ಜನವರಿ 3 ಇಂದಿನಿಂದ 500 ವರ್ಷಗಳ ನಂತರ ಮುಂದಿನ 24 ಗಂಟೆಯ ಒಳಗೆ 7ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ

Written by Anand raj

Published on:

ನಮಸ್ಕಾರ ಸ್ನೇಹಿತರೆ 500 ವರ್ಷಗಳ ನಂತರ ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಅಂತ ಹೇಳಲಾಗ್ತಿದ್ದು ಗುರು ಬಲ ಸಿಗ ಲಿದ್ದು, ಕೋಟ್ಯಾಧಿಪತಿ ಗಳ ಆಗ್ತೀರಾ ಅಂತ ಹೇಳ ಲಾಗ್ತಿದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಏನೆಲ್ಲಾ ಅದೃಷ್ಟದ ಫಲ ಗಳು ಸಿಗ್ತಾ ಇದೆ ಬರೋ ಬ್ಬರಿ 500 ವರ್ಷಗಳ ನಂತರ ಇಷ್ಟೆಲ್ಲ ಅದೃಷ್ಟ ಹಾಗು ಬೆಂಬಲ ವನ್ನು ಪಡೆದು ತಕ್ಕಂತ ದೃಷ್ಟಾಂತ ರಾಶಿ ಗಳು ಯಾವು ವು ನೋಡೋಣ ಬನ್ನಿ.

ಹೌದು, ತಾಳ್ಮೆಯುಳ್ಳ ವನು ಬಯಸಿದ ಎಲ್ಲಾ ವಸ್ತು ಗಳನ್ನು ಪಡೆಯ ಬಹುದು. ಹೀಗಾಗಿ ತಾಳ್ಮೆ ನೋಡು ಬಹಳ ನೇ ಮುಖ್ಯ ವ್ಯವಹಾರ ದಲ್ಲಿ ತಾಳ್ಮೆಯಿಂದ ಕೆಲಸ ಮಾಡೋದ್ರ ಜೊತೆ ಗೆ ಕೆಲಸದ ವೇಗದ ಬಗ್ಗೆ ಕೂಡ ಗಮನ ಕೊಡಬೇಕು. ತಾಳ್ಮೆಯಿಂದ ನಿಮ್ಮ ಕಾರ್ಯ ಗಳು ಬಾಕಿ ಇರುವ ಪಟ್ಟಿಗೆ ಹೋಗೋದಿಲ್ಲ. ಇನ್ನು ಸ್ಪರ್ಧಾತ್ಮಕ ಮತ್ತು ಸಾಮಾನ್ಯ ಪರೀಕ್ಷೆ ವಿದ್ಯಾರ್ಥಿಗಳು ಆಸಕ್ತಿದಾಯಕ ಕೆಲಸ ಗಳನ್ನು ಮಾಡುವ ತ್ತ ಗಮನ ಹರಿಸ ಬೇಕು. ಶೃಜನಶೀಲ ಕೆಲಸಗಳ ಮೂಲಕ ಹೊಸ ಕ್ಷೇತ್ರ ಗಳಿಗೆ ಹೋಗಲು ಅವಕಾಶವಿದೆ. ಕುಟುಂಬ ದಲ್ಲಿ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಇನ್ನು ಅವರು ಆರೋಗ್ಯ ದಲ್ಲಿ ಏನಾದರೂ ಏರುಪೇರು ಆಯ್ತು ಅಂದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ ವಾಗುತ್ತೆ. ಇನ್ನು ಮಾದಕ ವ್ಯಸನ ವನ್ನು ತೊಡೆದು ಹಾಕಲು ಪ್ರಯತ್ನ ವನ್ನು ಮಾಡಿ ಯಾಕೆಂದ್ರೆ ಅತಿ ದೊಡ್ಡ ಕಾಯಿಲೆ ರೂಪದಲ್ಲಿ ನಿಮ್ಮ ಮುಂದೆ ಇದು ಬರಬಹುದು. ಹೀಗಾಗಿ ಎಚ್ಚರಿಕೆಯ ನ್ನು ವಹಿಸಿ ಇನ್ನು ನೀವು ನಿರುದ್ಯೋಗಿ ಒಬ್ಬರನ್ನ ಸಂದರ್ಶನ ಮಾಡಲು ಹೋದ್ರೆ ಮೊದಲು ನಿಮ್ಮ ಅನಿಸಿಕೆ ಏನು ಇರುತ್ತೆ ಅನ್ನೋದ ನ್ನ ಗಮನದಲ್ಲಿ ಇಟ್ಟುಕೊಂಡು ನಂತರ ನೀವು ಸಂದರ್ಶನ ವನ್ನು ಕೊಡ ಬಹುದು. ಇನ್ನು ಯಾವುದೇ ರೀತಿಯ ಹೂಡಿಕೆಯ ನ್ನು ಮಾಡಲು ಹೊರಟಿದೆ. ಅದರ ಬಗ್ಗೆ ಸಂಶೋಧನೆ ಮಾಡಿದ ನಂತರ ವೇ ಮುಂದುವರಿಯಿರಿ.

ಮಕ್ಕಳು ಮತ್ತು ಮನೆಯವರ ಅಗತ್ಯ ಗಳನ್ನು ಪೂರೈಸುವಾಗ ಖರ್ಚಿನ ಪಟ್ಟಿ ದೊಡ್ಡದಾಗಿ ರಬಹುದು. ಆದ್ದರಿಂದ ನಾವು ಕೈಜೋಡಿಸಿ ನಡೆದ ರೆ ಅದು ಭವಿಷ್ಯ ಕ್ಕೆ ಒಳ್ಳೆಯದು. ಆರೋಗ್ಯದ ವಿಚಾರ ದಲ್ಲಿ ಸ್ವಲ್ಪ ವೂ ಕೂಡ ನಿರ್ಲಕ್ಷ್ಯ ಮಾಡ ಕ್ಕೆ ಹೋಗ ಬೇಡಿ. ಇನ್ನು ಇದರ ಜೊತೆ ಗೆ ನೀವೇನಾದ್ರು ಸಂಪೂರ್ಣ ಕಠಿಣ ಪರಿಶ್ರಮ ವನ್ನೂ ಹಾಕಿದೆ. ದಲ್ಲಿ ಕೆಲಸದ ಸ್ಥಳದಲ್ಲಿ ನಿಮಗೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗುತ್ತದೆ. ವ್ಯಾಪಾರಸ್ಥ ರು ಒಪ್ಪಂದ ಮಾಡಿಕೊಳ್ಳ ಲು ಹೊರಟಿದ್ದರೆ ಎಲ್ಲ ಅಂಶ ಗಳನ್ನು ಪರಿಗಣಿಸಿ ನಂತರ ಮುಂದುವರಿಯಿರಿ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಕಡಿತ ದೃಷ್ಟಾಂತ ರಾಶಿ ಗಳು ಯಾವು ವು ಅಂದ ರೆ.

ಮೇಷ ರಾಶಿ ಕುಂಭ ರಾಶಿ, ಕಟಕ ರಾಶಿ, ಸಿಂಹ ರಾಶಿ ಕನ್ಯಾ ರಾಶಿ ತುಲಾ ರಾಶಿ ಮತ್ತು ಧನು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ನಮೋ ಮಂಜುನಾಥ ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment