ಮುಖ್ಯವಾದ ಕೆಲಸಕ್ಕೆ ಹೋಗಬೇಕಾದರೆ ಈ ಹೆಸರವರನ್ನು ಕರೆದುಕೊಂಡು ಹೋಗೀ!

Written by Anand raj

Published on:

ಈ ದಿನ ಹುಟ್ಟಿದವರನ್ನು ನಿಮ್ಮ ಜೊತೆ ಕರೆದುಕೊಂಡು ಹೋದರೆ ಆಗದೆ ಇರುವ ಕೆಲಸ ಆಗುತ್ತೆ. ಅಷ್ಟು ಲಕ್ಕಿ ಪರ್ಸನ್ ಆಗಿರುತ್ತಾರೆ ಈ ದಿನಾಂಕದಲ್ಲಿ ಹುಟ್ಟಿದವರು.ಸಂಖ್ಯಾಶಾಸ್ತ್ರ ಎಂದರೆ ಸಂಖ್ಯೆಗಳ ವಿಜ್ಞಾನ. ಸಂಖ್ಯಾಶಾಸ್ತ್ರದ ಪ್ರಭಾವ ಮನುಷ್ಯನ ಮೇಲೆ ಎಷ್ಟು ಪ್ರಭಾವ ಬಿರುತ್ತದೆ ಎಂದು ತಿಳಿಸಿಕೊಡುತ್ತೇವೆ.

ಸಂಖ್ಯೆ 7

ಈ ನಂಬರ್ ಪ್ರಭಾವ ತುಂಬಾ ಪವರ್ ಫುಲ್. ಇದು ನಿಮ್ಮ ವೈಯಕ್ತಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಸುತ್ತಲಿನ ಜನರಿಂದ ಪ್ರೀತಿ ವಾತ್ಸಲ್ಯವು ನಿಮಗೆ ಸಿಗುವಂತೆ ಮಾಡುತ್ತದೆ.ಯಾರ ಲೈಫ್ ನಲ್ಲಿ 7 ನಂಬರ್ ಇರುತ್ತದೆಯೋ ಅಥವಾ ಜಾಸ್ತಿ ಬಳಕೆ ಮಾಡುತ್ತಾರೋ ಅವರು ಲೈಫ್ ನಲ್ಲಿ ಲಾಭ ಪಡೆಯುತ್ತಾ ಹೋಗುತ್ತಾರೆ. 7 ನೇ ತಾರೀಕಿನ ದಿನದಂದು ಜನಿಸಿದವರನ್ನು ನಿಮ್ಮ ಜೊತೆ ಕರೆದುಕೊಂಡು ಹೋದರೆ ನಿಮ್ಮ ಕೆಲಸ ಸರಾಗವಾಗಿ ನಡೆಯುತ್ತದೆ.

ಸಂಖ್ಯೆ 5

ಈ ಸಂಖ್ಯೆ ಶಾಸ್ತ್ರಗಳ ಪ್ರಕಾರ ಬುಧನಿಗೆ ಸೇರಿದ್ದು. ಇದು ಅದೃಷ್ಟ ಮತ್ತು ವೃತ್ತಿ ಜೀವನದಲ್ಲಿ ಬೆಳವಣಿಗೆಗೆ ಸಂಕೇತವಾಗಿದೆ.ಈ ಸಂಖ್ಯೆ ಯಾರ ಜನ್ಮ ದಿನಾಂಕದಲ್ಲಿ ಇರುತ್ತದೆಯೋ ಅಂತವರ ಧ್ವನಿಯಿಂದಲೇ ಎಷ್ಟೋ ಜನ ಅವರ ಕಡೆ ಆಕರ್ಷಣೆ ಆಗುತ್ತಾರೆ. ಅವರ ಧ್ವನಿ ಎಂದರೆ ಮಾತನಾಡುವ ಫೋನ್ ಇಂದಲೇ ಎಷ್ಟೋ ಸರಾಗವಾಗಿ ಮಾಡುತ್ತಾರೆ.

ಸಂಖ್ಯೆ 2

ಈ ಸಂಖ್ಯೆ ಚಂದ್ರನ ಸಂಖ್ಯೆ ಎಂದು ಕರೆಯುತ್ತಾರೆ. ಮನಸ್ಸಿನಲ್ಲಿ ಇರುವ ಚಂಚಲತೆಯನ್ನು ಇದು ದೂರ ಮಾಡುತ್ತದೆ. ಯಾವುದೇ ಗೊಂದಲ ಇಲ್ಲದೆ ಕೆಲಸ ಮಾಡುವುದಕ್ಕೆ ಅಥವಾ ಮಾತನಾಡುವುದಕ್ಕೆ ಸಹಾಯ ಮಾಡುತ್ತೆ. ಮನಸ್ಸಿನಲ್ಲಿ ಗೊಂದಲ ಟೆನ್ಶನ್ ಇಲ್ಲದೆ ಮನಸ್ಸು ಸ್ಥಿರವಾಗಿ ಇರುತ್ತದೆ. ಈ ನಂಬರ್ ಯಾರ ಜನ್ಮ ದಿನಾಂಕದಲ್ಲಿ ಇರುತ್ತದೆಯೋ ಅವರು ಮಾತ್ರ ಜೀವನದಲ್ಲಿ ತುಂಬಾ ಸಾಧನೆ ಮಾಡುತ್ತಾರೆ. ಯಾವ ಕುದುರೆ ಮೇಲೆ ಕುಳಿತುಕೊಂಡರು ತಮಗೆ ಬೇಕಾದ ಹಾಗೆ ಓಡಿಸುತ್ತಾರೆ.

ಸಂಖ್ಯೆ 1

ಇದು ಗ್ರಹಗಳ ರಾಜ ಸೂರ್ಯನ ಸಂಖ್ಯೆ ಎಂದು ಹೇಳುತ್ತಾರೆ.ಈ ಸಂಖ್ಯೆ ಯಾರ ಹುಟ್ಟಿದ ದಿನಾಂಕದಲ್ಲಿ ಇರುತ್ತದೆಯೋ ಅವರು ತಮಗೆ ಬೇಕಾದ ರೀತಿಯಲ್ಲಿ ಬದುಕುತ್ತಾರೆ. ಈ ಸಂಖ್ಯೆಯ ಆಯಸ್ಕತ ಗುಣದಿಂದ ಜೀವನಪೂರ್ತಿಯಾಗಿ ಡೊಮಿನೇಟ್ ನೇಚರ್ ಅನ್ನು ಹೊಂದಿರುತ್ತಾರೆ. ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರೆ 7,5,2,1 ಸಂಖ್ಯೆಗಳನ್ನು ಕೆಂಪು ಬಣ್ಣದ ಪೆನ್ ಯಿಂದ ಬರೆದು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಮೇಲೆ ಹೇಳಿದ ಎಲ್ಲಾ ಫಲಗಳು ನಿಮಗೆ ದೊರೆಯುತ್ತವೆ.ಪ್ರತಿ ಅಮಾವಾಸ್ಯೆಗೆ ಒಮ್ಮೆ ಈ ಪೇಪರ್ ಅನ್ನು ಮಾಡಿಚಿ ಯಾವುದಾದರು ಮರದ ಕೆಳಗೆ ಹಾಕಿ ಮತ್ತು ನಾವು ತಿಳಿಸಿದ ಹೊಸದಾಗಿ ನಂಬರ್ ಬರೆದು ಇಟ್ಟುಕೊಳ್ಳಬೇಕು. ಇದನ್ನು ಪರ್ಸ್ ಅಥವಾ ಹಣ ಇಡುವ ಜಾಗದಲ್ಲಿ ಇಡಬಹುದು.

Related Post

Leave a Comment