ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿಗಳು ಆಗಿರುತ್ತಾರೆ.ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿರುತ್ತಾರೆ ಮತ್ತು ಕೆಲ ಹುಡುಗಿಯರು ದುರದೃಷ್ಟಕ್ಕೆ ಕಣ್ಣೀರು ಹಾಕುತ್ತಾರೆ. ಅದೃಷ್ಟವಂತರಾಗಲು ಅವರ ಜನ್ಮ ದಿನಾಂಕ ಕಾರಣವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗು ಹುಡುಗಿಯರ ಅದೃಷ್ಟ ದುರದೃಷ್ಟದ ಬಗ್ಗೆ ವಿವರಿಸಲಾಗಿದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ತಿಂಗಳಿನ 5 ನೇ ತಾರೀಕಿನಂದು ಜನಿಸಿದ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ.ಈ ದಿನ ಗ್ರಹದಲ್ಲಿ ಬದಲಾವಣೆ ಆಗುತ್ತದೆ.ಈ ದಿನ ಹುಟ್ಟಿದ ಹೆಣ್ಣು ಮಕ್ಕಳು ಸುಲಭವಾಗಿ ಯಶಸ್ಸನ್ನು ಗಳಿಸುತ್ತಾರೆ. ಇವರ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ. ಎಲ್ಲಾ ಕೆಲಸ ಯಶಸ್ವಿಯಾಗಿ ಪೂರ್ಣವಾಗುತ್ತದೆ. ಹೋದಲೆಲ್ಲಾ ಸಂತೋಷ ಮನೆ ಮಾಡಿರುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 10ನೇ ತಾರೀಕಿನಂದು ಜನಿಸಿದ ಹೆಣ್ಣು ಮಕ್ಕಳು ಕೂಡ ಅದೃಷ್ಟವಂತರು.ಇವರು ಯಾವುದೇ ರೀತಿಯ ಕಠಿಣ ನಿರ್ಮಾಣವನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ ಇವರು ತುಂಬಾ ಆನಂದವಾಗಿ ಇರುತ್ತಾರೆ ಜೀವನದ ಸಂಗಾತಿಯನ್ನು ಚೆನ್ನಾಗಿ ಇರಬೇಕೆಂದು ಬಯಸುತ್ತಾರೆ ಅಷ್ಟೇ ಅಲ್ಲದೆ ಇವರು ತುಂಬಾ ಪ್ರೇಮ ಪ್ರೀತಿಯನ್ನು ಹಂಚುವ ರವರು ಆಗಿರುತ್ತಾರೆ ಹುಟ್ಟಿದ ದಿನಾಂಕ ಮೂರು ಆಗಿದ್ದಾರೆ ಹುಡುಗಿ ಹೆಚ್ಚು ಧೈರ್ಯವಂತರು ಹಣವಂತ ರಾಗಿರುತ್ತಾರೆ ಇವರು ಲೈಫ್ ಪಾರ್ಟ್ನರ್ ಅನ್ನು ತುಂಬಾನೇ ಇಷ್ಟ ಪಡುತ್ತಾರೆ ಅಷ್ಟೇ ಇಷ್ಟವನ್ನು ನಡೆದುಕೊಳ್ಳುವ ತಮ್ಮ ಜೀವನದಲ್ಲಿ ಕೋರುತ್ತಾರೆ ಮೂವರಿಗೆ ಗೃಹದೋಷ ಹೆಚ್ಚಾಗುತ್ತೆ ಇವರಿಗೆ ಕುಲ ನಾಯಕತ್ವದ ಗುಣ ಹೆಚ್ಚಾಗುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 15ನೇ ತಾರೀಕಿನಂದು ಜನಿಸಿದ ಹೆಣ್ಣು ಮಕ್ಕಳು ಕೂಡ ಅದೃಷ್ಟವಂತರು.ಇವರು ತುಂಬಾ ಮೃದು ಆಗಿರುತ್ತಾರೆ ಇವರ ಸಂಗಾತಿ ಇವರನ್ನು ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ ಹುಟ್ಟಿದ ದಿನಾಂಕ ಒಂಬತ್ತು ಸಂಖ್ಯೆಯಲ್ಲಿ ಆಗಿದ್ದಾರೆ ಇವರಿಗೆ ಶನಿಗ್ರಹ ಅನುಗ್ರಹ ಇರುತ್ತದೆ ಇವರನ್ನು ಮುದ್ದು ಆಗಿದ್ದರೆ ಅವರ ಸಂಗಾತಿ ಇಷ್ಟಪಡುತ್ತಾರೆ ಪ್ರೀತಿ ವೆಚ್ಚು ಮುಗಿಯದಂತೆ ಮಾತಾಡುತ್ತಾರೆ ಯಾವುದಾದರೂ ಒಂದು ತಿಂಗಳಲ್ಲಿ ಹುಟ್ಟಿದರೆ ಇವರು ಮಂಗಳ ಗೃಹವನ್ನು ಸೂಚಿಸುತ್ತದೆ ಇವರು ಹೆಚ್ಚಾಗಿ ಆಂಜನೇಯಸ್ವಾಮಿ ಭಕ್ತರಾಗಿರುತ್ತಾರೆ ಇವರು ಹೆಚ್ಚು ಕುಟುಂಬದೊಂದಿಗೆ ಸಮಯ ಕಾಲ ಇರಬೇಕೆಂದು ಬಯಸುತ್ತಾರೆ ಇವರು ಎಂದಿಗೂ ಸಂತೋಷದಿಂದ ಕಾಲ ಕಳೆಯಬೇಕು ಎಂದುಕೊಂಡಿರುತ್ತಾರೆ