ಇಂದಿನಿಂದ 2028ರವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಆಗರ್ಭ ಶ್ರೀಮಂತರು ಗುರುಬಲ ಶುಕ್ರದೆಸೆ ಗಜಕೇಸರಿಯೋಗ

Written by Anand raj

Published on:

ನಮಸ್ಕಾರ ಸ್ನೇಹಿತರೆ ಇಂದಿನಿಂದ 2028ರವರೆಗೂ ಈ ಐದು ರಾಶಿಯವರಿಗೆ ಬಹಳಷ್ಟು ಲಾಭ ವಾಗಲಿದೆ. ಇನ್ನು 2028 ರ ವರೆಗೂ ಕೂಡ ಈ ರಾಶಿಯವರಿಗೆ ಅದೃಷ್ಟ ವೋ ಅದೃಷ್ಟ ತಾಯಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಶೀರ್ವಾದ ಈ ರಾಶಿಯವರ ಮೇಲೆ ಇರೋದ್ರಿಂದ ಈ ರಾಶಿಯವರು ಮುಟ್ಟಿ ದ್ದೆಲ್ಲ ಚಿನ್ನ ಎಂಬಂತೆ ಇವರ ಅದೃಷ್ಟ ಖುಲಾಯಿಸಿ ದೆ.

ಹೌದು, ಸೆಪ್ಟೆಂಬರ್ ಆರಂಭದ ಗ್ರಹಗಳ ರಾಜಕುಮಾರ ಬುಧನ ಮತ್ತು ಸಂಪತ್ತು ಸಮೃದ್ಧಿಯ ಸಂಕೇತ ವಾದ ಶುಕ್ರನ ಇಬ್ಬರು ಕೂಡ ನೇರವಾಗಿ ಈ ರಾಶಿಯವರ ಮೇಲೆ ಸಂಚರಿಸುವುದರಿಂದ ಈ ಐದು ರಾಶಿಯವರಿಗೆ ಅದೃಷ್ಟ ವನ್ನು ತರುತ್ತದೆ. ಈ ಸಂಚಾರ ದಿಂದ ಈ ರಾಶಿ ಗಳಿಗೆ ಎಲ್ಲಿಂದ ಲೋ ಇದ್ದಕ್ಕಿದ್ದಂತೆ ಹಣ ಬರುವ ಅವಕಾಶ ಇರೋದ್ರಿಂದ ಮನೆಯಲ್ಲಿ ಆಸ್ತಿ ಅಥವಾ ವಾಹನ ಖರೀದಿ ಹಾಕಬಹುದು. ಮನೆಯಲ್ಲಿ ವಾಹನ ಅಥವಾ ಆಸ್ತಿ ಖರೀದಿ ಮಾಡುವ ಲಕ್ಷಣಗಳು ಕಾಣಿಸ್ತಾ ಇದೆ. ವ್ಯಾಪಾರ ಮಾಡುವ ಉದ್ಯಮಿಗಳು ಹೊಸ ಆದೇಶ ಗಳನ್ನು ಪಡೆಯ ಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತೆ.

ಇನ್ನು ನೀವು ಹೊಸ ಕೆಲಸ ವನ್ನು ಪ್ರಾರಂಭಿಸಲು ನಿರ್ಧಾರ ವನ್ನು ಮಾಡ್ತೀರಾ. ಅದರಿಂದ ನೀವು ಪ್ರಯೋಜನ ಕೂಡ ಪಡುತ್ತೀರಾ? ನಿಮ್ಮ ಮನೆ ಯನ್ನು ಬದಲಾಯಿಸುವ ಬಗ್ಗೆಯೂ ಕೂಡ ನೀವು ಯೋಚನೆ ಮಾಡಬಹುದು. ನ್ಯಾಯಾಲಯದಲ್ಲಿ ನಡೆದಿದ್ದು ಅಂತಹ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥ ಕೂಡ ಆಗ ಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸಿನ ಅವಕಾಶ ಇರುವುದರಿಂದ ನೀವು ಅದೃಷ್ಟದ ಸಂಪೂರ್ಣ ಬೆಂಬಲ ವನ್ನು ಪಡೆದು ಕೊಳ್ತೀರ.

ನಿಮ್ಮ ಬಾಕಿ ಇರುವ ಕೆಲಸ ವನ್ನು ಈ ತಿಂಗಳ ಲ್ಲಿ ನೀವು ಪೂರ್ಣಗೊಳಿಸ ತೀರಾ. ಹಣ ವನ್ನು ಕೂಡ ನೀವು ಗಳಿಸಬಹುದು. ಕುಟುಂಬ ಸಮೇತ ಪ್ರವಾಸ ಹೋಗುವ ಸಾಧ್ಯತೆಗಳು ಹೆಚ್ಚಾಗಿ ರೋದ್ರಿಂದ ದೇವಾನು ದೇವತೆಗಳ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಹರಿದು ಬರಲಿದೆ. ಕೆಲವು ಒಳ್ಳೆಯ ಸುದ್ದಿ ಗಳನ್ನು ನೀವು ಕೇಳ ಬಹುದು. ಹಠಾತ್ ಹಣ ವನ್ನು ಪಡೆಯುವುದರಿಂದ ಕುಟುಂಬದ ಪೂರ್ವಿಕರ ಆಸ್ತಿ ನಿಮಗೆ ಸಿಗುತ್ತೆ. ಅನೇಕ ಹೊಸ ಭೌತಿಕ ಸೌಲಭ್ಯಗಳು ಮನೆಗೆ ಬರುತ್ತೆ ಅಂತ ಹೇಳಲಾಗ್ತಿದ್ದು ಮನೆಯಲ್ಲಿ ಯಾವುದೇ ಶುಭಕಾರ್ಯ ಇದ್ರು ಕೂಡ ಯಶಸ್ವಿಯಾಗಿ ನಡೆಯುತ್ತೆ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ಪಡೆಯುತ್ತೀರಿ ತಕ್ಕಂತ ಐದು ರಾಶಿ ಗಳು ಯಾವುದು ಅಂದ್ರೆ ಮೇಷ ರಾಶಿ, ವೃಷಭ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ ಮತ್ತು ಮೇಷ ರಾಶಿ ಈ ಐದು ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ನಮೋ ಲಕ್ಷ್ಮೀ ದೇವಿಯ ನಮ: ಎಲ್ಲ ಕಡೆ ಶೇರ್ ಮಾಡಿ

Related Post

Leave a Comment