ಜನವರಿ 20 ಭಯಂಕರ ಶನಿವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಜನವರಿ ಇಪ್ಪತ್ತನೇ ತಾರೀಖು ಶುಭಕರ ವಾಗಿರುವಂತಹ ಶನಿವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಶನಿದೇವನ ಕೃಪಾಕಟಾಕ್ಷ ದೊರೆಯುತ್ತಿದೆ. ಇದರಿಂದ ಬಹಳಷ್ಟು ಅನುಕೂಲತೆ ಯನ್ನ ಈ ರಾಶಿಯವರು ಬರಮಾಡಿಕೊಳ್ಳುತ್ತಾರೆ. ಇವರ ಜೀವನ ದಲ್ಲಿ ಎಂದೂ ಕಾಣ ದಂತಹ ಸರ್ವ ಸುಖ ವನ್ನು ಅನುಭವಿಸುತ್ತಾರೆ ಎಂದು ಹೇಳ ಬಹುದು. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ

ಹೌದು. ಈ ರಾಶಿಯವರು ಅನುಭವಿಸಿದ ಎಲ್ಲ ರೀತಿಯ ಸಮಸ್ಯೆಗಳಿಂದ ಇಂದಿನಿಂದ ಹೊರ ಬರುವ ಸಾಧ್ಯತೆ ಇರುತ್ತ ದೆ. ಇವರಿಗೆ ಶುಕ್ರ ಜಯ ಪ್ರಾಪ್ತಿ ಆಗುತ್ತಿರುವುದರಿಂದ ಇವರು ಎಲ್ಲ ರೀತಿಯ ಕೆಲಸ ದಲ್ಲೂ ಕೂಡ ಉತ್ತಮವಾದ ಯಶಸ್ಸ ನ್ನು ಪಡೆದುಕೊಳ್ಳುತ್ತಾರೆ. ನೆಮ್ಮದಿಯ ಜೀವನ ವನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯವರು ಹಲವಾರು ಜನರಿಗೆ ಹಣ ವನ್ನು ಕೊಟ್ಟು ಮೋಸ ಹೋಗಿದ್ದಾರೆ. ಇನ್ನು ಯೋಚಿಸುವ ಅಗತ್ಯವಿಲ್ಲ.

ನೀವು ಕಳೆದುಕೊಂಡ ಹಣ ನಿಮ್ಮ ಕೈಸೇರುತ್ತದೆ. ನಿಮಗೆ ಶನಿದೇವನ ಕೃಪಾಕಟಾಕ್ಷ ಇರುವುದರಿಂದ ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ತುಂಬ ದಿನಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ದಲ್ಲಿ ಹೆಚ್ಚಿನ ಗಮನ ವನ್ನು ಹರಿಸ ಲು ಆಗುತ್ತಿಲ್ಲ ವೆಂದರೆ ಈ ಒಂದು ಸಮಯ ದಿಂದ.ಈ ಒಂದು ಸಮಯ ದಿಂದ ನಿಮ್ಮ ವಿದ್ಯಾಭ್ಯಾಸ ದಲ್ಲಿ ನೀವು ಪ್ರಗತಿಯ ನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮುಂದೆ ಬರುವಂತಹ ಎಲ್ಲಾ ರೀತಿಯ ಪರೀಕ್ಷೆಗಳ ಲ್ಲೂ ನೀವು ಜಯ ವನ್ನು ಸಾಧಿಸಿ ಕೊಡುತ್ತೀರಾ. ಉತ್ತಮವಾದ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಯಾವುದೇ ಕಾರಣ ಕ್ಕೂ ಕೂಡ ನೀವು ಹಣದ ವ್ಯವಹಾರ ವನ್ನು ಕೊಟ್ಟು ತೆಗೆದು ಕೊಳ್ಳುವಾಗ ಜಾಗರೂಕ ತೆ ಇರಬೇಕು.

ನಿಮಗೆ ಮೋಸ ಮಾಡುವ ಜನರು ಹೆಚ್ಚಿಗೆ ಇರುತ್ತಾರೆ. ಆದ್ದರಿಂದ ನೀವು ಹಲವಾರು ದಿನಗಳ ನಂತರ ಈ ಒಂದು ವ್ಯವಹಾರ ದಿಂದ ದೂರ ಇರುವುದು ಉತ್ತಮ. ನಿಮಗೆ ಹಲವಾರು ರೀತಿಯ ಸಮಸ್ಯೆಗಳು ಬಂದ ರು ಕೂಡ.ಶನಿದೇವನ ಕೃಪೆ ಇರುವುದರಿಂದ ಕಷ್ಟ ಗಳು ಕಡಿಮೆಯಾಗುವ ಸಾಧ್ಯತೆ ಇದೆ. ಮಕ್ಕಳೊಡನೆ ನಿಮ್ಮ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ. ಮನೆಯವರ ಬೆಂಬಲ, ಪ್ರೀತಿ ಪರಸ್ಪರ ಹೆಚ್ಚಾಗುವುದರಿಂದ ನೆಮ್ಮದಿ ಯುತ ವಾದ, ಉಲ್ಲಾಸ, ಕರವಾದ ಸಮಯ ವನ್ನು ಕಳೆಯುತ್ತೀರಾ? ನಿಮಗೆ ಶನಿದೇವನ ಕೃಪಾಕಟಾಕ್ಷ ಇರುವುದರಿಂದ ನೀವು ಬಹಳಷ್ಟು ಲಾಭ ಹಾಗೂ ಅದೃಷ್ಟ ವನ್ನು ಪರ ಮಾಡಿಕೊಳ್ಳುತ್ತೀರ ಆದ ಷ್ಟು ಬೇಗ ಶ್ರೀಮಂತಿಕೆ ಯನ್ನ ಹೊಂದುತ್ತೀರ ಬಂದಂತ ಶ್ರೀಮಂತಿಕೆ ಯಿಂದ ನೀ ವು ಅಹಂಕಾರ ವನ್ನ ಪಡೆದಿದೆ. ನಿಮ್ಮ ಕೈಲಾದ ಷ್ಟು ಸಹಾಯ ವನ್ನ ಜನರಿಗೆ ಮಾಡಬೇಕು ಹಾಗೂ ತೀರ್ಥಯಾತ್ರೆ ಗೆ ಹೋಗುವು ದರಿಂದಇರುವಂತಹ ನಕಾರಾತ್ಮಕ ತೊಂದರೆಯಿಂದ ಹೊರ ಗೆ ಬರುತ್ತೀರ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಸಿಂಹ ರಾಶಿ, ಕುಂಭ ರಾಶಿ, ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಯಾ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ.

Related Post

Leave a Comment