ಸೆಪ್ಟೆಂಬರ್ 10ನೇ ತಾರೀಕಿನಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಮುಟ್ಟಿದ್ದೆಲ್ಲ ಚಿನ್ನ ಗುರುಬಲ

Written by Anand raj

Published on:

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ.ಸೆಪ್ಟೆಂಬರ್ ಹತ್ತನೇ ತಾರೀಕಿನಿಂದ ಈ ರಾಶಿಯವರಿಗೆ ಅದೃಷ್ಟದ ಸಮಯ ಪ್ರಾರಂಭ ವಾಗುತ್ತದೆ. ಇವರ ಬದುಕು ಬಂಗಾರ ವಾಗುತ್ತದೆ. ಮುಟ್ಟಿ ದ್ದೆಲ್ಲ ಚಿನ್ನ ಹೌದು, ಈ ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಪ್ರಾಪ್ತಿಯಾಗುತ್ತದೆ. ಇದೆ ಸೆಪ್ಟೆಂಬರ್ ಹತ್ತ ನೇ ತಾರೀಖು ಭಾನುವಾರ ದಿಂದ ಈ ರಾಶಿಯವರಿಗೆ ಸೂರ್ಯ ದೇವನ ಸಂಪೂರ್ಣ ವಾದ ಆಶೀರ್ವಾದ ದೊರೆತಿ ರುವುದರಿಂದ ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಆದ ಷ್ಟು ಬೇಗನೇ ಶ್ರೀಮಂತಿಕೆ ಯನ್ನ ಪಡೆದುಕೊಳ್ಳುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾರಂಭ ವಾಗುತ್ತದೆ.

ಈ ರಾಶಿಯವರಿಗೆ ಗುರುಬಲ ಪ್ರಾಪ್ತಿ ಯಾಗು ತ್ತಿರುವುದರಿಂದ ಈ ರಾಶಿಯವರು ಮುಟ್ಟಿ ದ್ದೆಲ್ಲ ಚಿನ್ನ ಯಾವುದೇ ಒಂದು ಕೆಲಸ ಕಾರ್ಯ ಕ್ಕೆ ಕೈ ಹಾಕಿದ ರು ಕೂಡ. ಈ ರಾಶಿ ವರಿಗೆ ಕೋಟ್ಯಾಧಿಪತಿ ಗಳಾಗುವ ಅದೃಷ್ಟ ಪ್ರಾರಂಭವಾಗುತ್ತಿದೆ. ಇವರು ಮಾಡುವಂತಹ ಹೊಸ ಹೊಸ ಪ್ರಾಜೆಕ್ಟ್‌ಗಳು ಅಥವಾ ಹೊಸ ವ್ಯವಹಾರ ಗಳಲ್ಲಿ ಅತ್ಯುತ್ತಮ ಲಾಭ ವನ್ನು ಪಡೆದುಕೊಳ್ಳುತ್ತಾರೆ.

ಉತ್ತಮವಾದ ಉದ್ಯೋಗ ಅವಕಾಶ ಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಹಾಗು ಈ ರಾಶಿಯ ಇರುವಂತಹ ವ್ಯಕ್ತಿಗಳು ಬಹಳಷ್ಟು ಬುದ್ದಿವಂತರು ಎಲ್ಲ ರೀತಿಯ ಕೆಲಸವನ್ನ ಬುದ್ದಿವಂತಿಕೆ ಯಿಂದ ಸಾಗಿಸುತ್ತಾರೆ ಹಾಗೂ ಇವರಿಗೆ ಸೂರ್ಯದೇವನ ಕೃಪ ಕಟಾಕ್ಷ ದೊರೆಯು ತ್ತಿರುವುದರಿಂದ ಇವರ ಆರೋಗ್ಯ ವೂ ಕೂಡ ಉತ್ತಮ ವಾಗಿರುತ್ತದೆ. ಮನೆಯಲ್ಲಿ ರುವಂತಹ ಗುರು ಹಿರಿಯರ ಆರೋಗ್ಯ ದಲ್ಲಿ ಉತ್ತಮವಾದ ದಿನ ಗಳು ಕಂಡುಬರುತ್ತದೆ. ಇನ್ನು ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಇರುತ್ತ ದೆ. ಇನ್ನು ಯಾರಿಗೆ ಲ್ಲ ಮಕ್ಕಳಿಲ್ಲ ವೋ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳ ಬಹುದು ಮನೆಯಲ್ಲಿರುವ ಅಂತಹ ಜಗಳ ಕಿರಿಕಿರಿ ಗಳು ದೂರ ವಾಗುತ್ತದೆ.

ನಕಾರಾತ್ಮಕ ತೊಂದರೆಗಳಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ಈ ದಿನ ದಿಂದ ನಿಮಗೆ 2035 ಕೂಡ ಬಹಳಷ್ಟು ಅದೃಷ್ಟ ಪ್ರಾಪ್ತಿಯಾಗಲಿದೆ. ಇದೆ 1 ಸೆಪ್ಟೆಂಬರ್ ಹತ್ತ ನೇ ತಾರೀಖು ಭಾನುವಾರ ದಿಂದ ಸೂರ್ಯದೇವನ ಕೃಪ ಕಟಾಕ್ಷಕ್ಕೆ ಒಳಗಾಗುತ್ತಿರುವ ಈ ರಾಶಿಯವರು.ಇನ್ನು ಮುಂದೆ ಸೋಲು ಎನ್ನುವುದ ನ್ನ ನೋಡುವುದಿಲ್ಲ.ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲಿ ಕೂಡ.ಅತ್ಯುತ್ತಮವಾದ ಜಯ ವನ್ನು ಪಡೆದುಕೊಂಡು ಜೀವನ ದಲ್ಲಿ ಯಶಸ್ವಿಯಾಗಿ ಬದುಕುತ್ತಾರೆ ಎಂದು ಹೇಳಿದ ರೆ ತಪ್ಪಾಗ ಲಾರದು. ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುತ್ತಿರುವ ಅಂತಹ.ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ಕುಂಭ ರಾಶಿ ವೃಷಭ ರಾಶಿ ಮಿತ್ರ ರಾಶಿ, ಮೇಷ ರಾಶಿ, ಮೀನ ರಾಶಿ.

Related Post

Leave a Comment