ಪ್ರತಿದಿನ ಈ 4 ಕೆಲಸಗಳನ್ನು ಮಾಡಿದರೆ ಲಕ್ಷ್ಮಿ ದೇವಿಯ ಕಟಾಕ್ಷ ನೀವು ಪಡೆದಂತೆ!

Written by Anand raj

Published on:

ಲಕ್ಷ್ಮೀದೇವಿಯ ಸಂಪೂರ್ಣ ಅನುಗ್ರಹ ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರು ಲಕ್ಷ್ಮಿದೇವಿಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡಬೇಕು ಮತ್ತು ಮನೆಯಲ್ಲಿ ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಎಲ್ಲರಿಗೂ ತಿಳಿದಿರುವ ಹಾಗೆ ಲಕ್ಷ್ಮೀದೇವಿಗೆ ಸುವಾಸನೆಭರಿತ ವಸ್ತುಗಳು ಎಂದರೆ ತುಂಬಾನೇ ಪ್ರಿಯ ಆ ವಸ್ತುಗಳನ್ನು ನೀವು ಮನೆಯಲ್ಲಿ ಹೆಚ್ಚಾಗಿ ಬಳಸಿದರೆ ಖಂಡಿತವಾಗಿಯೂ ನಿಮಗೆ ದುಡ್ಡಿನ ಕೊರತೆ ಇಲ್ಲದಂತಾಗುತ್ತದೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ ಸಾಲಬಾಧೆ ಕೂಡ ಎದುರಾಗುವುದಿಲ್ಲ ಹಾಗೆ ಸ್ನೇಹಿತರೆ ಮನೆಯಲ್ಲಿ ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ನೀವು ಮಾಡಿದರೆ ಖಂಡಿತವಾಗಿಯೂ ಲಕ್ಷ್ಮೀದೇವಿಯು ನಿಮ್ಮ ಮನೆಯನ್ನು ಅಲಂಕರಿಸುತ್ತಾಳೆ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಅಂದರೆ ನಿಮ್ಮ ಮನೆಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಆ ಕೆಲಸಗಳು ಯಾವುವು ಎಂದು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ.

ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ತಪ್ಪನ್ನು ಮಾಡುತ್ತಲೇ ಇರುತ್ತಾನೆ ಆ ತಪ್ಪನ್ನು ಯಾವ ರೀತಿಯಾಗಿ ಸರಿಪಡಿಸಿಕೊಳ್ಳಬೇಕು ಎಂಬುದು ತಿಳಿದಿರುವುದಿಲ್ಲ ಲಕ್ಷ್ಮೀದೇವಿಯು ಮನೆಗೆ ಪ್ರವೇಶವನ್ನು ಮಾಡುವುದನ್ನು ತಿರಸ್ಕರಿಸುತ್ತಾರೆ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ಈ 4 ಕೆಲಸಗಳನ್ನು ನಿಮ್ಮ ಮನೆಯಲ್ಲಿ ನೀವು ಮಾಡಿ ಖಂಡಿತವಾಗಿಯೂ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಲಕ್ಷ್ಮಿಪುತ್ರರಾಗುವಂತಹ ಅವಕಾಶ ದೊರೆಯುತ್ತದೆ ಮೊದಲನೆಯದಾಗಿ ಮನೆಯಲ್ಲಿ ಕಸ ಗುಡಿಸಿದ ನಂತರ ನೀರನ್ನು ಹಾಕುತ್ತೇವೆ ಯಾವ ರೀತಿಯಾಗಿ ನೀರನ್ನು ಹಾಕಬೇಕು ಎಂದರೆ ಕೇವಲ ಕೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಹೊಸ್ತಿಲಿಗೆ ಮುಂಬಾಗಿಲಿಗೆ ಅಂಗಳಕ್ಕೆ ಚುಂಬಿಸಬೇಕು ಅದನ್ನು ಬಿಟ್ಟು ಬಕ್ಕೆಟ್ ತೆಗೆದುಕೊಂಡು ಚೆಲ್ಲಿದರೆ ಲಕ್ಷ್ಮೀ ದೇವಿಗೆ ಇಷ್ಟವಾಗುವುದಿಲ್ಲ ಲಕ್ಷ್ಮೀದೇವಿಯು ಮನೆಯನ್ನು ಪ್ರವೇಶಿಸಲು ಹಿಂಜರಿಯುತ್ತಾರೆ ಎರಡನೆಯದಾಗಿ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಾರೆ ಪ್ರತಿನಿತ್ಯ ಚಿಕ್ಕದಾದರೂ ಕೂಡ ಒಂದು ಸ್ವಸ್ತಿಕ್ ಬಿಡಿಸಬೇಕು ಇದರಿಂದ ಲಕ್ಷ್ಮೀದೇವಿಯ ಮನಸ್ಸು ತುಂಬಾನೇ ಸಂತೋಷಗೊಂಡು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ ಮತ್ತು ನಿಮ್ಮ ಮನೆಗೆ ಅಂಟಿರುವ ಬಡತನ ಪರಿಹಾರವಾಗುತ್ತದೆ

ಮೂರನೆಯದಾಗಿ ಸಂಜೆಯ ವೇಳೆ ಮನೆಯ ಮುಂಬಾಗಿಲು ಯಾವುದೇ ಕಾರಣಕ್ಕೂ ಕಪ್ಪಾಗಿರಬಾರದು ಅಂದರೆ ಮನೆಯ ಮುಂಬಾಗಿಲಿನ ಮುಖಾಂತರ ಲಕ್ಷ್ಮೀದೇವಿಯು ಮನೆಯನ್ನು ಪ್ರವೇಶಿಸುತ್ತಾರೆ ಆದ್ದರಿಂದ ಮುಂಬಾಗಿಲಿಗೆ ಎರಡು ದೀಪಗಳನ್ನು ಹಚ್ಚಬೇಕು ಲಕ್ಷ್ಮೀದೇವಿಯು ನಿಮ್ಮ ಮನೆಯನ್ನು ಆಗಮಿಸುತ್ತಾರೆ ನಾಲ್ಕನೆಯದಾಗಿ ಅಡುಗೆಮನೆಯನ್ನು ತುಂಬಾ ಸ್ವಚ್ಛವಾಗಿಡಬೇಕು ನಿಮ್ಮ ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ನಿಮ್ಮ ಮನೆಗೆ ಆಗಮಿಸಿದಂತಹ ಲಕ್ಷ್ಮೀದೇವಿಯು ಮುನಿಸಿಕೊಂಡು ನಿಮ್ಮನ್ನು ತೊರೆದು ಹೋಗುತ್ತಾರೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದುಕೊಳ್ಳಿ ಎಲ್ಲರಿಗೂ. 

Related Post

Leave a Comment