ಅಕ್ಟೊಬರ್ 10ನೇ ತಾರೀಕಿನಿಂದ ಅದೃಷ್ಟವೋ ಅದೃಷ್ಟ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ತಿರುಕನು ಕುಬೇರನಾಗುತ್ತಾನೆ

Written by Anand raj

Published on:

ಸ್ನೇಹಿತರೇ ಇದೆ ಅಕ್ಟೋಬರ್ ಹತ್ತನೇ ತಾರೀಕಿನಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟ ವೋ ಅದೃಷ್ಟ ಹೌದು ಇದೆ ಅಕ್ಟೋಬರ್ ಹತ್ತನೇ ತಾರೀಕಿನಿಂದ ಈ ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಬದಲಾಗುತ್ತ ದೆ. ಇವರ ಆಫೀಸ್ ಕೆಲಸದಲ್ಲಿ ಉತ್ತಮವಾದ ಅವಕಾಶ ಹಾಗೂ ಸ್ಥಾನಮಾನ ಗೌರವ ಸಿಗುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಇನ್ನು ಮುಂದೆ ರಾಜ ಯೋಗ ಪ್ರಾಪ್ತಿಯಾಗುತ್ತಿದ್ದು, ಇವರು ಬಹಳಷ್ಟು ಅದೃಷ್ಟದ ಸಮಯ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ 33,00,00,000 ದೇವರುಗಳ ಅನುಗ್ರಹ ಆಶೀರ್ವಾದ ದೊರೆತಿ ರುವುದರಿಂದ ಇವರು ಬಹಳಷ್ಟು ಪುಣ್ಯವಂತ ರು ಎಲ್ಲಿಲ್ಲದ ಯೋಗ ಅವರನ್ನು ಹುಡುಕಿಕೊಂಡು ಬರುತ್ತದೆ ಹಾಗೂ ಉದ್ಯೋಗದಲ್ಲಿ ಹೊಸದಾದ ಅವಕಾಶ ಗಳನ್ನು ಸೃಷ್ಟಿಸಿ ಕೊಳ್ಳುವಂತಹ ಬುದ್ಧಿ ಸಾಮರ್ಥ್ಯ ನಿಮ್ಮ ಲ್ಲಿರುತ್ತದೆ. ಇದರಿಂದ ನೀವು ಆದ ಷ್ಟು ಬೇಗ ಎಲ್ಲರಿಗಿಂತ ಲು ದೊಡ್ಡ ಮಟ್ಟ ವನ್ನ ಪಡೆದುಕೊಳ್ಳುತ್ತೀರಾ. ಜೀವನ ದಲ್ಲಿ ಉತ್ತುಂಗದ ಶಿಖರ ವನ್ನೇ ಹೇಳುತ್ತೀರಾ ಎಂದು ಹೇಳ ಬಹುದು. ಈ ರಾಶಿಯವರಿಗೆ ಇರುವಂತಹ ಮನಸ್ಸಿನ ಕಿರಿಕಿರಿ ಗಳು, ದುರ್ಬಲ ತೆಗಳು ದೂರ ವಾಗುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಇರುವಂತಹ ತೊಂದರೆಗಳು ದೂರ ವಾಗುತ್ತದೆ.

ಇನ್ನೂ ಮದುವೆ ಆಗ ದೇ ಇರುವಂಥ ವರಿಗೂ ಕೂಡ ಉತ್ತಮವಾದ ಕಂಕಣ ಭಾಗ್ಯ ಕೂಡಿ ಬರ ಲಿದ್ದು, ಈ ಒಂದು ತಿಂಗಳು ಮುಗಿವ ವರೆಗೂ ಕೂಡ ನಿಮ್ಮ ಮನೆಯಲ್ಲಿ ಸಿಹಿ ಸುದ್ದಿ ಕೇಳಿ ಬರುತ್ತದೆ ಹಾಗೂ ದುಡ್ಡಿನ ಸುರಿಮಳೆ ಸುರಿಯುತ್ತ ದೆ. ಆರ್ಥಿಕ ವಾಗಿ ನೀವು ಬಲಿಷ್ಟ ರಾಗುತ್ತೀರಿ. ರಾ ಹಣದ ಸಮಸ್ಯೆಗಳು ದೂರ ವಾಗುತ್ತದೆ. ಯಾರಿಗಾದರೂ ಕೊಟ್ಟ ಹಣ ಮರಳಿ ಬಾರದೇ ಇದ್ದ ರೆ ಈ ಒಂದು ತಿಂಗಳ ಲ್ಲಿ ನೀವು ಕೊಟ್ಟಿರುವ ಹಣ ಬಂದು ನಿಮ್ಮ ಕೈ ಸೇರುತ್ತದೆ ಹಾಗೂ ಈ ರಾಶಿಯವರಿಗೆ ಶುಕ್ರದೆಸೆ ಪ್ರಾರಂಭವಾಗುತ್ತಿರುವುದರಿಂದ ಇವರು ಉತ್ತಮವಾದ ದಿನ ಗಳನ್ನು ಬರಮಾಡಿಕೊಳ್ಳುತ್ತಾರೆ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಅಕ್ಟೋಬರ್ 10 ನೇ ತಾರೀಖಿನಿಂದ 33,00,00,000 ದೇವತೆಗಳ ಅನುಗ್ರಹ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕರ್ಕಾಟಕ ರಾಶಿ ವೃಶ್ಚಿಕ ರಾಶಿ, ಮಕರ ರಾಶಿ, ಮಿಥುನ ರಾಶಿ, ಸಿಂಹ ರಾಶಿ ಧನ ಸ್ಸು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment