ನೀವು ದೇವರ ಪೂಜೆ ಮಾಡುವಾಗ ಇಂತಹ ಘಟನೆಗಳು ಜರುಗಿದರೆ ನಿಮಗೆ ಶುಭ ವಾರ್ತೆ ಕಾದಿದೆ ಎಂದೇ ಅರ್ಥ

Written by Anand raj

Published on:

ಆತ್ಮೀಯರೇ ನೀವು ದೇವರ ಪೂಜೆ ಮಾಡುವಾಗ ಇಂತಹ ಘಟನೆಗಳು ಜರುಗಿದ ರೆ ನಿಮಗೆ ಶುಭ ವಾರ್ತೆ ಕಾದಿದೆ ಎಂದೇ ಅರ್ಥ. ಹಾಗಾದರೆ ಏನೆಲ್ಲ ಘಟನೆಗಳು ಅನ್ನೋದ ನ್ನ ಈ ವಿಡಿಯೋ ಮೂಲಕ ನೋಡೋಣ ಬನ್ನಿ. ನಾವು ಕೆಲವು ನಂಬಿಕೆಗಳ ನ್ನ ಹೊಂದಿದ್ದೇವೆ. ಕೆಲವು ಒಳ್ಳೆಯ ಘಟನೆಗಳು ಸಂಭವಿಸಿ ದರೆ ಶುಭ ಸೂಚಕ ಎಂದು ನಂಬುತ್ತೇವೆ. ಅದೇ ಕೆಲವು ಘಟನೆಗಳನ್ನು ಅಪಶಕುನ ಎಂದು ಪರಿಗಣಿಸುತ್ತೇವೆ.ಇವು ಸತ್ಯ ಅಥವಾ ಅಸತ್ಯ ಎಂದು ಹೇಳಲು ಆಗೋದಿಲ್ಲ ಎಲ್ಲ ವೂ ಅವರವರ ನಂಬಿಕೆ ಗೆ ಬಿಟ್ಟ ವಿಚಾರ ಗಳಾಗಿರುತ್ತವೆ.

ಯಾವುದಾದರೂ ವ್ಯಕ್ತಿಯ ಎದುರು ಕನ್ನಡಿ ಒಡೆದರೆ ಆ ವ್ಯಕ್ತಿಯೊಂದಿಗೆ ನಮ್ಮ ಸಂಬಂಧ ಹಾಳಾಗುತ್ತದೆ ಎಂದು ನಂಬ ಲಾಗುತ್ತದೆ. ಮನೆಯಲ್ಲಿ ಗಡಿಯಾರ ನಿಂತರೆ ನಮಗೆ ಕೆಟ್ಟ ಕಾಲ ಶುರುವಾಗಿದೆ ಎಂದು ನಂಬುತ್ತೇವೆ. ಹಾಗೆಯೇ ಗೋವುಗಳನ್ನು ಯಾರಿಂದನಾದರೂ ಉಡುಗೊರೆಯಾಗಿ ಪಡೆದರೆ ಅದು ಅತ್ಯಂತ ಶುಭ ಕಾರಿ ಸೂಚನೆ ಎಂದು ನಂಬುತ್ತೇವೆ. ಹೀಗೆ ನೂರಾ ರು ನಂಬಿಕೆಗಳು ನಮ್ಮ ಮಧ್ಯೆ ಇವೆ. ಇವುಗಳು ಸುಳ್ಳು ಅಥವಾ ಸತ್ಯ ಎಂಬುದು ಅವರವರ ಭಾವನೆಗಳಿಗೆ, ನಂಬಿಕೆಗಳಿಗೆ ಬಿಟ್ಟ ವಿಚಾರ.ಇಲ್ಲಿ ಕೆಲವು ವಿಚಾರ ಗಳಿವೆ. ಅದೇನೆಂದರೆ ನಾವು ದೇವರ ಪೂಜೆ ಮಾಡುವಾಗ ಈ ಕೆಲವೊಂದು ಘಟನೆಗಳು ಸಂಭವಿಸಿ ದರೆ ಮುಂದೆ ನಮಗೆ ಏನು ಒಳ್ಳೆಯದಾಗಿದೆ? ಶುಭ ಫಲ ದೊರೆಯಲಿದೆ ಎಂಬುದು. ಹಾಗಾದರೆ ಯಾವೆಲ್ಲ ಘಟನೆಗಳು ಅನ್ನೋದ ನ್ನ ನೋಡೋಣ ಬನ್ನಿ.

ನೀವು ಪೂಜೆ ಮಾಡುವಾಗ ದೇವರ ನೈವೇದ್ಯಕ್ಕೆಂದು ತೆಂಗಿನಕಾಯಿ ಒಡೆದಾಗ ಅದು ತೊಟ್ಟಿಲ ಗಾಯಿ ಅಂದ ರೆ ತೊಟ್ಟಿಲ ಆಕಾರದಲ್ಲಿ ಉದ್ದವಾಗಿ ಒಡೆದು ಕೊಂಡರೆ.ನಿಮ್ಮ ಕುಟುಂಬ ಕ್ಕೆ ಹೊಸ ಅತಿಥಿಯ ಆಗಮನ ಆಗುತ್ತಿದೆ. ಅರ್ಥ ನಿಮ್ಮ ಮನೆಗೆ ಸಂಬಂಧಿಸಿದ ವರು ಯಾರು ತಾಯಿ ಆಗುತ್ತಿದ್ದಾರೆ ಎಂಬುದು ಸೂಚಕ ವಾಗಿದೆ. ಹಾಗೆ ನೀವು ಪೂಜೆ ಮಾಡುವಾಗ ದೇವರ ದೀಪ ಇದ್ದಕ್ಕಿದ್ದಂತೆ ಪ್ರಕಾಶಮಾನವಾಗಿ ಉರಿಯ ಲು ಆರಂಭಿಸಿದ ರೆ ಅದು ಶುಭದ ಸಂಕೇತ. ನಿಮ್ಮ ಕಷ್ಟ ಗಳನ್ನು ಆದ ಷ್ಟು ಬೇಗ ಮುಕ್ತಿ ಸಿಗುತ್ತದೆ ಎಂಬುದು ಅದರ ಸೂಚಕ ವಾಗಿರುತ್ತದೆ.

ನೀವು ಪೂಜೆ ಮಾಡುವಾಗ ದೇವರ ಬಲಭಾಗದಿಂದ ಮೂಡಿಸಿರುವ ಹೂವು.ಕೆಳಗೆ ಬಿದ್ದರೆ ನಮಗೆಲ್ಲ ತಿಳಿದಿರುವ ಹಾಗೆ ಅದು ಶುಭದ ಸಂಕೇತ.ನಿಮಗೆ ಒಳ್ಳೆಯದಾಗುತ್ತದೆ ಎಂಬುದರ ಸೂಚನೆ ಈ ಸಮಯ ದಲ್ಲಿ ನೀವು ಮನಸ್ಸಿನಲ್ಲಿ ಏನಾದರೂ ಹೇಳಿಕೊಂಡಿದ್ದರೆ.ಅದು ನೆರವೇರುತ್ತದೆ ಎಂಬುದರ ಸೂಚನೆ ಯಾಗಿರುತ್ತದೆ. ಅಲ್ಲದೆ ನೀವು ಅಂದುಕೊಂಡಿದ್ದ ನ್ನ ಮಾಡಲು ದೇವರ ಅಪ್ಪಣೆ ಇದೆ ಎಂಬುದ ನ್ನು ಸಹ ಅದು ಸೂಚಿಸುತ್ತದೆ. ಹಾಗೆ ಪೂಜೆ ಮಾಡುವಾಗ ಯಾರಾದರೂ ಊಟ ಕ್ಕಾಗಿ ಭಿಕ್ಷೆ ಕೇಳುತ್ತಾ ಬಂದ ರೆ ಅದು ಒಳಿತಿನ ಸಂಕೇತ.

ನೀವು ಅನ್ನದಾನ ವನ್ನ ಮಾಡಲು ದೇವರು ನಿಮಗಾಗಿ ಕರುಣಿಸಿ ರುವ ಸದಾವಕಾಶ ಎನ್ನ ಬಹುದು. ಅನ್ನ ದಾನ ದಿಂದ ಖಂಡಿತ ವಾಗಿಯೂ ಒಳ್ಳೆಯದಾಗುತ್ತದೆ. ಹಾಗೆ ನೀವು ಪೂಜೆ ಮಾಡಿದ ಬಳಿಕ ನಿಮ್ಮ ಮನೆಗೆ ಮುತ್ತೈದೆಯ ರು ಬಂದ ರೆ ಅದು ಶುಭದ ಸೂಚಕ ವಾಗಿದೆ. ಅವರು ನಿಮ್ಮ ಅತಿಥಿಯಾಗಿದ್ದರೆ ಅವರನ್ನು ಸತ್ಕರಿಸಿ ಅವರು ಮನೆ ಯಿಂದ ಹೊರಡುವಾಗ ಅರಿಶಿನ ಕುಂಕುಮ ನೀಡಿ ನಿಮಗೆ ಭಾಗ್ಯ ದೊರಕುತ್ತದೆ. ನೀವು ಪೂಜೆ ಮಾಡುವ ಸಂದರ್ಭದಲ್ಲಿ ದೇವರ ಕೋಣೆಯ ಲ್ಲಿ ಅಥವಾ ಅಡುಗೆ ಮನೆಯಲ್ಲಿ ಹಾಲು ಉಕ್ಕಿ ಹರಿ ದರೆ ಅದು ನಿಮಗೆ ಸೌಭಾಗ್ಯ ವಾಗಲಿದೆ ಎಂಬುದನ್ನು ಹೇಳುತ್ತದೆ.

ದೇವರ ಪೂಜೆ ಮಾಡುವಾಗ ನಿಮ್ಮ ಮೈಮೇಲೆ ಅರಿಶಿನ ಅಥವಾ ಕುಂಕುಮ ಚೆಲ್ಲಿದ ರೆ ನಿಮಗೆ ಕಂಕಣ ಭಾಗ್ಯ ಒದಗಿ ಬರಲಿದೆ ಎಂಬುದರ ಸಂಕೇತ ವಾಗಿದೆ. ಲೈಕ್ ಮಾಡಿ ಶೇರ್ ಮಾಡಿ ಹಾಗು ಕಮೆಂಟ್ ಮಾಡಿ.

Related Post

Leave a Comment