ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಹಾರ್ಟ್ ಅಟ್ಯಾಕ್ ಆಗುವ ಚಾನ್ಸ್ ಜಾಸ್ತಿ ಇರುತ್ತೆ..!

Written by Anand raj

Published on:

ಸ್ನೇಹಿತರೆ ಮೊದಲೆಲ್ಲ ಹೃದಯ ಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳ ನ್ನು ಅದರ ಲ್ಲೂ ಈ ಹಾರ್ಟ್ ಅಟ್ಯಾಕ್ ಅನ್ನು ಸಾಮಾನ್ಯವಾಗಿ 60 ವರ್ಷ ಆದ ಮೇಲೆ ಬರ್ತಾ ಇತ್ತು ಆದರೆ ಈಗ ವಯಸ್ಸಿನ ಯಾವುದೇ ಮಿತಿ ಇಲ್ಲ. ದೆ ಹಠಾತ್ ಸಾವಿಗೆ ಕಾರಣ ವಾಗಿರುವ ಕೆಲವು ದೇ ರೋಗ ಗಳು ಸಂಭವಿಸುತ್ತಿವೆ.ಅದಕ್ಕೆ ನಮ್ಮ ನಿಮ್ಮ ಮುಂದೆ ಹಲವಾರು ನಿದರ್ಶನ ಕೂಡ ಇವೆ. ಹೀಗಾಗಿ ವಯಸ್ಸಿನ ಬಗ್ಗೆ ಯೋಚಿಸ ದೆ. ಈಗ ಹೃದಯ ವನ್ನು ಕಾಳಜಿ ಮಾಡುವುದು ಮುಖ್ಯ ವಾಗಿದೆ.

ಯಾವುದೇ ರೋಗ ಆಗಲಿ ಬಂದ ಮೇಲೆ ಆರೈಕೆ ಮಾಡಿಕೊಳ್ಳುವುದಕ್ಕಿಂತ ಬರುವ ಮುನ್ನ ಎಚ್ಚರ ವಹಿಸುವುದು ಮುಖ್ಯ. ಇನ್ನು ಹದಯಾಘಾತ ಕ್ಕೆ ಕಾರಣವಾಗುತ್ತಿರುವ ಪ್ರಮುಖ ಅಂಶ ಗಳನ್ನು ನೋಡುವುದಾದರೆ.ಈಗಿನ ಯುವ ಜನತೆ ತುಂಬಾ ನೇ ಮಾನಸಿಕ ಒತ್ತಡ ಕ್ಕೆ ಒಳಗಾಗುತ್ತಿದ್ದಾರೆ. ಕಡಿಮೆಯಾದ ನಿದ್ದೆ ಅತಿಯಾದ ಮಾನಸಿಕ ಒತ್ತಡ ಇವೆಲ್ಲ ಮನುಷ್ಯನ ಆರೋಗ್ಯ ಹಾಳು ಮಾಡುತ್ತಿದೆ.

ಇದರ ಜೊತೆ ಗೆ ಆರೋಗ್ಯಕರ ಆಹಾರಕ್ರಮ ಕೂಡ ಪಾಲನೆ ಮಾಡುತ್ತಿಲ್ಲ. ಈ ಎಲ್ಲ ಕಾರಣದಿಂದ ಉದಯದ ಅಪಾಯದ ಸಾಧ್ಯತೆ ಹೆಚ್ಚಾಗುತ್ತದೆ ಮತ್ತು ಲೈಫ್ ನಲ್ಲಿ ಹಣ ವೇ ಮುಖ್ಯ ವಲ್ಲ. ಜನರಿಗೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಾಗಿದೆ.ಕೇವಲ ಹಣದ ಹಿಂದೆ ಬೀಳುವಂತೆ ಜೀವನ ನಡೆಸುತ್ತಿದ್ದಾರೆ.ಇದರಿಂದ ಅತಿಯಾದ ಮಾನಸಿಕ ಒತ್ತಡ ಎದುರಾಗುತ್ತದೆಇದ ಕ್ಕೆ ಸಂಬಂಧಪಟ್ಟಂತೆ ಕಾಯಿಲೆಗಳು ಬರಲು ಇದು ಕೂಡ ಒಂದು ಕಾರಣ.

