ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ

Written by Anand raj

Published on:

ನಮಸ್ಕಾರ ವೀಕ್ಷಕರೆ ಇಂದಿನಿಂದ ತ್ರಿಮೂರ್ತಿ ಗಳ ಆಶೀರ್ವಾದ ದಿಂದ ಐದು ರಾಶಿಯವರು ಕೂಡ ಕೋಟ್ಯಾಧಿಪತಿ ಗಳನ್ನು ನೀಡ ಬಹುದು ಮತ್ತು ಇದರಿಂದ ರಾಜ್ಯ ಗುರುಗಳ ಗುರು ಆರಂಭವಾಗಿದೆ. ಮುಂದಿನ 2 ವರ್ಷ ಗಳು ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಶುಕ್ರ ದಶೆ ಆರಂಭವಾಗಿದೆ ಅಂತ ಹೇಳಿದ್ರೆ ತಪ್ಪಾಗ ಲಾರದು. ಆದರೆ ಹೌದು ಇವತ್ತು ಅಕ್ಟೋಬರ್ ಐದನೇ ತಾರೀಖು ವಿಶೇಷವಾದ ಗುರುವಾರ ಹಿಂದಿನಿಂದ ರಾಶಿಯವರಿಗೆ ಗುರು ರಾಯರ ಅನುಗ್ರಹ ಮತ್ತು ತ್ರಿಮೂರ್ತಿ ಗಳ ಕೃಪೆಯಿಂದ ಇವರಿಗೆ ಬಾರಿ ಅದೃಷ್ಟ ಶುರುವಾಗುತ್ತದೆ ಅಂತ ಹೇಳ ಬಹುದು.

ಈ ರಾಶಿಯವರು ತುಂಬಾ ಅದೃಷ್ಟ ಶಾಲಿಗಳು ಅಂತ ಹೇಳ ಬಹುದು. ಇದರಿಂದ ಇವರು ಮಾಡುವಂತಹ ಕೆಲಸದಲ್ಲಿ ಜಯ ವನ್ನು ಗಳಿಸಿ ಕೊಳ್ಳುತ್ತಾರೆ ಮತ್ತು ಈ ರಾಶಿಯವರು ಕೆಲಸದಲ್ಲಿ ಮುನ್ನುಗ್ಗುವಿರಿ. ಇವರಿಗೆ ಜಯ ದೊರೆಯುತ್ತ ದೆ. ಇಲ್ಲ ವಾದರೆ ಸೋತು ಕುಳಿತುಕೊಳ್ಳ ಬೇಕಾಗುತ್ತದೆ. ಹೇಳುವುದ ಸಮಸ್ಯೆಗಳು ಕ್ರಮೇಣ ವಾಗಿ ಇಂದಿನಿಂದ ನಿಮಗೆ ಕಡಿಮೆಯಾಗ್ತಾ ಹೋಗುತ್ತೆ. ಉದ್ಯೋಗದಲ್ಲಿ ಉತ್ತಮವಾದ ಬದಲಾವಣೆ ನಿಮಗೆ ತಂದು ಕೊಡುತ್ತಿ ನಿ ಹೇಳ ಬಹುದು. ಇನ್ನು ಉತ್ತಮ ಲಾಭ ನಿಮಗೆ ಸಿಗುತ್ತದೆ ಹೇಳ ಬಹುದು. ಇನ್ನು ಸ್ನೇಹಿತರ ಇದರಿಂದ ನಿಮಗೆ ಯಾವುದೇ ಒಂದು ಮನೆಯಲ್ಲಿ ಸಮಸ್ಯೆಗಳಿದ್ದರೂ ಕೂಡ ವೆಲ್ಲ ದೂರ ವಾಗಿ ನಿಮ್ಮ ಒಂದು ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಸುತ್ತಿದ್ದೇನೆ ಹೇಳ ಬಹುದು. ಈ ರಾಶಿಯವರಿಗೆ ಉದ್ಯೋಗದಲ್ಲಿ ವರ್ಗಾವಣೆ ಬರುತ್ತೆ ಬೇರೆಯವರ ಮಾತನ್ನು ಕೇಳೋದು ಬಿಟ್ರಿ ಖಂಡಿತ ವಾಗಿ ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ.

ಇನ್ನು ಕುಟುಂಬದ ಸದಸ್ಯರ ನಡುವೆ ಇದ್ದ ಮನಸ್ತಾಪ ಗಳು ಕಡಿಮೆ ಆಗುತ್ತಿ ನೆಮ್ಮದಿಯ ವಾತಾವರಣ ಮನೆಯಲ್ಲಿ ನೆಲೆಸುತ್ತೆ ನೆ ಹೇಳ ಬಹುದು. ಈ ರಾಶಿಯವರು ಯಾವುದೇ ಕೆಲಸ ವನ್ನು ಪ್ರಾರಂಭ ಮಾಡಿದರು. ಅದರಲ್ಲಿ ಉತ್ತಮ ರೀತಿಯಲ್ಲಿ ಯಶಸ್ಸ ನ್ನು ಕಾಣುತ್ತಾರೆ. ಆದರೆ ಖರ್ಚು ಕಡಿಮೆ ಮಾಡಲು ತುಂಬಾ ನೇ ಉತ್ತಮ ಅಂತ ಹೇಳುವುದು ಮಕ್ಕಳ ವಿದ್ಯಾಭ್ಯಾಸ ದಲ್ಲಿ ಕೂಡ ಉತ್ತಮ ಪ್ರಗತಿಯ ನ್ನ ಕಾಣುತ್ತಿದೆ. 20 ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತ ದೆ ಮತ್ತು ತ್ರಿಮೂರ್ತಿ ಗಳ ಆರಾಧನೆ ಮಾಡಿದರೆ ನಿಮಗೆ ಮತ್ತಷ್ಟು ಲಾಭ ನಿಮ್ಮದಾಗುತ್ತದೆ ಹೇಳ ಬಹುದು.

ಅದೃಷ್ಟ ಲಾಭ ಗಳನ್ನು ಪಡೆದು ಇಂದಿನಿಂದ ಗುರುರಾಯರ ಅನುಗ್ರಹ ಗಳನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡಿದ್ರೆ ಕುಂಭ ರಾಶಿ, ಮೇಷ ರಾಶಿ, ಮಕರ ರಾಶಿ, ಮೀನ ರಾಶಿ ಮತ್ತು ಕನ್ಯಾ ರಾಶಿ ನಿಮ್ಮ ರಾಶಿಯ ಇದು ಭಕ್ತಿಯಿಂದ ನೀವು ರಾಘವೇಂದ್ರ ಸ್ವಾಮಿ ನಮ: ಎಂದು ಕಮೆಂಟ್ ಮಾಡಿ

Related Post

Leave a Comment