ಇಂದಿನಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಹಣದ ಹೊಳೆ ಹರಿಯುತ್ತದೆ ರಾಜಯೋಗ ಗುರುಬಲ ಶುಕ್ರದೆಸೆ ಶುರು

Written by Anand raj

Published on:

ನಮಸ್ಕಾರ ಸ್ನೇಹಿತರೆ ಬರೋ ಬ್ಬರಿ 30 ವರ್ಷಗಳ ನಂತರ ಈ ರಾಶಿಯವರಿಗೆ ರಾಜ ಯೋಗ ಸೃಷ್ಟಿಯಾಗುತ್ತದೆ.ಮುಟ್ಟಿ ದ್ದೆಲ್ಲ ಚಿನ್ನ ಎಂಬಂತೆ ಇವರಿಗೆ ಹಣದ ಹೊಳೆಯೇ ಹರಿಯ ಲಿದ್ದು, ಬರೋ ಬ್ಬರಿ 30 ವರ್ಷಗಳ ನಂತರ ಇವರಿಗೆ ರಾಜಯೋಗ ಶುರುವಾಗ್ತಿದ್ದು ಯಾವುದಾದರು ಹೊಸ ಕೆಲಸ ಕಾರ್ಯಗಳ ಆರಂಭ ಮಾಡಬೇಕು ಅಂದುಕೊಂಡಿದ್ದರೆ ಈ ರಾಶಿಯವರಿಗೆ ಇದು ವಿಶೇಷವಾದ ತಿಂಗಳು ಅಂತ ಹೇಳ್ಬಹುದು. ಯಾಕಂದ್ರೆ ಬರೋ ಬ್ಬರಿ 30 ವರ್ಷಗಳ ನಂತರ ಇವರಿಗೆ ಈ ಯೋಗ ಕೂಡಿ ಬರ್ತಾ ಇದೆ. ಹಾಗಾದ್ರೆ ಅದೃಷ್ಟವಂತ ರಾಶಿ ಗಳು ಯಾವು ವು ಅವುಗಳಿಗೆ ಯಾವ ಲಾಭ ಸಿಗ ಲಿದೆ ನೋಡೋಣ ಬನ್ನಿ .

ಈ ನಾಲ್ಕು ರಾಶಿಯವರಿಗೆ ವಿಶೇಷವಾದ ಶಕ್ತಿಯುತ ತಿಂಗಳು ಅಂತ ಹೇಳಲಾಗ್ತಿದ್ದು ಈ ರಾಶಿಯವರಿಗೆ ಬರೋ ಬ್ಬರಿ 30 ವರ್ಷಗಳ ನಂತರ ಇವರಿಗೆ ರಾಜಯೋಗ ಸೃಷ್ಟಿಯಾಗುತ್ತಿದ್ದು.ಮಹಾ ಮಾತೆ ಲಕ್ಷ್ಮೀ ದೇವಿಯ ಅನುಗ್ರಹ ಆಶೀರ್ವಾದ ಸಿಗ್ತಾ ಇದೆ. ಹೀಗಾಗಿ ಇವರು ಯಾವುದೇ ಕೆಲಸ ಕಾರ್ಯಗಳ ಆರಂಭ ಮಾಡೋ ಕು ಮೊದಲು ತಾಯಿ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಕೆಲಸ ವನ್ನು ಪ್ರಾರಂಭ ಮಾಡಿದರೆ ಖಂಡಿತ ವಾಗಿಯೂ ನಿಮಗೆ ಯಶಸ್ಸು ಕಟ್ಟಿ ಟ್ಟ ಬುತ್ತಿ. ಇನ್ನು ವಿದೇಶಿ ಪ್ರವಾಸ ವನ್ನು ಕೈಗೊಳ್ಳ ಬೇಕು ಅಂದುಕೊಂಡು ಅವರಿಗೂ ಕೂಡ ಈ ಒಂದು ತಿಂಗಳು ಬಹಳ ಪ್ರಸಕ್ತ ಅಂತ ಹೇಳಲಾಗ್ತಿದ್ದು ನೀವೇನಾದ್ರು ವಿದೇಶಿ ಪ್ರವಾಸ ಕ್ಕೆ ಏನಾದರು ಸಿದ್ಧತೆಗಳ ನ್ನ ಮಾಡುತ್ತಿದ್ದ ರೆ ಖಂಡಿತ ವಾಗಿ ಈ ತಿಂಗಳ ಲ್ಲಿ ಅದು ಇದ್ದೇ ಇರುತ್ತೆ.

ನಿಮಗೆ ಪ್ರಯಾಣ ದಲ್ಲಿ ಅಲ್ಪ ಸ್ವಲ್ಪ ತೊಂದರೆಗಳು ಎದುರಾಗ ಬಹುದು. ಆಹಾರ ಹಾಗು ಆರೋಗ್ಯ ಕ್ರಮದ ಬಗ್ಗೆ ಜಾಗೃತಿ ವಹಿಸುವುದು ಬಹಳ ಮುಖ್ಯ ಅಂತ ಹೇಳ ಲಾಗ್ತಿದೆ. ಇನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ರೋ ರಿಗೆ ಈ ತಿಂಗಳು ಭರ್ಜರಿ ಆದಾಯ ವನ್ನ ತಂದುಕೊಡುತ್ತಿದೆ ಅಂತ ಹೇಳ ಲಾಗ್ತಿದೆ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನ ಬರೋ ಬ್ಬರಿ 30 ವರ್ಷಗಳ ನಂತರ ಈ ಸೆಪ್ಟೆಂಬರ್ ತಿಂಗಳ ಕೊನೆಯ ತನಕ ಪಡುತ್ತಿರುವಂತಹ ಅದೃಷ್ಟವಂತ ನಾಲ್ಕು ರಾಶಿ ಗಳು ಯಾವು ವೆಂದರೆ ಧನು ರಾಶಿ ಕಟಕ ರಾಶಿ, ಮೇಷ ರಾಶಿ ಮತ್ತು ತುಲಾ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ನಮೋ ಲಕ್ಷ್ಮೀ ನಾರಾಯಣಾಯ ನಮಃ ಅಂತ ಕಮೆಂಟ್ ಮಾಡಿ ಶೇರ್ ಮಾಡಿ.

Related Post

Leave a Comment