ನಿಂಬೆ ಹಣ್ಣನ್ನು ಇಲ್ಲಿ ಬಚ್ಚಿಡಿ ಕಷ್ಟಗಳೆಲ್ಲ ಕರಗುತ್ತೆ!

Written by Anand raj

Published on:

ಪುಟ್ಟ ಹಳದಿ ಬಣ್ಣದ ನಿಂಬೆ ಹಣ್ಣಿ ಇರುವಂತಹ ಶಕ್ತಿ ನಾವು ನೀವು ಯಾರು ಕೂಡ ಉಳಿಸೋದಕ್ಕೂ ಆಗುವುದಿಲ್ಲ. ನೀವು ಅನ್ಕೊಂಡಿರುವಂತಹ ಯಾವುದಾದರೂ ಕೆಲಸ ಆಗ್ತಾ ಇಲ್ಲ ಅಂತ ಆದ್ರೆ. ಇದೇ ನಿಂಬೆಹಣ್ಣಿಗೆ ಆ ಕೆಲಸ ಯಶಸ್ವಿಯಾಗಿ ಮುಗಿಸುವಷ್ಟು ಶಕ್ತಿ ಇದೆ. ಜೊತೆಗೆ ನಿಮ್ಮ ಶತ್ರುಗಳಿಗೆ ಸರಿಯಾಗಿ ಬುದ್ಧಿ ಕಲಿಸುವಷ್ಟು ತಾಕತ್ತು ಈ ನಿಂಬೆಹಣ್ಣು ಇದೆ. ಅದೇಗ್ ಸಾಧ್ಯ ಅಂತ ಯೋಚಿಸ್ತಾ ಇದ್ದೀರಾ.

ನಿಮ್ಮ ಕಣ್ ಮುಂದೇನೆ ಒಂದೊಂದು ಪವಾಡಗಳು ನಡೆತಾ ಹೋಗುತ್ತೆ. ಆದರೆ ಅದಕ್ಕೂ ಕೆಲ ವಿಧಿ ವಿಧಾನಗಳನ್ನ ಮಾಡಬೇಕು. ಹಾಗೆ ಮಾಡಿದ್ದಲ್ಲಿ ಮಾತ್ರ ಈ ನಿಂಬೆಹಣ್ಣು ತನ್ನ ಅಸಲಿ ಕೆಲಸವನ್ನು ಶುರು ಮಾಡುತ್ತೆ.
ಸಾಮಾನ್ಯವಾಗಿ ಶಕ್ತಿ ದೇವತೆಯನ್ನು ಪೂಜಿಸುವಾಗ ಕುಂಬಳಕಾಯಿಯನ್ನು ಹೊಡೀತಾರೆ. ಹಾಗೇನೆ ನಿಂಬೆಹಣ್ಣಿನ ದೀಪವನ್ನ ಅಚ್ಚುತ್ತಾರೆ. ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತೆ. ಅನ್ನೋ ನಂಬಿಕೆ ಇದೆ. ಜೊತೆಗೆ ಕೆಲವು ತಂತ್ರ ಪೂಜೆ ಕಾರ್ಯಗಳಲ್ಲಿ. ನಿಂಬೆ ಹಣ್ಣನ್ನ ತಪ್ಪದೇ ಬಳಸುತ್ತಾರೆ. ಮಂತ್ರಶಕ್ತಿಗಳ ಉಪಯೋಗದಲ್ಲಂತೂ ನಿಂಬೆ ಹಣ್ಣಿನ ಪಾತ್ರ ದೊಡ್ಡದಾಗಿರುತ್ತೆ. ಇದು ತಲತಲಾಂತರದಿಂದ ಬಂದಂತಹ ಪದ್ಧತಿಯಾಗಿದೆ ಇಂದಿಗೂ. ಈ ಪದ್ಧತಿಗಳು ಕೆಲವು ಕಡೆಗಳಲ್ಲಿ ಮುಂದುವರೆಸಿಕೊಂಡು ಹೋಗ್ತಾ ಇವೆ. ನಿಮಗೂ ಯಾವುದಾದರೂ ಸಮಸ್ಯೆ ಚಿಂತೆಗೀಡ್ ಮಾಡಿದ್ಯಾ. ಅದರಿಂದ ತಪ್ಪಿಸಿಕೊಳ್ಳೋಕೆ ಬೇರೆ ಬೇರೆ ದಾರಿನ ಹುಡುಕ್ತಾ ಇದ್ದೀರಾ.

ಮನಸೆಲ್ಲಾ ಆಗುವಂತಹ ಕೆಲಸಗಳು ಯಶಸ್ವಿಯಾಗಿ ಆಗ್ತಾ ಇಲ್ಲ ಕೋರ್ಟು ಮತ್ತು ಕಚೇರಿಗಳಿಗೆ ಅಲೆದಾಡಿ ಸುಸ್ತಾಗ್ತಿದೆಯಾ. ಇಲ್ಲ ಕಷ್ಟ ಅಂತ ಹಣದ ಸಹಾಯ ಮಾಡಿ ಮೋಸ ಹೋಗಿದ್ದೀರಾ. ಇಂತ ಅನೇಕ ಕಂಟಕಗಳು ಒಂದಾದ ಮೇಲೊಂದು ಜೀವನದಲ್ಲಿ ಒಕ್ಕೂಸ್ಕೊಂಡು ಬರ್ತದೀಯಾ ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೀರಾ. ಆಗಿದ್ದಲ್ಲಿ ಇಲ್ಲಿದೆ ಸರಳ ಉಪಾಯ.

ಮನುಷ್ಯನ ಜೀವನದಲ್ಲಿ ಸುಖ ಸಮೃದ್ಧಿ ನೆಮ್ಮದಿ ತುಂಬಾ ಮುಖ್ಯ ಕಾಲ ಕಾಲಕ್ಕೆ ಆತನ ಎಲ್ಲ ಮನು ಕಾಮನೆಗಳೆಲ್ಲವೂ ಈಡೇರ್ತಾ ಹೋದ್ರೆ ಆತನಿಗೂ ಸಮಾಧಾನ ಇರುತ್ತೆ. ಅವೆಲ್ಲದಕ್ಕು ವಿಜ್ಞಗಳು ಹೆದರ ಅರ್ಥ ಹೋದರೆ ಮನುಷ್ಯ ಸಹಜವಾಗಿ ಕಂಗಾಲಾಗುತ್ತಾನೆ. ಎಲ್ಲದಕ್ಕೂ ಪೂರ್ಣವಿರಾಮ ಸಿಗ್ಬೇಕು ಅಂತ ಅಂದ್ರೆ .
ನಿಂಬೆಹಣ್ಣಿನ ಚಮತ್ಕಾರ ಹೇಗಿರುತ್ತೆ. ಅನ್ನೋದನ್ನ ಪ್ರಯೋಗ ಮಾಡಿ ನೋಡಿ. ನಿಮಗೆ ಕಣ್ಣಾರ ಕಂಡ್ರೆ ನಿಮಗೆ ಸಾಧ್ಯನೇ ಇಲ್ಲ. ಆದರೆ ಅದಕ್ಕೂ ಮುಂಚೆ ನೀವು ಕೆಲ ವಿಧಾನಗಳನ್ನು ತಪ್ಪದೇ ಮಾಡಬೇಕು. ಅದು ಕೂಡ ಅತ್ಯಂತ ಸರಳ ವಿಧಾನ ಮೊದಲಿಗೆ ನೀವು ಹಳದಿ ಬಣ್ಣದ ನಿಂಬೆ ಹಣ್ಣನ್ನು ತಗೊಳ್ಳಿ ಇದು ಮಾರುಕಟ್ಟೆಯಲ್ಲಿ ತುಂಬಾನೇ.ಸುಲಭವಾಗಿ ಸಿಗುತ್ತೆ.

ಈ ಹಣ್ಣಿನ ಮೇಲೆ ಯಾವುದೇ ಚಿಕ್ಕ ಕಲೆಯು ಕೂಡ ಇರಬಾರದು. ತಿಳಿ ಹಳದಿ ಇರಬೇಕು. ಫ್ರೆಶ್ ಆಗಿರುವ ಹಣ್ಣನ್ನ ತಗೊಂಡು ಅದನ್ನು ಚೆನ್ನಾಗಿ ತೊಳೆದು. ಅದನ್ನು ಬಟ್ಟೆಯಿಂದ ಒರಸಿಕೊಳ್ಳಿ ಆನಂತರ ಮನೆಯ ಅಡುಗೆ ಮನೆಯಲ್ಲಿರುವಂತಹ ಗರಂ ಮಸಾಲೆ ಡಬ್ಬಿಯಲ್ಲಿ ನಾಲ್ಕು ಲವಂಗಗಳನ್ನು ತಗೊಳ್ಳಿ. ವಿಷ್ಣು ಮಾಡಿದ ನಂತರ. ದೇವರ ಭಾವಚಿತ್ರದ ಮುಂದೆ ಹೋಗಿ ನಿಂತುಕೊಳ್ಳಬೇಕು.

ನೀವು ಆರಾಧಿಸುವ ದೇವರನ್ನ ಪ್ರಾರ್ಥನೆ ಮಾಡಿಕೊಳ್ಳಿ. ನೀವು ಅನುಭವಿಸುತ್ತಿರುವ ಅಂತಹ ಯಾತನೆಯನ್ನು ದೇವರ ಮುಂದೆ ಹೇಳ್ಕೊಳ್ಳಿ. ಅಲ್ಲದೆ ಅನ್ಕೊಂಡಿರುವಹ ಕೆಲಸ ಸರಗವಾಗಿ ನಡಿಲಿ ಅಂತ ಕೇಳಿಕೊಳ್ಳಿ. ಹೀಗೆಲ್ಲ ಮಾಡೋದಕ್ಕೆ ಯಾವ ದಿನ ಉತ್ತಮ ಯಾವ ಸಮಯದಲ್ಲಿ ಮಾಡಿದ್ರೆ ಪರಿಣಾಮ ಉತ್ತಮವಾಗಿರುತ್ತೆ. ಅನ್ನೋ ಪ್ರಶ್ನೆ ಸಹಜವಾಗಿ ನಿಮ್ಮ ಮನಸಲ್ಲಿ ಮೂಡುತ್ತವೆ. ಇದಕ್ಕೆ ಉತ್ತರ ಅಂತ ಅಂದ್ರೆ.

ಯಾವ ದಿನ ಯಾವ ಸಮಯದಲ್ಲಿ ಬೇಕಾದ್ರೂ ಇದನ್ನು ನೀವು ಮಾಡಬಹುದು. ದಿನ ಆತಿತ್ಯ ಅವಶ್ಯಕತೆ ಚಿಂತೆ ಬೇಡ ನಿಮಗೆ ಯಾವಾಗ ಸಮಯ ಸಿಗುತ್ತೋ ಆಗ ಇದನ್ನ ಮಾಡಿದ್ರೆ ಸಾಕು. ಅದಕ್ಕೆ ನಾವು ಮೊದಲೇ ಹೇಳಿದ್ದು, ಇದು ತುಂಬಾ ಸರಳವಾಗಿರುವಂತ ಅಷ್ಟೇ ಸುಲಭವಾಗಿರುವಂತಹ ಉಪಾಯ ಅಂತ.

ನಿಂಬೆ ಹಣ್ಣನ ಕೈಯಲ್ಲಿಟ್ಟುಕೊಂಡು ದೇವರ ಮುಂದೆ ಪ್ರಾರ್ಥನೆ ಮಾಡಿ ನಂತರ. ನೀವು ತೆಗೆದುಕೊಂಡ ಲವಂಗವನ್ನು ನಾಲ್ಕು ಕಡೆಗಳಲ್ಲಿ ಚುಚ್ಚಬೇಕು, ಹೀಗೆ ಮಾಡುವಾಗ ಮನಸ್ಸು ಸ್ಥಿರವಾಗಿರಬೇಕು. ಅಂದುಕೊಂಡ ಕೆಲಸ ಆಗುತ್ತೆ ಅಂತ ನಂಬಿಕೆ ಮನಸಲ್ಲಿ ದೃಢವಾಗಿ ಇರಬೇಕು ಹಾಗಿದ್ದಲ್ಲಿ ಮಾತ್ರ ನಿಂಬೆಹಣ್ಣು ಅಪಾರ ಶಕ್ತಿ ಏನು ಅಂತ ಗೊತ್ತಾಗುತ್ತೆ.

ನಿಂಬೆಹಣ್ಣಿಗೆ ಲವಂಗ ಚುಚ್ಚಿದ ನಂತರಆ ಹಣ್ಣನ್ನ ಮನೆಯ ಹೊರಗಡೆ ತರಬೇಕಾಗುತ್ತೆ, ಮನೆಯಿಂದ ಸ್ವಲ್ಪ ದೂರ ತೆರಳಿ ಗೋವಿನ ಸಗಣೆಯಿಂದ ಆ ನಿಂಬೆ ಹಣ್ಣನ್ನ ಮುಚ್ಚು ಬಿಡಿ . ಬಿಳಿಯ ಬಣ್ಣದ ಗೋವು ನಿಮಗೆ ಸಿಗದೇ ಇದ್ರೆ. ಯಾವ ಬಣ್ಣದ ಗೋವಾದ್ರು. ಕೂಡ ಪರ್ವಾಗಿಲ್ಲ ಅದರ ಸಗಣಿಯ ಕೆಳಗೆ ಆ ನಿಂಬೆಹಣ್ಣನ್ನು ಮುಚ್ಚಿ ಅದರ ಮೇಲೆ ತುಸು ಕುಂಕುಮ ಹೇರಿಸಿ ನನಗೆ ಒಳ್ಳೆದಾಗಲಿ ಅಂತ ಹೇಳಿ ಹಿಂದೆ ತಿರುಗ್ ನೋಡಿದ ಮನೆಗೆ ಬನ್ನಿ.
ಗೋವಿನ ಸಗಣಿ ಕೆಳಗೆ ಲವಂಗವನ್ನು ಚುಚ್ಚಿರುವ ನಿಂಬೆ ಹಣ್ಣನ ಮುಚ್ಚಿದಾಗಲ್ಲೆ ಆ ನಿಂಬೆ ಹಣ್ಣಿನ ಅಸಲಿ ಶಕ್ತಿ ಕೆಲಸ ಮಾಡೋದಕ್ಕೆ ಶುರು ಮಾಡುತ್ತೆ. ಹಾಗ್ ನೋಡಿ ನಾಲ್ಕು ದಿಕ್ಕಿನಿಂದ ಒಂದೊಂದೇ ನೀವು ನಿರೀಕ್ಷಿಸಿರು ಅಂತಹ ಶುಭ ಸುದ್ದಿಗಳು ನಿಮ್ಮ ಬಳಿ ಬರುತ್ತೆ. ಇಷ್ಟು ದಿನ ಯಾವ ಕೆಲಸವು ಆಗ್ತಾ ಇಲ್ಲ ಅಂತ ಚಿಂತೆ ಇದ್ರೆ ಅದೆಲ್ಲ ಮಾಯವಾಗಿ ನೆಮ್ಮದಿಯಿಂದ ಇರಬಹುದು.

ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದ ನಂತರವು ಹರವಾದ ಯಶಸ್ಸನ್ನು ಪಡೆಯೋದಕ್ಕೆ ಸಾಧ್ಯವಾಗೋದಿಲ್ಲ. ಇದಕ್ಕಾಗಿ ಈ ನಿಂಬೆ ತಂತ್ರಶಾಸ್ತ್ರದಲ್ಲಿ. ನಿಮಗೆ ಸಹಾಯ ಮಾಡುತ್ತೆ. ಇದಕ್ಕಾಗಿ ನೀವು ಯಾವುದಾದರೂ ಒಂದು ಶನಿವಾರ ಹನುಮನ್ ದೇವಸ್ಥಾನಕ್ಕೆ ಒಂದು ನಿಂಬೆ ಮತ್ತು ನಾಲ್ಕು ಲವಂಗಗಳನ್ನು ತಗೊಂಡು ಹೋಗ್ಬೇಕು. ಎಲ್ಲಾ ನಾಲ್ಕು ಲವಂಗಗಳನ್ನು ನಿಂಬೆ ಹಣ್ಣಲ್ಲಿ ಹಾಕಿ ದೇವಾಲಯದಲ್ಲಿ ಹನುಮಾನ್ ವಿಗ್ರಹದ ಮುಂದೆ ಇರಿಸಬೇಕು.

