ಸ್ತ್ರೀಯರಿಗೆ ಬಲಗಣ್ಣು ಅದರಿದರೆ ಕೆಟ್ಟದ್ದು ಪರಿಹಾರಕ್ಕಾಗಿ ಹೀಗೆ ಮಾಡಿ!

Written by Anand raj

Published on:

ಹೆಣ್ಣು ಮನುಷ್ಯನ ಜೀವನಕ್ಕೆ ತುಂಬಾ ಮುಖ್ಯವಾದದ್ದು. ಒಂದು ರೀತಿಯಲ್ಲಿ ದೇವಿಯು ಹೌದು ಕಾಳಿಯೂ ಹೌದು, ಸ್ತ್ರೀಯರಿಗೆ ಕಂಟಕಗಳು ಉಂಟಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಣ್ಣನ್ನ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಹೆಣ್ಣಿನ ಪಾತ್ರ ತುಂಬಾ ಮಹತ್ವವಾದದ್ದು. ಹೆಣ್ಣಿನಲ್ಲಿ ಮಹಾಲಕ್ಷ್ಮಿಯೂ ವಾಸವಾಗಿದ್ದಾಳೆ, ಮಹಾಕಾಳಿಯು ವಾಸವಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ದೇಹ ಸೌಂದರ್ಯ ಎಷ್ಟು ಮುಖ್ಯವೋ ಮುಖ ಸೌಂದರ್ಯವೂ ಬಹಳ ಮುಖ್ಯವಾಗುತ್ತದೆ. ಶುಭ ಮತ್ತು ಅಶುಭ ಎಂಬುದು ದೇವರು ನಮ್ಮಲ್ಲಿಯೇ ಕೊಟ್ಟಿದ್ದಾನೆ. ಸ್ತ್ರೀಯರು ತುಂಬಾ ಶುಭ ಎಂದು ಹೇಳುತ್ತಾರೆ.  ಕೆಲವೊಂದು ಸಂದರ್ಭದಲ್ಲಿ ಮುತ್ತೈದೆ ಸ್ತ್ರೀಯರು ಬಂದರೆ, ದೇವಸ್ಥಾನದಿಂದ ಸ್ತ್ರೀಯರು ಬರುತ್ತಿರುವುದನ್ನು ಕಂಡರೂ ಕೂಡ ಅದು ಶುಭವಾದ ಸಂಕೇತವಾಗಿದೆ. ಸ್ತ್ರೀಯರ ಬಲಗಣ್ಣು ಹಾರಿದರೆ ಆ ಸ್ತ್ರೀಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ, ಅಪವಾದಗಳನ್ನು ಎದುರಿಸಬೇಕಾಗುತ್ತದೆ, ಸ್ತ್ರೀಯರಿಗೆ ಬಲಗಣ್ಣು ಪದೇಪದೇ ಹಾರುತ್ತಾ ಇದ್ದರೆ ಕೆಟ್ಟ ಸೂಚನೆ ಎಂದು ತಿಳಿಯಬೇಕು.

ಮಾನಸಿಕವಾಗಿ,ಆರ್ಥಿಕವಾಗಿ,ದೈಹಿಕವಾಗಿ ಕಳಂಕಗಳು, ಅಪಮಾನಗಳು, ಅಪಪ್ರಚಾರಕ್ಕೆ ಆ ಸ್ತ್ರಿಯರು ಒಳಗಾಗುತ್ತಾರೆ ಧನಹಾನಿ, ಮಾನಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಬಲಗಣ್ಣು ಒಂದು ದಿನ ಹಾರಿದರೆ ಅದು ಅಪಮಾನ ಎಂದು ತಿಳಿದುಕೊಳ್ಳಬೇಕು. ಪದೇಪದೇ ನಿಮಗೆ  ಬಲಗಣ್ಣು ಅದರುತ್ತಿದ್ದರೆ ಗಂಡ ಹೆಂಡತಿ ಸಂಬಂಧದಲ್ಲಿ ವಿರಸಗಳು ಉಂಟಾಗುವ ಸಾಧ್ಯತೆ ಇರುತ್ತದೆ, ಅನಾರೋಗ್ಯಗಳು ಬರುವ ಸಾಧ್ಯತೆ ಇದೆ, ಸಾವಿನ ಸುದ್ದಿಗಳು, ಅಪಘಾತಗಳು ಸಂಭವಿಸುತ್ತದೆ.

