ಚಪ್ಪಲಿಯಲ್ಲಿ ಅಡಗಿದೆ ನೀವು ಶ್ರೀಮಂತರಾಗುವ ರಹಸ್ಯ!

Written by Anand raj

Published on:

ವ್ಯಕ್ತಿಯ ಪಾದದಲ್ಲಿ ಭಾಗ್ಯ ದುರ್ಭಾಗ್ಯ ಇವೆರಡು ವಾಸ ಮಾಡುತ್ತವೆ. ಇದೆ ಒಂದು ಕಾರಣದಿಂದಾಗಿ ಬೇರೆಯವರ ಶೂ ಚಪ್ಪಾಲಿಗಳನ್ನು ದಾಟಬಾರದು ಎಂದು ಹೇಳುತ್ತಾರೆ. ಬೇರೆಯವರ ಶೊ ಚಪ್ಪಲಿಗಳನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ರಾಶಿಗಳ ಅನುಸರವಾಗಿ ಈ ಬಣ್ಣಗಳ ಚಪ್ಪಲಿಯನ್ನು ಧರಿಸಲು ಶುರು ಮಾಡಿರಿ ನಿಮ್ಮ ಭಾಗ್ಯ ಖಂಡಿತವಾಗಿ ಬದಲಾಗುತ್ತದೆ. ಇನ್ನು ಮನೆ ಮುಂದೆ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಬಿಡಬಾರದು. ಏಕೆಂದರೆ ಲಕ್ಷ್ಮಿ ದೇವಿ ಚಪ್ಪಲಿ ದಾಟಿ ಮನೆ ಒಳಗೆ ಬರುವುದಿಲ್ಲ.

ಇನ್ನು ನೀವು ಕೂಡ ಬೇರೆಯವರ ಚಪ್ಪಲಿಯನ್ನು ದಾಟಿ ಬರುವ ಅಭ್ಯಾಸವನ್ನು ಬಿಡಬೇಕು.ಏಕೆಂದರೆ ವ್ಯಕ್ತಿಯ ದುರ್ಭಾಗ್ಯ ಮತ್ತು ಸೌಭಾಗ್ಯ ಎರಡು ಚಪ್ಪಲಿಗಳಲ್ಲಿ ಇರುತ್ತವೆ. ಒಂದು ವೇಳೆ ನೀವು ಬೇರೆ ವ್ಯಕ್ತಿಗಳ ಚಪ್ಪಲಿ ದಾಟಿ ಬಂದರೆ ಆ ವ್ಯಕ್ತಿಯ ದುರ್ಭಾಗ್ಯ ನಿಮ್ಮ ಜೀವನದಲ್ಲಿ ಬರುತ್ತದೆ. ಒಂದು ವೇಳೆ ಆ ವ್ಯಕ್ತಿಯ ಸೌಭಾಗ್ಯ ಚೆನ್ನಾಗಿ ಇದ್ದರೆ ಅದು ಕೂಡ ಬರುತ್ತದೆ. ಇನ್ನು ರಾಶಿ ಅನುಸರವಾಗಿ ಈ ರೀತಿಯ ಬಣ್ಣದ ಚಪ್ಪಲಿ ಧರಿಸಿದರೆ ನಿಮಗೆ ಉತ್ತಮ ಎಂದು ತಿಳಿಸಿಕೊಡುತ್ತೇವೆ.

ಶನಿದೇವರನ್ನು ನಂಬುವವರು ಉದಾಹರಣೆಗೆ ಕುಂಭ ರಾಶಿಯ ಜನರು ಆಗಿರುತ್ತರೆ. ಇವರ ಇಷ್ಟ ದೇವರು ಶನಿಯು ಆಗಿರುತ್ತರೆ. ಹಾಗಾಗಿ ಶನಿವಾರದ ದಿನ ನೀಲಿ ಅಥವಾ ಆಕಾಶ ಬಣ್ಣದ ಚಪ್ಪಲಿಗಳನ್ನು ತೆಗೆದುಕೊಳ್ಳಿ. ವರ್ಷಪೂರ್ತಿ ನೀಲಿ ಹಾಗು ಕಪ್ಪು ಬಣ್ಣದ ಚಪ್ಪಲಿಗಳನ್ನು ಆಯ್ಕೆ ಮಾಡಬೇಕು. ಏಕೆಂದರೆ ಶನಿ ದೇವರ ಶುಭ ಬಣ್ಣ ನೀಲಿ ಹಾಗು ಕಪ್ಪು ಬಣ್ಣ ಆಗಿದೆ. ಅದರೆ ನೀಲಿ ಬಣ್ಣ ಹೆಚ್ಚು ಪ್ರಭಾವವನ್ನು ಕೊಡುತ್ತದೆ. ನೀವು ಧರಿಸುವ ಬಟ್ಟೆ ವಾಚ್ ಹಾಗು ಪರ್ಸ್ ಕೂಡ ನೀಲಿ ಬಣ್ಣದಲ್ಲೆ ಬಳಸಿ.ಏಕೆಂದರೆ ನಿಲಿಯಲ್ಲಿ ಶನಿವಾರ ವಾಸ ಎಂದು ತಿಳಿಯಲಾಗಿದೆ.

ಇನ್ನು ಆಂಜನೇಯ ಸ್ವಾಮಿ ಭಕ್ತರು ಹಾಗು ಮಂಗಳ ದೇವರ ಮೇಲೆ ಭಕ್ತಿ ನಂಬಿಕೆ ಇರುತ್ತದೆಯೋ ಅವರು ಮಂಗಳವಾರದ ದಿನ ಕೆಂಪು ಬಣ್ಣದ ಶೊ ಹಾಗು ಚಪ್ಪಲಿಗಳನ್ನು ಖರೀದಿ ಮಾಡಿ ತರಬೇಕು. ಈ ರೀತಿ ಮಾಡಿದರೆ ನಿಮ್ಮ 7 ಜನ್ಮದ ಬಡತನ ಎಲ್ಲಾ ದೂರವಾಗುತ್ತದೆ. ಬಣ್ಣದಿಂದಲೇ ವ್ಯಕ್ತಿಯ ಕುಂಡಲಿ ಕೂಡ ರೆಡಿ ಆಗಿರುತ್ತದೆ.

ಇನ್ನು ಭಗವಂತ ಭೈರವನಾಥನ ಭಕ್ತರು ಹಾಗು ತಂತ್ರ ಕ್ಷೇತ್ರದೊಂದಿಗೆ ಹೊಂದಿಕೊಂಡು ಇರುತ್ತಾರೋ ಯಾರು ಇಂತಹ ವಿದ್ಯೆಯನ್ನು ಪಡೆದುಕೊಳ್ಳಲು ಇಷ್ಟ ಪಡುತ್ತಾರೋ ಇಂತವರು ಕಪ್ಪು ಬಣ್ಣದ ಶೊ ಆಗಲಿ ಚಪ್ಪಲಿ ಆಗಲಿ ಅನ್ನು ಧರಿಸಿ.

ಇನ್ನು ಬೃಹಸ್ಪತಿ ದೇವರು ಹಾಗು ಸೂರ್ಯ ದೇವರ ಭಕ್ತರು, ವಿಷ್ಣು ಭಕ್ತರು ಹಳದಿ ಬಣ್ಣದ ಶೊ ಹಾಗು ಚಪ್ಪಲಿ ಧರಿಸುವುದಕ್ಕೆ ಶುರು ಮಾಡಿರಿ. ಪ್ರತಿಯೊಂದು ಹಳದಿ ಬಟ್ಟೆಯಲ್ಲಿ ಭಗವಂತರಾದ ವಿಷ್ಣುವಿನ ವಾಸ ಇದೆ ಎಂದು ತಿಳಿಯಲಾಗಿದೆ. ನಿಮ್ಮ ಜೀವನದಲ್ಲಿ ಖಂಡಿತವಾಗಿ ಬದಲಾವಣೆ ಕಂಡು ಬರುತ್ತವೆ. ಇನ್ನು ದೇವಿ ಶಕ್ತಿಯನ್ನು ನಂಬುವವರು ಗುಲಾಬಿ ಬಣ್ಣದ ಶೊ ಹಾಗು ಚಪ್ಪಲಿ ಧರಿಸುವುದು ಶುಭ ಆಗಿರುತ್ತದೇ.

Related Post

Leave a Comment