ಜನವರಿ 25 ಶಕ್ತಿಶಾಲಿ ಹುಣ್ಣಿಮೆ 6ರಾಶಿಯವರಿಗೆ ರಾಶಿಯವರಿಗೆ ಬಾರಿ ಅದೃಷ್ಟ ಭಿಕ್ಷುಕನು ಕುಬೇರನಾಗುತ್ತಾನೆ ದುಡ್ಡಿನ ಮಳೆ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಜನವರಿ ಇಪ್ಪತ್ತೈದನೇ ತಾರೀಖು ಬಹಳ ಭಯಂಕರವಾಗಿರುವಂತಹ ಶಕ್ತಿಶಾಲಿಯಾಗಿರುವಂತಹ ಬನದ ಹುಣ್ಣಿಮೆ ಇರುವುದರಿಂದ ಈ ಒಂದು ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಈ ರಾಶಿಯವರಿಗೆ ಮುಂದಿನ ಏಳು ದಿನಗಳಲ್ಲಿ ಪ್ರಚಾರ ಆಗಿರುವಂತಹ ಲಾಭ ದೊರೆಯುತ್ತದೆ ಹಾಗೂ ಈ ರಾಶಿಯವರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ತಿಲಕ್ ಅನ್ನು ಕೂಡ ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳುತ್ತಾನೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಒಂದು ಭಯಂಕರವಾದ ಹುಣ್ಣಿಮೆ ಮುಗಿದ ನಂತರ ನಿಜವಾದ ಗಜಕೇಸರಿ ಯೋಗ ಆರಂಭವಾಗುತ್ತದೆ. ಇದರಿಂದ ಇವರಿಗೆ ಇರುವಂತಹ ಎಲ್ಲಾ ರೀತಿಯ ಅನಾನುಕೂಲ ಪರಿಸ್ಥಿತಿ ದೂರವಾಗುತ್ತದೆ.ಜೀವನದಲ್ಲಿ ಅನುಕೂಲ ಎನ್ನುವುದು ಕಂಡುಬರುತ್ತದೆ. ಇವರು ಮಾಡುವ ಉದ್ಯೋಗ, ವ್ಯಾಪಾರ ವ್ಯವಹಾರದಲ್ಲೂ ಕೂಡ ಅಭಿವೃದ್ಧಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ರಾಶಿಯವರಿಗೆ ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಯಿಂದ ಮುಕ್ತಿಯನ್ನ ಪಡೆದುಕೊಳ್ಳುತ್ತಾರೆ. ಉತ್ತಮವಾದ ಜೀವನವನ್ನು ಬರಮಾಡಿಕೊಂಡು ನೆಮ್ಮದಿಯುತವಾಗಿ ಮುಂದಿನ ದಿನಗಳಲ್ಲಿ ಇರುತ್ತಾರೆ ಎಂದು ಹೇಳಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ನೀವು ಕೊಟ್ಟು ತೆಗೆದುಕೊಳ್ಳುವ, ವ್ಯಾಪಾರ ಮಾಡುವಾಗ ಜಾಗರೂಕತೆಯನ್ನು ವಹಿಸುವುದು ಉತ್ತಮ.

ಭಯಂಕರವಾದ ಭರತ ಹುಣ್ಣಿಮೆಯ ನಂತರ ನಿಮ್ಮ ಅದೃಷ್ಟ ಸಂಪೂರ್ಣವಾಗಿ ಬದಲಾಗುತ್ತದೆ ಹಾಗು ಬಾರಿ ದೊಡ್ಡ ಲಾಭವನ್ನು ಪಡೆದುಕೊಂಡು ಆದಾಯದ ಪ್ರಮಾಣವನ್ನು ಕೂಡ ಹೆಚ್ಚಿಗೆ ಬರ ಮಾಡಿಕೊಳ್ಳುತ್ತೀರಾ? ಈ ರಾಶಿಯಲ್ಲಿರುವಂತಹ ವಿದ್ಯಾರ್ಥಿಗಳಿಗೆ ಹಲವಾರು ದಿನಗಳ ನಂತರ ವಿದೇಶ ಪ್ರಯಾಣ ಹೋಗುವ ಅವಕಾಶ ಹುಡುಕಿಕೊಂಡು ಬರುತ್ತದೆ. ಬಂದಂತಹ ಅವಕಾಶದಿಂದ ನೀವು ದೊಡ್ಡ ಮಟ್ಟದ ಸ್ಥಾನವನ್ನು ತಲುಪುತ್ತಿಲ್ಲ ಎಂದು ಹೇಳಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಇದೇ ಒಂದು ಭಯಂಕರ ಶಕ್ತಿಶಾಲಿ ಬನದ ಹುಣ್ಣಿಮೆಯ ನಂತರ ಅದೃಷ್ಟವಂತ ರಾಶಿಗಳು ಯಾವುವೆಂದರೆ.ಮೇಷ ರಾಶಿ ಕುಂಭ ರಾಶಿ, ಸಿಂಹ ರಾಶಿ ತುಲಾ, ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Related Post

Leave a Comment