ನವೆಂಬರ್ 10ನೇ ತಾರೀಖಿನಿಂದ 5 ರಾಶಿಯವರಿಗೆ ಅದೃಷ್ಟ ಶುಕ್ರ ದೆಸೆ ವಿಪರೀತ ರಾಜಯೋಗ ಗುರು ಬಲ ಶನಿದೇವನ ಕೃಪೆಯಿಂದ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ನವೆಂಬರ್ ಹತ್ತನೇ ತಾರೀಕಿನಿಂದ ಬಾರಿ ಅದೃಷ್ಟ ಹಾಗು ಈ ಕೆಲವೊಂದು ರಾಶಿಯವರಿಗೆ ಮುಟ್ಟಿ ದ್ದೆಲ್ಲ ಚಿನ್ನ ಅಷ್ಟೇ ಅಲ್ಲದೇ ಇವರಿಗೆ ನಿಜವಾದ ಗಜಕೇಸರಿ ಹೀಗೆ ಆರು ಶುಕ್ರ ದಶೆ ಪ್ರಾರಂಭ ವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಯೋಗ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ.

ಹೌದು ಈ ನವೆಂಬರ್ ಹತ್ತನೇ ತಾರೀಕಿನಿಂದ ಈ ಕೆಲವೊಂದು ರಾಶಿಯವರಿಗೆ ಶನಿದೇವನ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ. ಹಾಗಾಗಿ ಈ ರಾಶಿಯವರು ಎಲ್ಲಿಲ್ಲದ ಮಹಾರಾಜ ಯೋಗ ವನ್ನು ಅನುಭವಿಸುತ್ತಾರೆ. ಮುಂದಿನ ಮುನ್ನೂರೈವತ್ತು ವರ್ಷಗಳ ವರೆಗೂ ಕೂಡ ಈ ರಾಶಿಯವರ ಬದುಕು ಬಂಗಾರ ವಾಗುತ್ತದೆ. ಹಾಗೆ ಇವರಿಗೆ.

ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಗಳಿಂದ ಪರಿಹಾರ ವನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ 1 ನವೆಂಬರ್ 10 ನೇ ತಾರೀಖಿನಿಂದ ಈ ರಾಶಿಯವರ ಜೀವನ ನಿಜ ವಾಗಿಯೂ ಬದಲಾವಣೆಯ ನ್ನು ಪಡೆದುಕೊಳ್ಳುತ್ತ ದೆ. ಈವರೆಗೆ ಶನೇಶ್ವರ ಸ್ವಾಮಿಯ ಸಂಪೂರ್ಣ ಆಶೀರ್ವಾದ ಇರುವುದರಿಂದ ಇವರು ಮಾಡುವ ಕೆಲಸ ಕಾರ್ಯ ಗಳಲ್ಲಿ ಅಪಾರವಾದ ಲಾಭ ವನ್ನು ಪಡೆದುಕೊಳ್ಳುತ್ತಾರೆ ಹಾಗೂ ಮನೆಯಲ್ಲಿ ಸಿ ಸುದ್ದಿ ಕೇಳಿ ಬರುತ್ತದೆ. ಮಕ್ಕಳಿಂದ ನಿಮಗೆ ಗೌರವ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಬಂಧು ಬಾಂಧವರ ಜೊತೆ ಗೆ ನೀವು ಸಮಯ ವನ್ನು ಕಳೆಯುತ್ತೀರ.

ತೀರ್ಥಕ್ಷೇತ್ರ ಗಳಿಗೆ ಹೋಗುವ ಸಾಧ್ಯತೆ ಇದೆ ಹಾಗೂ ನೀವು ಬಂಡವಾಳ ವನ್ನು ಹೂಡಿಕೆ ಮಾಡಬೇಕು ಎಂದುಕೊಂಡಿ ದಲ್ಲಿ ಈ ನವೆಂಬರ್ 10 ನೇ ತಾರೀಖಿನಿಂದ ಸೂಕ್ತವಾದ ಸಮಯ ಪ್ರಾರಂಭ ವಾಗುತ್ತದೆ.ಹಾಗು ನೀವು ಯಾರಿಗಾದರೂ ಹಣ ವನ್ನು ಕೊಟ್ಟು ಮರಳಿ ಬಾರದಿದ್ದರೆ ಯೋಚಿಸುವ ಅಗತ್ಯವಿಲ್ಲ. ನಿಮಗೆ ನೀವು ಕೊಟ್ಟ ಹಣ ಮರಳಿ ಕೈ ಸೇರುತ್ತದೆ ಹಾಗೂ ಕೋರ್ಟ್ ಕೇಸ್ ವಿಚಾರ ದಲ್ಲಿ ಇರುವಂತಹ ತೊಂದರೆಗಳು ಅಡೆತಡೆಗಳು ದೂರ ವಾಗುತ್ತದೆ. ಹಾಗೇ ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಸದೃಢ ವಾದ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಇಷ್ಟೆಲ್ಲಾ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ, ಕುಂಭ ರಾಶಿ, ಮೇಷ ರಾಶಿ ತುಲಾ ರಾಶಿ ಧನ ಸ್ಸು ರಾಶಿ, ವೃಶ್ಚಿಕ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶಂ ಶನೇಶ್ವರಾಯ ನಮಃ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment