ಇಂದಿನಿಂದ ಮುಂದಿನ 7 ದಿನಗಳು ಸೋಲೇ ಇಲ್ಲ ಮಹಾರಾಜ ಯೋಗ 6 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಗುರುಬಲ ಶುರು

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಹಿಂದಿನಿಂದ ಮುಂದಿನ ಏಳು ದಿನಗಳ ವರೆಗೂ ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಹಲ್ಲು ದುಡ್ಡಿನ ಸುರಿಮಳೆ ಸುರಿಯುತ್ತ ದೆ. ಈವರೆಗೆ ಚಿನ್ನದ ಯೋಗ ಪ್ರಾರಂಭವಾಗುತ್ತಿದ್ದು, ಈ ರಾಶಿಯವರು ಮುಟ್ಟಿ ದ್ದೆಲ್ಲಾ ಬಂಗಾರ ವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಈ 1 ನವೆಂಬರ್ ತಿಂಗಳಿನ ಮುಂದಿನ ಒಂದು ವಾರಗಳ ವರೆಗೂ ಕೂಡ ಗಜಕೇಸರಿ ಯೋಗ ಆರಂಭವಾಗುತ್ತದೆ ಎಂದು ನೋಡೋಣ ಬನ್ನಿ.

ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಉದ್ಯೋಗದಲ್ಲಿ ಇನ್ನು ಉತ್ತಮ ಮಟ್ಟದ ಸ್ಥಾನಮಾನ ವನ್ನು ಪಡೆದುಕೊಳ್ಳುತ್ತಾರೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಉತ್ತಮವಾದ ಗೌರವ ಸಿಗುತ್ತದೆ. ನಿಮ್ಮ ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ತೊಂದರೆಗಳು ದೂರ ವಾಗಿ ಲಾಭ ಗಳನ್ನು ಪಡೆದುಕೊಳ್ಳುತ್ತೀರಾ? ಪ್ರಗತಿಯ ನ್ನ ಪಡೆಯುವುದರ ಲ್ಲಿ ನೀವು ಎಚ್ಚರ ವಾದ ಸ್ಥಾನಮಾನ ವನ್ನು ಪಡೆದುಕೊಂಡು ನಾಮಪತ್ರ ಜೀವನ ದಲ್ಲಿ ಸುಖ ಸಮೃದ್ಧಿ ಸಿಗುತ್ತದೆ. ಪ್ರೀತಿ ಪ್ರೇಮದ ವಿಚಾರ ದಲ್ಲಿ ಉತ್ತಮವಾದ ಫಲ ವನ್ನು ಪಡೆದುಕೊಳ್ಳುತ್ತೀರ.

ಈ 1 ನವೆಂಬರ್ ತಿಂಗಳು ಇಷ್ಟೆಲ್ಲ ಅದೃಷ್ಟ ವನ್ನು ಈ ರಾಶಿಯವರಿಗೆ ತಂದುಕೊಡುತ್ತಿದೆ. ಹಾಗೆ ಈ ರಾಶಿಯವರಿಗೆ ಇರುವಂತಹ ಹಣದ ಸಮಸ್ಯೆಗಳು ದೂರ ವಾಗುತ್ತದೆ. ಅಷ್ಟೇ ಅಲ್ಲದೆ ಇವರು ಹಲವಾರು ದಿನಗಳಿಂದ ಆಸ್ತಿ ಖರೀದಿ ಗೆ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಶನಿದೇವನ ಕೃಪೆ ಇರುವುದರಿಂದ ಎಲ್ಲ ರೀತಿಯಿಂದಲೂ ಸಕಲ ವಾದ ಸಮಯ ಪ್ರಾರಂಭ ವಾಗುತ್ತದೆ. ಇವರಿಗೆ ರಾಜ ಯೋಗ ಹಾಗೂ ಗಜಕೇಸರಿ ಯೋಗ ಪ್ರಾರಂಭವಾಗುತ್ತಿದ್ದು ಇನ್ನು ಮುಂದೆ ಇವರು ಸೋಲು ಅನ್ನುವುದೇ ನೋಡುವುದಿಲ್ಲ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಮಕರ ರಾಶಿ, ಮಿಥುನ ರಾಶಿ, ಕುಂಭ ರಾಶಿ, ಮೀನ ರಾಶಿ ,ಕರ್ಕಾಟಕ ರಾಶಿ,ಧನಸ್ಸು ರಾಶಿ ,ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಾಮೆಂಟ್ ಮಾಡಿ

Related Post

Leave a Comment