ಇಂದಿನ ಶುಕ್ರವಾರದಿಂದ 7 ರಾಶಿಯವರಿಗೆ ಮುಂದಿನ 5 ವರ್ಷ ರಾಜಯೋಗ ಗುರುಬಲ ನೀವೇ ಶ್ರೀಮಂತರು ಚಾಮುಂಡಿ ಕೃಪೆ ವಿಪರೀತ ಲಾಭ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಡಿಸೆಂಬರ್ ಹದಿನೈದ ನೇ ತಾರೀಖು ಶುಭಕರ ಶುಕ್ರವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಕ್ಕೆ ಪಾತ್ರರಾಗುತ್ತಿದ್ದಾರೆ. ಈ ಎಂಟು ರಾಶಿಯವರು ಬಹಳಷ್ಟು ಶುಭ ಫಲ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರಿಗೆ ರಾಜ ಯೋಗ ಕೂಡ ಕೈ ಹಿಡಿಯುತ್ತದೆ. ಅಷ್ಟೇ ಅಲ್ಲದೇ ಆದಾಯದ ಹರಿವು ಹೆಚ್ಚಾಗುವ ಸಾಧ್ಯತೆ ಇತ್ತು. ಉದ್ಯೋಗ ಮಾಡುವ ಸ್ಥಳದಲ್ಲಿ ಗೌರವ ವನ್ನು ಪಡೆದುಕೊಳ್ಳುತ್ತೀರ

ಇದರಿಂದ ನೀವು ಸಂತೋಷ ವಾಗಿರಲು ಸಾಧ್ಯವಾಗುತ್ತದೆ. ನಿಮ್ಮ ಅದೃಷ್ಟ ಎಂಬುದು ಬದಲಾಗುತ್ತ ದೆ. ಹೊಸ ವಾಹನ ಅಥವಾ ಮನೆ ಖರೀದಿಯನ್ನು ಮಾಡಲು ಒಂದು ಸಮಯ ಸೂಕ್ತ ವಾಗಿದೆ. ಇದರಿಂದ ನಿಮ್ಮ ಮನೆಯಲ್ಲಿ ನಿಮ್ಮ ಗುರು ಹಿರಿಯರ ಆರೋಗ್ಯ ದಲ್ಲಿ ಕೂಡ ಉತ್ತಮವಾದ ದಿನ ಗಳು ಕಂಡುಬರುತ್ತದೆ. ಮನೆಯ ವರು ಬಹಳ ಸಂತೋಷದ ವಾತಾವರಣ ವನ್ನು ಕಂಡು ಕೊಳ್ಳುತ್ತೀರ

ಹೌದು. ಈ ರಾಶಿಯವರು ಹಲವಾರು ದಿನಗಳಿಂದ ಯಾವುದಾದರು ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದಾರೆ. ಆ ಸಮಸ್ಯೆಗಳು ಕೂಡ ಹಿಂದಿನಿಂದ ಬಗೆಹರಿಸಿ ಕೊಂಡು ಎಲ್ಲ ರೀತಿಯ ಶುಭಕರ ವಾದ ಸಮಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಈ ರಾಶಿಯವರು ಇನ್ನು ಮುಂದೆ ಮಾಡುವಂತಹ ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲಿ ಕೂಡ ಗೆಲುವನ್ನು ಸಾಧಿಸಿ ಕೊಳ್ಳುತ್ತಾರೆ. ವೃತ್ತಿ ಮತ್ತು ವ್ಯಾಪಾರ ದಲ್ಲಿ ಕೂಡ ಹೊಸ ಹೊಸ ಯೋಜನೆಯನ್ನು ರೂಪಿಸಿಕೊಂಡು ಆ ಯೋಜನೆಯ ಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಉತ್ತಮವಾದ ಐಷಾರಾಮಿ ಜೀವನ ವನ್ನು ನೀವು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ನಿಮ್ಮ ಬಾಳ ಸಂಗಾತಿಯ ಜೊತೆ ಗೆ ನಿಮ್ಮ ದಿನ ವು ಸಂತೋಷ ಕರವಾಗಿರುತ್ತದೆ.

ಮನೆಯವರ ಜೊತೆ ಗೆ ಹೆಚ್ಚಿನ ಸಮಯ ವನ್ನು ಕಳೆಯುವುದರಿಂದ ನಿಮ್ಮ ಮನಸ್ಸಿನಲ್ಲಿ ಇರುವಂತಹ ಒತ್ತಡ ಗಳು, ಭಯ, ಆತಂಕ ಕೂಡ ದೂರ ವಾಗುತ್ತದೆ. ಇನ್ನು ಹಲವಾರು ದಿನಗಳಿಂದ ನೀವು ಇಷ್ಟಪಟ್ಟ ಅಂತಹ ವ್ಯಕ್ತಿಯ ನ್ನ ಮದುವೆಯಾಗುವ ಸೌಭಾಗ್ಯ ನಿಮಗೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಮನೆಯಲ್ಲಿ ಇನ್ನೇನು ಕೆಲ ವೇ ದಿನಗಳಲ್ಲಿ ಸಿಹಿ ಸುದ್ದಿ ಕೇಳಿಬರುತ್ತಿ ದೆ. ಇನ್ನು ಯಾರಿಗೆ ಲ್ಲ ಮಕ್ಕಳಿಲ್ಲ ಅವರಿಗೂ ಕೂಡ ಉತ್ತಮವಾದ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ.

ತಾಯಿ ಚಾಮುಂಡೇಶ್ವರಿ ಗೆ ನೀವು ವಿಶೇಷವಾದ ನಿಂಬೆ ಹಣ್ಣಿನ ಹಾರ ಅಥವಾ ನಿಂಬೆ ಹಣ್ಣಿನ ದೀಪ ವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ತೊಂದರೆಗಳದಿಂದ ದೂರವಾಗುತ್ತಿದ್ದಾರ ನಿಮ್ಮ ಮನೆಯಲ್ಲಿ ಸೌಭಾಗ್ಯ ಕರವಾದ ಒಂದು ಭರ್ಜರಿ ಲಾಟರಿ ಹೊಡೆಯುವ ಸಾಧ್ಯತೆ ಇದ್ದು, ಇನ್ನು ಮುಂದಿನ ದಿನಗಳಲ್ಲಿ ನೀವು ಎಂದು ಹುಲಿ ಗೂ ನಿಲುಕದ ಜೀವನ ವನ್ನ ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ.

ಇನ್ನು ವಿದ್ಯಾರ್ಥಿಗಳಿಗೂ ಕೂಡ ಉತ್ತಮವಾದ ಜೀವನ ದೊರೆಯುತ್ತ ದೆ. ಇಷ್ಟೆಲ್ಲ ಲಾಭ ಆಗುವ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕುಂಭ ರಾಶಿ ಕನ್ಯಾ ರಾಶಿ ಧನ ಸ್ಸು ರಾಶಿ, ಸಿಂಹ ರಾಶಿ, ಮೀನರಾಶಿ, ವೃಶ್ಚಿಕ ರಾಶಿ ಮಿತ್ರರು ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ್ಮ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment