಿಗಳು ಯಾವುವು ಎಂದರೆ ಮೀನ ರಾಶಿ. ಮೇಷ ರಾಶಿ, ಕುಂಭ ರಾಶಿ ಧನಸು ರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿದ್ದಾರೆ. ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.