ಬಟ್ಟೆಯನ್ನು ಹೀಗೆ ಪಾತ್ರೆಯಲ್ಲಿ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!

Written by Anand raj

Published on:

ಮಳೆಗಾಲಕ್ಕೆ ಸೂಪರ್ ಆದ ಟಿಪ್ಸ್ ಅನ್ನು ತಿಳಿಸಿಕೊಡುತ್ತೇವೆ.ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ತುಂಬಾ ಕಷ್ಟಕರವಾದ ಕೆಲಸ. ಬೇರೆ ಸಂದರ್ಭದಲ್ಲಿ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ಬಟ್ಟೆಯನ್ನು ಸರಿಯಾಗಿ ಒಣಗಿಸಲು ಸಾಧ್ಯವಾದಿಲ್ಲ. ಅದರಲ್ಲೂ ಜೀನ್ಸ್ ತರಹದ ದಪ್ಪ ಬಟ್ಟೆಗಳನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ.

ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದೆ. ಸೆಖೆಯಿಂದ ಎಲ್ಲರಿಗೂ ಬಿಗ್ ರಿಲೀಫ್ ಸಿಕ್ಕಿದೆ. ದೇಶದ ಹಲವೆಡೆ ವರುಣರಾಯ ತನ್ನ ಅಬ್ಬರ ಶುರು ಮಾಡಿದ್ದಾನೆ. ಒಂದೆಡೆ ಈ ಮಳೆ ಎಲ್ಲರಿಗೂ ಸಮಾಧಾನ ನೀಡಿದರೆ, ಮತ್ತೊಂದೆಡೆ ಆತಂಕ ತಂದೊಡ್ಡಿದೆ.

ಏಕೆಂದರೆ ಮಳೆಗಾಲದಲ್ಲಿ ಜನರನ್ನು ಕಾಡುವ ಸಮಸ್ಯೆ ಎಂದರೆ ಒದ್ದೆ ಬಟ್ಟೆ. ಒದ್ದೆಯಾದ ಬಟ್ಟೆಯನ್ನು ಒಣಗಿಸುವುದೇ ಒಂದು ಹರಸಾಹಸ. ಈಗೀಗ ಹೆಚ್ಚಾಗಿ ಬಿಸಿಲು ಬರದೇ ಒಗೆದು ಒಣಗಾಕಿದ ಬಟ್ಟೆಗಳು ಒಣಗುತ್ತಿಲ್ಲ. ಕೆಲವೊಮ್ಮೆ ದಿನಗಟ್ಟಲೆ ಬಟ್ಟೆ ಒಣಗದೇ ಇದ್ದರೆ, ಅದು ಕೆಟ್ಟ ವಾಸನೆ ಬೀರಲು ಶುರುವಾಗುತ್ತದೆ. ಜೊತೆಗೆ ಕಪ್ಪು ಚುಕ್ಕೆ ಮೂಡಿ ನಿರರ್ಥಕಗೊಳ್ಳುತ್ತವೆ.

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ತುಂಬಾ ಕಷ್ಟಕರವಾದ ಕೆಲಸ. ಬೇರೆ ಸಂದರ್ಭದಲ್ಲಿ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ಬಟ್ಟೆಯನ್ನು ಸರಿಯಾಗಿ ಒಣಗಿಸಲು ಸಾಧ್ಯವಾದಿಲ್ಲ. ಅದರಲ್ಲೂ ಜೀನ್ಸ್ ತರಹದ ದಪ್ಪ ಬಟ್ಟೆಗಳನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ. ಅದೇ ರೀತಿ ಒಳ ಉಡುಪನ್ನು ಸರಿಯಾಗಿ ಒಣಗಿಸದಿದ್ದರೆ ಅಲರ್ಜಿ ಮತ್ತು ಸೋಂಕು ಇತ್ಯಾದಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.

ಇಂತಹ ವೇಳೆ ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಯಂತ್ರವನ್ನು ಬಳುಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಮೊದಲು ಬಟ್ಟೆಯನ್ನು ಚೆನ್ನಾಗಿ ಇಂಡಬೇಕು. ನಂತರ ಕುಕ್ಕರ್ ಒಳಗೆ ಹಾಕಿಕಿ ಮುಚ್ಚಬೇಕು ಹಾಗು ವಿಝಲ್ ಅನ್ನು ಹಾಕಬಾರದು. ನಂತರ ಗ್ಯಾಸ್ ಮೇಲೆ ಇಟ್ಟು 5 ನಿಮಿಷ ಈ ರೀತಿ ಬಿಸಿ ಮಾಡಿ.ನಂತರ ತಣ್ಣಗೆ ಆದಮೇಲೆ ನೋಡಿ ಬಟ್ಟೆ ಹೇಗೆ ಒಣಗಿದೆ ಅಂತಾ. ನಿಮಗೆ ತಕ್ಷಣ ಬೇಕಾಗಿರುವ ಬಟ್ಟೆಗೆ ಈ ರೀತಿ ಮಾಡಬಹುದು.ಅದರೆ ಹೈ ಫ್ಲಾಮ್ ನಲ್ಲಿ 2 ನಿಮಿಷ ಹಾಗು ಲೊ ಫ್ಲಾಮ್ ನಲ್ಲಿ 5 ನಿಮಿಷ ಇಡಬೇಕು. ನಂತರ ಐರನ್ ಮಾಡಿದರೆ ಸಾಕು ನಿಮ್ಮ ಬಟ್ಟೆಯನ್ನು ನೀವು ಹಾಕಿಕೊಳ್ಳಬಹುದು. ಇದೆ ರೀತಿ ಜೀನ್ಸ್ ಅನ್ನು ಕೂಡ ಒಣಗಿಸಬಹುದು.

Related Post

Leave a Comment