ಇನ್ನು ನಮ್ಮ ಕೆಲಸ ವೇಳಾಪಟ್ಟಿ, ಜೀವನಶೈಲಿ. ಎಲ್ಲ ವೂ ನೇರವಾಗಿ ನಮ್ಮ ಆತಂಕ ಕ್ಕೆ ಕಾರಣ ವಾಗಿದ್ದು ಈ ಆತಂಕ ನಮ್ಮ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆತಂಕ ಮತ್ತು ಹೃದಯರೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ,ಇನ್ನು ಧೂಮಪಾನ ಮಾಡುವ ಅಭ್ಯಾಸ ಇದ್ದ ವರಿಗೆ ಹೃದಯದ ತೊಂದರೆ ಕಟ್ಟಿ ಟ್ಟ ಬುತ್ತಿ.

ಏಕೆಂದರೆ ಸಿಗರೇಟ್ ತನ್ನ ಲ್ಲಿ ರಾಸಾಯನಿಕ ಅಂಶ ಗಳನ್ನು ಒಳಗೊಂಡಿರುತ್ತದೆ. ಇದು ರಕ್ತನಾಳ ಗಳನ್ನು ಬ್ಲಾಕ್ ಮಾಡುತ್ತದೆ.ಇದರಿಂದ ಸರಿಯಾಗಿ ರಕ್ತ ಸಂಚಾರ ಆಗುವುದಿಲ್ಲ. ಯಾವುದೇ ಸಂದರ್ಭದಲ್ಲಿ ಉದಯದ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗಿ ಹೃದಯಾಘಾತ ಆಗ ಬಹುದು. ನೀವೇನಾದರೂ ಧೂಮಪಾನ ಹಾಗೂ ಮದ್ಯಪಾನ ವನ್ನು ಮಾಡುತ್ತಿದ್ದ ರೆ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು.

ಇನ್ನು ಯಾವುದಾದರೂ ದೈಹಿಕ ಕೆಲಸ ಮಾಡಿದರೆ ಸಹಜವಾಗಿ ಕೆಲವರು ಬೆವರುತ್ತಾರೆ.ಆದರೆ ಏನೂ ಮಾಡದೆ ಸುಖಾ ಸುಮ್ಮನೆ ಬೆವರಿದ ರೆ ಅದು ಸಾಮಾನ್ಯ ವಲ್ಲ. ಇದು ಭವಿಷ್ಯದ ಹಾರ್ಟ್ ಅಟ್ಯಾಕ್ ಸಂಕೇತ ಎನ್ನುತ್ತಾರೆ ಮತ್ತು ಕೆಲಸ ಮಾಡಿ ದಿನದ ಕೊನೆಯ ಲ್ಲಿ ದಣಿವಾಗುವುದು ಸಹಜ. ಆದರೆ ದಿನಂ ಪ್ರತಿ ಇದೆ, ಆಯಾಸ ಸುಸ್ತು ಇದ್ದ ರೆ ಇದ ಕ್ಕೆ ಬೇರೆಯದೇ ಕಾರಣ ವಿರುತ್ತದೆ.ಹೀಗೆ ಹೃದಯಾಘಾತದ ಅಪಾಯದ ಲಕ್ಷಣಗಳ ಲ್ಲಿ ಈ ಆಯಾಸ ಕೂಡ ಒಂದು ಎನ್ನುತ್ತಾರೆ. ಯಾರಾದರೂ ತುಂಬಾ ದಿನಗಳಿಂದ ಆಯಾಸ ದಿಂದ ಬಳಲುತ್ತಿದ್ದರೆ ವೈದ್ಯರನ್ನು ಒಮ್ಮೆ ಭೇಟಿ ಮಾಡುವುದು ಒಳ್ಳೆಯದು.

Related Post

Leave a Comment