ರವಿವಾರ ಗುಪ್ತವಾಗಿ ಇಲ್ಲಿ ಇಡೀ ಮೆಣಸಿನಕಾಯಿ ತಿಂಗಳ ಒಳಗೆ ಕೋಟ್ಯಧಿಷರಾಗುವಿರಿ!

Written by Anand raj

Published on:

ಈ 7 ಉಪಾಯದಲ್ಲಿ ಯಾವುದಾದರು ಒಂದು ಉಪಾಯವನ್ನು ನಿಮ್ಮ ಅನುಕೂಲದಂತೆ ಮಾಡಿರಿ. ಕೆಲವೊಮ್ಮೆ ಶತ್ರುಗಳು ಎಷ್ಟು ಕಷ್ಟ ಕೊಡುತ್ತಾರೆ ಅಂದರೆ ಉಳಿದುಕೊಳ್ಳಲು ಇಲ್ಲಿ ದಾರಿಗಳು ಸಿಗುತ್ತಿರುವುದಿಲ್ಲ. ಈ ಸಮಸ್ಸೆಯಿಂದ ಹೊರಬರಲು ಈ ಚಿಕ್ಕ ಉಪಾಯ ಮಾಡಿದರೆ ಒಳ್ಳೆಯದು. ಈ ಉಪಾಯವು ಕಂಡಿತ ನಿಮಗೆ ಫಲವನ್ನು ಕೊಡುತ್ತದೆ.

1,ಈ ಉಪಾಯವನ್ನು ರವಿವಾರದ ದಿನ ರಾತ್ರಿ ಮಲಗುವ ಮುನ್ನ ಮಾಡಬೇಕು. ಒಂದು ಬೋಟ್ಟಲಿನಲ್ಲಿ ನೀರು ಮತ್ತು ಮೆಣಸಿನಕಾಯಿ ಒಳಗೆ ಇರುವ 21 ಕಾಳುಗಳನ್ನು ಆಚೆ ತೆಗೆದು ಆ ನೀರಿನಲ್ಲಿ ಹಾಕಬೇಕು. ಮಲಗುವ ಸಮಯದಲ್ಲಿ ಈ ಬೋಟ್ಟಲನ್ನು ನೀವು ನಿಮ್ಮ ಬೆಡ್ ಕೆಳಗೆ ಇಡಬೇಕು. ಮುಂಜಾನೆ ಎದ್ದ ತಕ್ಷಣ ಆ ಬೋಟ್ಟಲನ್ನು 7 ಬಾರಿ ಇಳಿಸಬೇಕು. ನಂತರ ಅದನ್ನು ಮನೆಯ ಆಚೆ ನೀರನ್ನು ಎಸೆಯಬೇಕು. ತಿರುಗಿ ಅದನ್ನು ನೀವು ನೋಡದೆ ಮರಳಿ ಮನೆಗೆ ಒಳಗೆ ಬರಬೇಕು.ಇಲ್ಲಿ ನಿಮ್ಮ ಜೀವನದಲ್ಲಿ ಇರುವ ಹಣದ ಸಮಸ್ಸೆಗಳು ದೂರ ಆಗುತ್ತವೆ ಮತ್ತು ನಿಮ್ಮ ಜೀವನದಲ್ಲಿ ಇರುವ ತೊಂದರೆಗಳು ಸಹ ದೂರ ಆಗುತ್ತವೆ.

2, ರವಿವಾರದ ದಿನ 5 ಮೆಣಸಿನಕಾಯಿ ತೆಗೆದುಕೊಂಡು ಮತ್ತು ಸ್ವಲ್ಪ ಸಾಸಿವೆ ಕಾಳು, ಸ್ವಲ್ಪ ಉಪ್ಪು ತೆಗೆದುಕೊಳ್ಳಿ. ಇಲ್ಲಿ ಶತ್ರುವಿನ ಹೆಸರು ಹೇಳುತ್ತಾ ನಿಮ್ಮ ತಲೆಯಿಂದ 3 ಬಾರಿ ಇಳಿಸಬೇಕು ಅಥವಾ ತಲೆಯ ಮೇಲೆ 3 ಬಾರಿ ಸುತ್ತಬೇಕು. ನಂತರ ಇದನ್ನು ಮನೆಯ ಆಚೆ ತೆಗೆದುಕೊಂಡು ಹೋಗಿ ಎಲ್ಲಾದರೂ ಎಸೆಯಬೇಕು. ಈ ರೀತಿ ಮಾಡಿದರೆ ನಿಮಗೆ ಶತ್ರುಗಳಿಂದ ನಿಮಗೆ ಮುಕ್ತಿ ಸಿಗುತ್ತದೆ.

