ಜನವರಿ 15ನೇ ತಾರೀಕು ಮಕರ ಸಂಕ್ರಾಂತಿ 6 ರಾಶಿಯವರಿಗೆಬಾರಿ ಅದೃಷ್ಟ ಶುಕ್ರದೆಸೆ ನೀವೇ ಶ್ರೀಮಂತರು ರಾಜಯೋಗ

Written by Anand raj

Published on:

ನಮಸ್ಕಾರ ವೀಕ್ಷಕರ ಇದು ಜನವರಿ ಹದಿನೈದ ನೇ ತಾರೀಖು ವರ್ಷದ ಮೊದಲ ಹಬ್ಬ ಹಾಗು ವಿಶೇಷವಾದ ಸಂಕ್ರಾಂತಿ ಇರುವುದರಿಂದ ಈ ಒಂದು ಮಕರ ಸಂಕ್ರಾಂತಿ ಹಬ್ಬ ದಿಂದ ಈ ಕೆಲವೊಂದಿಷ್ಟು ರಾಶಿಯವರಿಗೆ ಮಹಾಶಿವನ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತಿದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ ಎನ್ನುವಂತೆ ಈ ವರ್ಷ ದಲ್ಲಿ ಗ್ರಹಗಳ ಬದಲಾವಣೆಯಿಂದ ಈ ಕೆಲವೊಂದು ರಾಶಿಯವರಿಗೆ ಆಗುವುದೆಲ್ಲ ಒಳ್ಳೆಯದೇ ಆಗುತ್ತದೆ. ಇನ್ನು ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಕೂಡ ಸುರಿಯುತ್ತ ದೆ.ಈ ರಾಶಿಯವರಿಗೆ ತ್ರಿಮೂರ್ತಿ ಗಳ ಕೃಪಾಕಟಾಕ್ಷ ದಿಂದ ಇವರ ಜೀವನ ದಲ್ಲಿ ಐಷಾರಾಮಿ ಬದುಕ ನ್ನ ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು? ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ಜನವರಿ ಹದಿನೈದ ನೇ ತಾರೀಖು ವಿಶೇಷವಾದ ಮಕರ ಸಂಕ್ರಾಂತಿ ಇರುವುದರಿಂದ.ಈ ಕೆಲವೊಂದು ರಾಶಿಯವರಿಗೆ ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ. ಇರುವಂತಹ ಸಮಸ್ಯೆಗಳು ದೂರ ವಾಗುತ್ತದೆ. ಮದುವೆ ಆಗ ದೇ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ತೊಂದರೆಗಳಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಯ ನ್ನು ಕಂಡುಕೊಳ್ಳ ಲು ತ್ತೀರಾ? ನೀವು ಮಾಡುವ ಕೆಲಸದಲ್ಲಿ ಅಪಾರವಾದ ಲಾಭ ವನ್ನು ಕಂಡುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ರುವಂತಹ ಆರೋಗ್ಯದ ವಿಚಾರ ಗಳಲ್ಲಿ ತೊಂದರೆಗಳು, ತಾಪತ್ರಯ ಗಳು ದೂರ ವಾಗುತ್ತದೆ. ಪರಸ್ಪರ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ. ಕೆಲಸದ ವಿಚಾರ ವಾಗಿ ಹೊರ ಗಡೆ ವಿದೇಶ ಕ್ಕೆ ಹೋಗುವ ಅವಕಾಶ.ಕೂಡ ಬರುತ್ತದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಕೊಟ್ಟ ಕೆಲಸ ವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿ ರಾ. ಒತ್ತಡ ಗಳಿಂದ ದೂರವಾಗಲಿದಿ.

ಇಷ್ಟೆಲ್ಲ ಲಾಭ ವನ್ನು ಇದೆ ಜನವರಿ ಹದಿನೈದ ನೇ ತಾರೀಖು ಮಕರ ಸಂಕ್ರಾಂತಿ ಹಬ್ಬ ದಿಂದ ಪಡೆದುಕೊಂಡು ಇಷ್ಟೆಲ್ಲಾ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕರ್ಕಾಟಕ ರಾಶಿ, ಕುಂಭ ರಾಶಿ, ಮಿಥುನ ರಾಶಿ, ಮೀನ ರಾಶಿ, ಮೇಷ ರಾಶಿ ಧನ ಸ್ಸು ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment