ನಿತ್ಯ ಜೀವನದಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ನಮ್ಮ ಜೀವನದ ಆಯಸ್ಸು ಕಡಿಮೆಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಗರುಡ ಪುರಾಣವನ್ನು ಖಜಾನೆ ಎಂದು ಕರೆಯಲಾಗುತ್ತದೆ ಜೀವನದಲ್ಲಿ ಹಲವು ಪ್ರಶ್ನೆಗಳಿಗೆ ಸಿಗದ ಉತ್ತರವನ್ನು ಈ ಪುರಾಣದಲ್ಲಿ ಕಾಣಬಹುದು ಇದೇ ರೀತಿಯಾಗಿ ಪುರಾಣದಲ್ಲಿ ಯಾವ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಎಂದು ತಿಳಿಸಲಾಗಿದೆ ವೈಜ್ಞಾನಿಕ ದೃಷ್ಟಿಯಿಂದ ನೋಡಿದ ಕೆಲವು ಸಂಗತಿಗಳು ಸತ್ಯವಾಗಿವೆ ಹಾಗಾಗಿ ಆ ತಪ್ಪುಗಳು ಯಾವುವು ಯಾಕೆ ನಮ್ಮ ಆಯುಷ್ಯ ಕಡಿಮೆಯಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಉಗುರು ಕಚ್ಚುವುದರಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಎಂದು ಗರುಡ ಪುರಾಣ ತಿಳಿಸುತ್ತದೆ.
ಕೊಳೆಯಾಗಿ ಬದುಕುತ್ತಿದ್ದವರು ಹಾಗೂ ಪ್ರತಿದಿನ ಸ್ಥಾನವನ್ನು ಮಾಡದೆ ಇದ್ದವರು ಹಾಗೂ ಪ್ರತಿನಿತ್ಯ ತಲೆಯನ್ನು ಬಾಚದೆ ಇರುವವರು ಹಾಗೂ ಹಲ್ಲು ಉಜ್ಜದೆ ಇರುವವರ ಆಯಸ್ಸು ಕಡಮೆ ಆಗುತ್ತದೆ ಎಂದು ಹೇಳಲಾಗುತ್ತದೆ ಹಾಗೂ ಗುರುವಿನ ಆಜ್ಞೆಯನ್ನು ಪಾಲಿಸದೆ ಇದ್ದವರು ಪ್ರತಿದಿನ ದೇವರ ಪೂಜೆಯನ್ನು ಮಾಡದೆ ಇದ್ದವರ ಆಯಸ್ಸು ಕಡಿಮೆ ಆಗುತ್ತದೆ ಅವರು ಬೇಗನೆ ಲೋಕವನ್ನು ತೇಜಿಸಿ ಹೊರಡುತ್ತಾರೆ. ಇನ್ನು ಗೆಳೆಯರೆ ಸೂರ್ಯೋದಯದ ನಂತರವು ಸಮಯವಾದರೂ ಹಾಸಿಗೆ ಮೇಲೆ ಮಲಗಿದವರು ಜೀವನದಲ್ಲಿ ಅನೇಕ ರೀತಿಯ ಕಾಯಿಲೆಗಳಿಂದ ಬಳಲುತ್ತಾರೆ ಜೊತೆಗೆ ಅವರ ಆಯುಸ್ಸು ಕೂಡ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಬರುತ್ತದೆ ಇನ್ನು ಗೆಳೆಯರೇ ಪ್ರಾಣಿ-ಪಕ್ಷಿಗಳಿಗೆ ಹಿಂಸೆ ಮಾಡುವವರು ಕೂಡ ತಮ್ಮ ಸಾವನ್ನು ಬೇಗನೆ ಹತ್ತಿರಕ್ಕೆ ಕರೆದುಕೊಳ್ಳುತ್ತಾರೆ. ಇನ್ನು ಗೆಳೆಯರೇ ಅಷ್ಟಮಿ ಚತುರ್ದಶಿ ಪೌರ್ಣಮಿ ಅಮಾವಾಸ್ಯೆ ದಿನದಲ್ಲಿ ಕಾಮದಲ್ಲಿ ತೊಡಗಿರುವವರ ಆಯಸ್ಸು ಕೂಡ ಕಡಿಮೆಯಾಗುತ್ತದೆ.
ಹಾಗಾಗಿ ಇಂತಹ ಕೆಲವೊಂದು ತಪ್ಪುಗಳನ್ನು ಮಾಡದೇ ಅವುಗಳಿಂದ ದೂರ ಇರಬೇಕೆಂದು ಗರುಡ ಪುರಾಣದಲ್ಲಿ ಹೇಳಲಾಗುತ್ತದೆ. ಇನ್ನು ಗೆಳೆಯರೇ ಬೇರೆಯವರು ಸ್ನಾನ ಮಾಡಿದ ನೀರಿನಲ್ಲಿ ಇನ್ನೊಬ್ಬರು ಸ್ನಾನ ಮಾಡಬಾರದು ಹಾಗೂ ಯಾವಾಗಲೂ ನೆಲದ ಮೇಲೆ ಕುಳಿತುಕೊಂಡು ಊಟವನ್ನು ಮಾಡಬೇಕು ಒದ್ದೆಯಾದ ಕಾಲುಗಳಿಂದ ಹಾಸಿಗೆ ಮೇಲೆ ಮಲಗಿಕೊಳ್ಳಬಾರದು ಏಕೆಂದರೆ ವ್ಯಕ್ತಿಯ ಆಯಸ್ಸು ದೀರ್ಘವಾಗಿದ್ದರೂ ಕೂಡ ಅವರು ಮಾಡುವ ತಪ್ಪುಗಳಿಂದ ಕಡಿಮೆ ಆಗುತ್ತದೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದರಿಂದ ಅವರು ಉತ್ತಮ ಯಶಸ್ಸನ್ನು ಕಾಣುತ್ತಾರೆ ಇನ್ನು ಗೆಳೆಯರೇ ಸೂರ್ಯ ಅಗ್ನಿ ಗೋವು ಮತ್ತು ರಸ್ತೆಯಲ್ಲಿರುವ ಜನರನ್ನು ಲೆಕ್ಕಿಸದೆ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಅಂತವರ ಆಯಸ್ಸು ಕಡಿಮೆಯಾಗುತ್ತದೆ ಹಾಗೂ ಒಡೆದು ಹೋದ ಕನ್ನಡಿಯಲ್ಲಿ
ಮುಖ ನೋಡಿ ಕೊಳ್ಳುವುದರಿಂದ ಕೂಡ ಆಯಸ್ಸು ಕಡಿಮೆ ಆಗುತ್ತದೆ ಹಾಗೂ ಗೆಳೆಯರೆ ಪ್ರತಿದಿನ ಸ್ವಚ್ಛವಾದ ಮಂಚ ಹಾಗೂ ಹಾಸಿಗೆಯಲ್ಲಿ ಮಲಗಬೇಕು ಇಲ್ಲವಾದರೆ ಅವರು ಕೂಡ ಬೇಗನೆ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಇನ್ನು ಗೆಳೆಯರೇ ಹಿರಿಯರನ್ನು ಗೌರವಿಸಿ ಸತ್ಕರಿಸಬೇಕು ಹಾಗೂ ಮನೆಯಲ್ಲಿ ಒಡೆದುಹೋದ ಪಾತ್ರಗಳನ್ನು ಬಳಸಬಾರದು ಹಾಗೂ ಕೊಳಕು ಬಟ್ಟೆಯನ್ನು ಧರಿಸಬಾರದು ಹಾಗೂ ಓದುವಾಗ ಕೈಕಾಲು ಮುಖ ತೊಳೆದು ಕೊಂಡು ಓದಬೇಕು ಇಲ್ಲವಾದರೆ ಇದರಿಂದ ಕೂಡ ಆಯಸ್ಸು ಕಡಿಮೆಯಾಗುತ್ತದೆ. ಮನುಷ್ಯನ ಆಯಸ್ಸು ಇದ್ದಷ್ಟು ಹೆಚ್ಚಿನ ದಿನಗಳ ಕಾಲ ಬದುಕಬೇಕು ಎಂದರೆ ಕೆಲವೊಂದು ತಪ್ಪುಗಳನ್ನು ಮಾಡದೆ ಅವುಗಳನ್ನು ತಿದ್ದಿಕೊಳ್ಳುವುದು ಬಹಳಷ್ಟು ಒಳ್ಳೆಯದು ಇದರಿಂದ ಅವರ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಅವರ ಗುರಿ ಕನಸುಗಳನ್ನು ಸುಲಭವಾಗಿ ತಲುಪಬಹುದು.
https://www.youtube.com/watch?v=xCxF-egazrI&pp=wgIGCgQQAhgB