ಶೀಘ್ರದಲ್ಲಿಯೇ ಚಂದ್ರ ಗುರುವಿನ ಗಜಕೇಸರಿ ರಾಜಯೋಗ! 4 ರಾಶಿಯವರಿಗೆ ಭರಪೂರ ಧನಲಾಭ!

Written by Anand raj

Published on:

ಜ್ಯೋತಿಷ್ಯಶಾಸ್ತ್ರದ ಒಂಬತ್ತು ಗ್ರಹಗಳು ಮಾನವನ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತವೆ. ಅವುಗಳಲ್ಲಿ ಕೆಲವು ಗ್ರಹಗಳು ಸೌಮ್ಯವಾಗಿದ್ದರೆ, ಕೆಲವು ಕ್ರೂರ ಅಥವಾ ಪಾಪ ಗ್ರಹಗಳಾಗಿರುತ್ತವೆ. ಸೌಮ್ಯ ಗ್ರಹಗಳ ಯುತಿ, ದೃಷ್ಟಿಗಳಿಂದ ಜಾತಕನಿಗೆ ಶುಭ ಫಲಗಳು ಪ್ರಾಪ್ತವಾಗುತ್ತವೆ. ಮಂಗಲ-ಚಂದ್ರ ಯುತಿ ಲಕ್ಷ್ಮಿ ಯೋಗವನ್ನು ಗುರು-ಚಂದ್ರರ ಯುತಿ ಗಜಕೇಸರಿ ಯೋಗ, ಸೂರ್ಯ ಬುಧರ ಯುತಿಯು ಬುಧಾದಿತ್ಯ ಯೋಗವನ್ನು ನಿರ್ಮಿಸುತ್ತವೆ. ಈ ಯೋಗಗಳು ಜಾತಕದಲ್ಲಿದ್ದರೆ ಜಾತಕನಿಗೆ ಜೀವನ ಪರ್ಯಂತ ಧನ-ಐಶ್ವರ್ಯಗಳು ಪ್ರಾಪ್ತವಾಗುತ್ತವೆ. ಅದೇ ಪ್ರಕಾರ ಸೂರ್ಯ ರಾಹು, ಸೂರ್ಯ ಕೇತು ಯುತಿ, ಚಂದ್ರ ರಾಹು, ಚಂದ್ರ ಕೇತು ಯುತಿಗಳಿಂದ ಗ್ರಹಣ ಯೋಗಗಳು, ಮಂಗಲ ರಾಹು ಯುತಿಯಿಂದ ಅಂಗಾರಕ ಯೋಗ, ಗುರು ಕೇತು, ಗುರು ರಾಹು ಯುತಿಗಳಿಂದ ನೀಚ ಯೋಗ ನಿರ್ಮಾಣವಾಗುತ್ತದೆ. ಗುರುವಿನೊಂದಿಗೆ ಕೇತು, ರಾಹುಗಳ ಯುತಿಯ ಫಲವನ್ನು ಈಗ ನೋಡೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ವೃಷಭ ರಾಶಿ–ಗಜಕೇಸರಿ ರಾಜಯೋಗದಿಂದ ವೃಷಭ ರಾಶಿಯವರ ಭವಿಷ್ಯ ಬದಲಾಗಲಿದೆ. ನಿಮ್ಮ ಆದಾಯ ಮತ್ತು ಲಾಭದ ಮನೆಯಲ್ಲಿ ಈ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಸಂತಾನ ಸುಖವೂ ಪ್ರಾಪ್ತಿಯಾಗುತ್ತದೆ. ವಿದೇಶದಿಂದ ಲಾಭವಾಗಲಿದೆ. ಆಮದು-ರಫ್ತು ವ್ಯವಹಾರವಿದ್ದರೆ ಗಜಕೇಸರಿ ಯೋಗವು ಹೆಚ್ಚಿನ ಲಾಭವನ್ನು ನೀಡುತ್ತದೆ. ಭೌತಿಕ ಸುಖಗಳನ್ನು ಪಡೆಯುತ್ತೀರಿ.   

ಮಿಥುನ ರಾಶಿ–ಚಂದ್ರ ಮತ್ತು ಗುರುವಿನ ಸಂಯೋಗದಿಂದ ರೂಪುಗೊಂಡ ಗಜಕೇಸರಿ ರಾಜಯೋಗ ನಿಮಗೆ ಜಾಕ್‌ಪಾಟ್‌ ನೀಡಲಿದೆ. ಏಕೆಂದರೆ ಜಾತಕದಲ್ಲಿ ಹತ್ತನೇ ಮನೆಯಲ್ಲಿ ಈ ರಾಜಯೋಗವು ರೂಪುಗೊಳ್ಳಲಿದೆ. ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರಿಗೆ ಸಂಬಂಧ ಕೂಡಿಬರುವುದು. ಅಷ್ಟೇ ಅಲ್ಲ, ವ್ಯಾಪಾರ ಮತ್ತು ಉದ್ಯೋಗದಲ್ಲೂ ಪ್ರಗತಿ ಸಾಧಿಸಬಹುದು.

ಕಟಕ ರಾಶಿ–ಗಜಕೇಸರಿ ರಾಜಯೋಗವು ನಿಮಗೆ ಲಾಭದಾಯಕವಾಗಿರುತ್ತದೆ. ಈ ರಾಜಯೋಗವು ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಅದಕ್ಕಾಗಿಯೇ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ ಮತ್ತು ಸರ್ಕಾರಿ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳಿವೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಬಹುದು. ಸಮಾಜದಲ್ಲಿ ಗೌರವ ಹೆಚ್ಚುವುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕನ್ಯಾ ರಾಶಿ–ಗಜಕೇಸರಿ ಅತ್ಯಂತ ಮಂಗಳಕರ ಯೋಗ. ಈ ರಾಜಯೋಗವು ನಿಮ್ಮ ಜಾತಕದ ಏಳನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಪಾಲುದಾರಿಕೆಯಲ್ಲಿ ಯಶಸ್ಸು ಇರುತ್ತದೆ. ಮದುವೆಯಾಗದಿರುವವರಿಗೆ ಸಂಬಂಧಗಳು ಬರಬಹುದು. ದಾಂಪತ್ಯ ಜೀವನದಲ್ಲಿ ಸುಧಾರಣೆ ಕಂಡುಬರಲಿದೆ.  

Related Post

Leave a Comment