3, ಮಣ್ಣಿನ 3 ದೀಪ ತೆಗೆದುಕೊಂಡು ಒಂದೊಂದು ಕೆಂಪು ಮೆಣಸಿನಕಾಯಿ ಹಾಕಬೇಕು ಮತ್ತು ಸ್ವಲ್ಪ ಉಪ್ಪು ಕೂಡ ಹಾಕಬೇಕು.ಈ 3 ದೀಪವನ್ನು ವ್ಯಾಪಾರ ಮಾಡುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ನಿಮ್ಮ ಕೆಲಸ ಚೆನ್ನಾಗಿ ನಡೆಯುತ್ತದೆ. ಧನ ಸಂಪತ್ತಿನ ಆಗಮನ ಕೂಡ ಆಗುವುದು.

4, ಮಂಗಳವಾರದ ದಿನ ಕೆಂಪು ಮೆಣಸಿನಕಾಯಿ ತೆಗೆದುಕೊಂಡು ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಿ. ನಂತರ ಕೆಂಪು ದಾರದಿಂದ ಮೆಣಸಿನಕಾಯಿ ಸುತ್ತಬೇಕು ಮತ್ತು ಒಂದು ನಿಂಬೆ ಕಾಯಿ ಕಟ್ಟಬೇಕು.ಇದನ್ನು ನೀವು ಮುಖ್ಯದ್ವಾರಕ್ಕೆ ಕಟ್ಟಬೇಕು.ಈ ರೀತಿ ಮಾಡಿದರೆ ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗುತ್ತದೆ ಮತ್ತು ಹಣ ಬರುವ ದಾರಿಯನ್ನು ತೆರೆಯುತ್ತದೆ.

5, ಕೆಂಪು ಮೆಣಸಿನಕಾಯಿ ಅನ್ನು ಕೆಂಪು ದಾರದ ಸಹಾಯದಿಂದ ಕಟ್ಟಿ. ನಿಮ್ಮ ಮುಖ್ಯದ್ವಾರದ ಬಲ ಭಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ಸಾಕಷ್ಟು ಹಣ ಬರಲು ಶುರು ಆಗುತ್ತದೆ.

6,ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಳ್ಳಿ ಅದರಲ್ಲಿ 5 ಕೆಂಪು ಮೆಣಸಿನಕಾಯಿ ಇಡಬೇಕು.ನಂತರ ಪವಿತ್ರ ಗಂಗಾ ಜಲ ಹಾಕಿ ಮನೆಯ ತುಂಬಾ ಸಿಂಪಡಿಸಬೇಕು. ಉಳಿದ ನೀರನ್ನು ಯಾವುದಾದರು ಸಸ್ಯದ ಬುಡಕ್ಕೆ ಹಾಕಬೇಕು. ನಂತರ ಕೆಂಪು ಮೆಣಸಿನಕಾಯಿಯನ್ನು ಹಣ ಇಡುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ಹಣದ ಸಮಸ್ಸೆ ದೂರ ಆಗಲು ಶುರು ಆಗುತ್ತದೆ. ಇಲ್ಲಿ ವಿಶೇಷವಾಗಿ ಆಂಜನೇಯ ಸ್ವಾಮಿಯ ಕೃಪೆ ಕೂಡ ಸಿಗುವುದು.

7, ರವಿವಾರದ ದಿನ 5 ಅಥವಾ 8 ಕೆಂಪು ಮೆಣಸಿನಕಾಯಿ ತೆಗೆದುಕೊಂಡು ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವಾಲಯದ ಗೆಟ್ ಮುಂದೆ ಮಣ್ಣಿನ ಒಳಗೆ ಕೆಂಪು ಮೆಣಸಿನಕಾಯಿಯನ್ನು ಊತಕಿ. ಈ ರೀತಿ ಮಾಡಿದರೆ ಹಣದ ಸಮಸ್ಸೇ ದೂರ ಆಗುತ್ತವೆ.

Related Post

Leave a Comment