ಆಗಸ್ಟ್ 31 ಭಯಂಕರ ಹುಣ್ಣಿಮೆ ಮುಗಿದ 1 ತಿಂಗಳವರೆಗೂ 4 ರಾಶಿಯವರಿಗೆ ಗಜಕೇಸರಿ ಯೋಗ!

Written by Anand raj

Published on:

ಎಲ್ಲರಿಗೂ ನಮಸ್ಕಾರ ಇದೆ. ಆಗಸ್ಟ್ ಮೂವತ್ತೊಂದನೇ ತಾರೀಖು ಭಯಂಕರ ಹುಣ್ಣಿಮೆ ಇದೆ. ಈ ಹುಣ್ಣಿಮೆ ಮುಗಿದ ಒಂದು ತಿಂಗಳ ವರೆಗೂ ಗಜಕೇಸರಿ ಯೋಗ ಮಹಾಗಣಪತಿಯ ಕೃಪೆಯಿಂದ ನಾಲ್ಕು ರಾಶಿಯವರಿಗೆ ದುಡ್ಡು ಯಶಸ್ಸಿನ ಸುರಿಮಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡೋಣ ಬನ್ನಿ.

ಈ ಸಮಯ ದಲ್ಲಿ ನಿಮ್ಮ ಆಸೆಗಳು ಈಡೇರುತ್ತವೆ. ಉದ್ಯೋಗದಲ್ಲಿ ನೀವು ಬಡ್ತಿಯನ್ನು ಸಹ ಪಡೆಯ ಬಹುದು. ನೀವು ಬಯಸಿದ ಸ್ಥಳ ಕ್ಕೆ ವರ್ಗಾವಣೆ ಆಗುವ ಯೋಗ ವಿದೆ. ಈ ಅವಧಿಯ ಲ್ಲಿ ನಿಮ್ಮ ಹೆಚ್ಚಿನ ಕೆಲಸ ಗಳೆಲ್ಲವೂ ಪೂರ್ಣಗೊಳ್ಳುತ್ತವೆ ಮತ್ತು ಯಾವುದೇ ಕ್ಷೇತ್ರದಲ್ಲಿ ದೀರ್ಘಕಾಲ ದಿಂದ ಬಾಕಿ ಇರುವ ವಿಷಯ ಗಳು ಸಹ ಪರಿಹಾರ ಕಾಣುತ್ತವೆ. ಈ ಹಿಂದೆ ಮಾಡಿದ ಹೂಡಿಕೆ ಗಳು ಈಗ ಫಲ ನೀಡುತ್ತದೆ ಮತ್ತು ಈ ರಾಶಿಯವರಿಗೆ ಲಾಭ ವನ್ನುಂಟು ಮಾಡುತ್ತಾರೆ. ನಿರುದ್ಯೋಗಿ ಗಳಿಗೆ ಹೊಸ ಉದ್ಯೋಗದ ಆಫರ್ ಸಿಗ ಬಹುದು. ನಿಮ್ಮ ಎಲ್ಲ ಕೆಲಸ ಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಅರ್ಧ ದಲ್ಲಿ ನಿಂತ ಕೆಲಸ ಈಗ ಪೂರ್ಣಗೊಳ್ಳುತ್ತದೆ. ಈಗಾಗಲೇ ಬೇರೆ ಕಡೆ ಕೆಲಸ ಮಾಡುತ್ತಿರುವ.

ಹೊಸ ಉದ್ಯೋಗ ಅವಕಾಶ ಗಳನ್ನು ಸಹ ಪಡೆಯ ಬಹುದು. ನೀವು ನಿಮ್ಮ ಅದೃಷ್ಟ ದೊಂದಿಗೆ ಎಲ್ಲ ಕ್ಷೇತ್ರ ಗಳಲ್ಲಿ ಯಶಸ್ಸ ನ್ನು ಸಾಧಿಸುತ್ತೀರಾ? ಈ ಸಮಯ ದಲ್ಲಿ ನಿಮ್ಮ ಅದೃಷ್ಟ ವು ಹೆಚ್ಚಾಗುತ್ತದೆ. ನಿಮ್ಮ ಆಸೆಗಳು ಇರುವುದು ನಿಮಗೆ ಪ್ರಯಾಣ ಮಾಡುವ ಯೋಗ ವಿದೆ ಮತ್ತು ಉನ್ನತ ಶಿಕ್ಷಣ ವನ್ನು ಮುಂದುವರೆಸ ಲು ವಿದೇಶ ಕ್ಕೆ ಹೋಗುವ ಗುರಿ ಹೊಂದಿರುವ ವಿದ್ಯಾರ್ಥಿಗಳು ಅದರಲ್ಲಿ ಯಶಸ್ವಿಯಾಗುತ್ತಾರೆ. ನಿಮ್ಮ ಸ್ವತ್ತುಗಳ ನ್ನು ಹೆಚ್ಚಿಸುವ ಆಸ್ತಿ ಅಥವಾ ವಾಹನ ವನ್ನು ಖರೀದಿಸುವ ಯೋಗವಿದೆ. ಈ ರಾಶಿಯ ಜನರು ಹಠ ತನದ ಲಾಭ ವನ್ನು ಸಹ ಪಡೆಯ ಬಹುದು.

ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರ ಗಳಿಗೆ ಸಂಬಂಧಿಸಿದ ಈ ರಾಶಿಯವರು ಅಪಾರ ಯಶಸ್ಸ ನ್ನು ಸಾಧಿಸ ಬಹುದು. ಜೊತೆ ಗೆ ಗೌರವ ಮತ್ತು ಪ್ರತಿಷ್ಠೆ ಯನ್ನು ಸಹ ಪಡೆಯ ಬಹುದು. ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಲು ವಿಶೇಷವಾದ ಅವಕಾಶ ಗಳನ್ನು ಪಡೆದುಕೊಳ್ಳುವರು. ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷಿತ ವಾದ, ಪ್ರಗತಿ ಹಾಗೂ ಗೌರವ ದೊರೆಯುವುದು, ಜೀವನ ವು ಪ್ರಕಾಶಮಾನ ವಾದ ಬೆಳಕಿನಂತೆ ಬೆಳಗುವುದು ನಿಮ್ಮ ಸಂಪತ್ತು ಹೆಚ್ಚಾಗ ಕಷ್ಟದಲ್ಲಿ ರುವವರಿಗೆ ಹಾಗೂ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿ ರುವವರಿಗೆ ಮುಕ್ತ ಮನಸ್ಸಿನಿಂದ ಸಹಕಾರ ಹಾಗು ಸಹಾಯಧನ ವನ್ನು ನೀಡುವುದು ಮರೆಯ ಬಾರದು.

ಅದು ನಿಮ್ಮ ಏಳಿಗೆಯನ್ನು ದ್ವಿಗುಣ ಗೊಳಿಸುತ್ತದೆ. ಇವರು ತಮ್ಮ ಜೀವನದ ಪ್ರಗತಿಗೆ ವಿಶೇಷ ಮಾರ್ಗ ವನ್ನು ಕಂಡುಕೊಳ್ಳ ಲು ಇದೊಂದು ಸುವರ್ಣಾವಕಾಶ ಆಗುವುದು. ತಾಯಿಯ ಕೃಪೆಯಿಂದಾಗಿ ಮನೆಯಲ್ಲಿ ಸಮೃದ್ಧಿ ನೆಲೆಸುವುದು ಜೊತೆ ಗೆ ಜೀವನ ದಲ್ಲಿ ಸಾಕ್ಷಾತ್ಕಾರ ದೊರೆಯುವುದು ಸ್ವಯಂ ಮಾರ್ಗ ಕಂಡುಕೊಳ್ಳ ಲು ಹೆಚ್ಚಿನ ಅನುಕೂಲ ಮಾಡಿಕೊಡುವುದು ಸುಖ ದೊರೆತಂತೆ ಇತರರನ್ನು ಕೀಳಾಗಿ ಕಾಣ ಬಾರದು ಅವಕಾಶ ಹಾಗು ಅನುಕೂಲ ಪರಿಸ್ಥಿತಿ ಒದಗಿ ಬಂದಾಗ ಮುಕ್ತ ಭಾವ ನಿಂದ ಇತರರಿಗೆ ಸಹಾಯ ಮಾಡುವುದ ನ್ನು ಮರೆಯ ಬಾರದು.

ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮೀನ ರಾಶಿ, ಕನ್ಯಾ ರಾಶಿ ಧನ ಸ್ಸು ರಾಶಿ ಮತ್ತು ವೃಶ್ಚಿಕ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಮಹಾಗಣಪತಿಯೇ ನಮಃ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Related Post

Leave a Comment