ನಂತರ ಸುಂದರಕಾಂಡ ಮತ್ತು ಹನುಮಾನ್ ಚಾಲೀಸಾ ವನ್ನು ಪಠಿಸಿ. ನಂತರ ಹನುಮಂತ ದೇವರನ್ನು ಪ್ರಾರ್ಥಿಸಿ ಮತ್ತು ಲವಂಗ ನಿಂಬೆಹಣ್ಣನ್ನು ವಾಪಸ್ ಪಡ್ಕೊಳ್ಳಿ ದಿನಪೂರ್ತಿ ನಿಂಬೆಹಣ್ಣು ನಿಮ್ಮ ಜೊತೆ ಇರಲಿ. ಭಾನುವಾರ ಇದನ್ನು ಮರದ ಕೆಳಗಡೆ ಹಾಕಿ ಅಥವಾ ಅರಿಯೋ ನೀರಿಗೆ ಬಿಡಬೇಕು. ಇದನ್ನು ಮಾಡುವುದರಿಂದ ನಿಮ್ಮ ಅರ್ಥಕ್ಕೆ ನಿಂತಿರುವ ಕಾರ್ಯಗಳು ವೇಗಗೊಳ್ಳುತ್ತವೆ ಮತ್ತು ಯಶಸ್ಸಿನ ಸಾಧ್ಯತೆಗಳು ಕೂಡ ಹೆಚ್ಚಾಗುತ್ತೆ.
ಕೇವಲ ನಿಂಬೆಹಣ್ಣು ಮಾತ್ರ ಅಲ್ಲ ನಿಂಬೆಹಣ್ಣಿನ ತಿಪ್ಪೆಯಲ್ಲೂ ಕೂಡ ಅಪಾರವಾದ ಶಕ್ತಿ ಇದೆ. ಇದೇ ನಿಂಬೆ ಸಿಪ್ಪೆಯಲ್ಲಿ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅಪಾರವಾದ ಶಕ್ತಿ ಇದೆ. ವೈದಿಕ ಜ್ಯೋತಿಷ್ಯದಲ್ಲಿ ನಿಂಬೆಯನ್ನು ಶುಕ್ರ ಮತ್ತು ಚಂದ್ರನಿಗೆ ಸಂಬಂಧಿಸಿದಂತೆ ಪರಿಗಣಿಸಲಾಗಿದೆ.

ನಿಂಬೆಯ ಉಳಿ ಶುಕ್ರನಿಗೆ ಸಂಬಂಧಿಸಿದೆ. ಮತ್ತೆ ನೀರು ಚಂದ್ರನಿಗೆ ಸಂಬಂಧಿಸಿದೆ ಎನ್ನಲಾಗುತ್ತೆ. ಹಾಗಾಗಿ ನಿಂಬೆಯ ಈ ಕ್ರಮಗಳು ಸಮಸ್ಯೆಗಳನ್ನು ತೆಗೆದು ಹಾಕೋತಲ್ಲದೆ ಜಾತಕದಲ್ಲಿ ಶುಕ್ರ ಮತ್ತು ಚಂದ್ರನ ಸ್ಥಾನವನ್ನು ಬಲಪಡಿಸುತ್ತೆ. ಆದ್ದರಿಂದ ನಿಮಗೆ ಸಮಯ ಸಿಕ್ಕಾಗ ಈ ಸರಳ ಹಾಗೂ ಸುಲಭವಾದ ಉಪಾಯವನ್ನು ಒಮ್ಮೆ ಪ್ರಯೋಗ ಮಾಡಿ. ನಿಮ್ಮ ಸಮಸ್ಯೆಗಳು ಶಾಶ್ವತವಾಗಿ ದೂರವಾದೀತು

Related Post

Leave a Comment