ಈ ರೀತಿ ಸಂಭವಿಸುವಾಗ ಆ ಸ್ತ್ರೀಯರಲ್ಲಿ ನಗು ಇರುವುದಿಲ್ಲ ತುಂಬಾ ಬೇಸರವಾದ ಸ್ಥಿತಿಯು ಎದುರಾಗುತ್ತದೆ. ಈ ರೀತಿಯ ಬರುವ ಕಂಟಕಗಳು ತುಂಬಾ ಕೆಟ್ಟದಾಗಿರುತ್ತದೆ. ಈ ರೀತಿ ಶರೀರದ ಮೇಲೆ ಬರುವ ಕಂಟಕಗಳಿಂದ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಇವುಗಳು ಒಂದು ಸೂಚನೆಯನ್ನು ನೀಡುವುದೇ ಅದೇ ಅಂತ್ಯವಾಗಿರುತ್ತದೆ. ಇಂತಹ ಮಾನಸಿಕ ಸ್ಥಿತಿಯಲ್ಲಿ ನೀವು ಗೊಂದಲಕ್ಕೆ ಒಳಗಾಗಿದ್ದರೆ ಅದಕ್ಕೆ ಪರಿಹಾರವನ್ನ ಮಾಡಿಕೊಳ್ಳುವುದು ಉತ್ತಮ. ಪದೇ ಪದೇ ಈ ರೀತಿಯ ಬಲಗಣ್ಣು ಅದರತ್ತಿದ್ದರೆ ತುಂಬಾ ಕೆಟ್ಟದ್ದು ಅದಕ್ಕೆ ಪರಿಹಾರವನ್ನು ಮಾಡಿಕೊಳ್ಳುಬೇಕು.

ಅಥರ್ವರ್ಣ ವೇದಕ್ಕೆ ಸಂಬಂಧಿಸಿದಂತೆ ಭದ್ರಕಾಳಿಯ ತಂತ್ರ ಪೂಜಾ ವಿಧಿ ವಿಧಾನ ಗಳಿಂದ ಇಂತಹ ಸಮಸ್ಯೆಗಳನ್ನ ಹಾಗೂ ಮಾಟ ಮಂತ್ರ, ವಶೀಕರಣ ಇವುಗಳಿಗೂ ಸಂಬಂಧಿಸಿದಂತೆ ಪರಿಹಾರವನ್ನ ಸೂಚಿಸಲಾಗಿದೆ. ಬಲಗಣ್ಣು ಅದರಿದರೆ  ಅದಕ್ಕೆ ಪರಿಹಾರ ಎಂದರೆ ನಿಮ್ಮ ಮುಖದಿಂದ ಪಾದದವರೆಗೆ ಲಿಂಬೆ ಹಣ್ಣನ್ನು ಮೇಲಿನಿಂದ ಕೆಳಗೆ ದೃಷ್ಟಿ ತೆಗೆದು ಮೂರು ರಸ್ತೆ ಕೊಡುವ ಜಾಗದಲ್ಲಿ ಎಸೆಯಬೇಕು. ಎಸೆಯುವ   ಮೊದಲು ಆ ಲಿಂಬೆಹಣ್ಣನ್ನ ಮೂರು ಭಾಗದಲ್ಲೂ ತುಳಿಯಬೇಕು. ತುಳಿದ ನಂತರ ಮನೆಗೆ ಬಂದು ನಿಮ್ಮ ಎಡಗಾಲನ್ನ ಅರಿಶಿಣ ಮತ್ತು ಕುಂಕುಮದ ನೀರಿನಿಂದ ತೊಳೆದುಕೊಳ್ಳಬೇಕು. ಆ ಕಾಲನ್ನ ತೊಳೆದ ನೀರನ್ನು ಯಾವ ಕಣ್ಣು ಹಾರುತ್ತಿರುತ್ತದೆ ಆ ಕಣ್ಣಿಗೆ ಹಚ್ಚಿಕೊಳ್ಳಬೇಕು. ತಾಯಿ ದುರ್ಗಿಯನ್ನ ಸ್ಮರಣೆ ಮಾಡಿದರೆ ಉತ್ತಮ. ಬೇವಿನ ಎಣ್ಣೆಯ ದೀಪವನ್ನು ಹಚ್ಚಬೇಕು ನಂತರ ಈ ಸಮಸ್ಯೆಯಿಂದ ನೀವು ಬೇಗ ಪರಿಹಾರವನ್ನ ಪಡೆದುಕೊಳ್ಳುತ್ತೀರಿ. ಈ ರೀತಿಯ ಪರಿಹಾರವನ್ನ ಮಾಡಿಕೊಂಡರೆ ಉತ್ತಮ ಫಲಿತಾಂಶವನ್ನು ಸ್ತ್ರೀಯರು ಪಡೆದುಕೊಳ್ಳುತ್ತಾರೆ.

Related Post

Leave a Comment