ಮಾರ್ಚ್ 30ನೇ ತಾರೀಕಿನಿಂದ 7 ರಾಶಿಯವರಿಗೆ ಮಹಾ ಅದೃಷ್ಟ ಶುಕ್ರದೆಸೆ ಗುರುಬಲ ಭಿಕ್ಷುಕನೂ ಕುಬೇರ ದುಡ್ಡಿನ ಮಳೆ ಖಂಡಿತ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮಾರ್ಚ್ ಮೂವತ್ತನೇ ತಾರೀಖು ಬಹಳ ಭಯಂಕರವಾಗಿರುವಂತಹ ಶನಿವಾರ ಈ ಒಂದು ಶನಿವಾರದಿಂದ ಈ ಕೆಲವೊಂದು ರಾಶಿಯವರಿಗೆ ಕರ್ಮಫಲದಾತ ಶನಿ ದೇವನ ಸಂಪೂರ್ಣವಾದ ಕೃಪಕಟಾಕ್ಷಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಎಲ್ಲ ರೀತಿಯ ತೊಂದರೆಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಬಹುದು.ಜೀವನದಲ್ಲಿ ಬಹಳಷ್ಟು ಲಾಭ ಹಾಗೂ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಇದೆ ಮಾರ್ಚ್ ಮೂವತ್ತನೇ ತಾರೀಕಿನಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರು ಹಲವಾರು ದಿನಗಳಿಂದ ಬಹಳಷ್ಟು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಣಕಾಸಿನ ವಿಚಾರದಲ್ಲಿ ಬಹಳಷ್ಟು ತೊಂದರೆ, ತಾಪತ್ರಯಗಳನ್ನು ಎದುರಿಸುತ್ತಾರೆ.ಆದರೆ ಇನ್ನು ಮುಂದೆ ಯೋಚಿಸುವ ಅಗತ್ಯವಿಲ್ಲ. ಈವರೆಗೆ ಇರುವಂತಹ ಸರ್ವ ಸಮಸ್ಯೆಗಳು ಕೂಡ ದೂರವಾಗುವ ಸಾಧ್ಯತೆ ಇರುತ್ತದೆ. ಇವರಿಗೆ ಬದುಕು ಬಂಗಾರವಾಗುವ ಸಮಯ ಹತ್ತಿರಕ್ಕೆ ಬರುತ್ತದೆ.

ಈ ರಾಶಿಯವರು ಇನ್ನು ಮುಂದೆ ಎಲ್ಲ ರೀತಿಯ ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ತಮವಾದ ಲಾಭವನ್ನು ಕಂಡುಕೊಳ್ಳುತ್ತಾರೆ.ಇವರು ಮಾಡುವ ಕೆಲಸದಲ್ಲಿ ವಿಘ್ನಗಳು ದೂರವಾಗುತ್ತದೆ. ಶನಿದೇವನ ಕೃಪಾಕಟಾಕ್ಷದಿಂದ ಇವರು ಎಲ್ಲ ರೀತಿಯ ಆರೋಗ್ಯದ ಸಮಸ್ಯೆಯಿಂದ ಕೂಡ ಮುಕ್ತಿಯನ್ನು ಪಡೆದು ಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಹಲವಾರು ಮೂಲಗಳಿಂದ ಆದಾಯವನ್ನ ಬರಮಾಡಿಕೊಂಡು ಅಂತಹ ಲಾಭದಿಂದ ಒಳ್ಳೆಯ ಕೆಲಸವನ್ನು ರೂಪಕ್ಕೆ ತರುತ್ತಾರೆ.

ಇದರಿಂದ ಸಮಾಜದಲ್ಲೂ ಕೂಡ ಉತ್ತಮವಾದ ಹೆಸರನ್ನ ಗಳಿಸಿಕೊಳ್ಳುತ್ತಾರೆ. ಅವರು ಈ ರಾಶಿಯ ಇರುವಂತಹ ವಿದ್ಯಾರ್ಥಿಗಳಿಗೂ ಕೂಡ ಒಂದು ಸಮಯ ಸೂಕ್ತವಾಗಿದ್ದು, ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ.

ಇದರಿಂದ ವಿದೇಶಕ್ಕೆ ಹೋಗುವ ಅವಕಾಶಗಳೂ ಹುಡುಕಿಕೊಂಡು ಬರುತ್ತದೆ. ಇವರಿಗೆ ಅದೃಷ್ಟ ಎನ್ನುವುದು ಮನೆ ಬಾಗಿಲಿಗೆ ಬಂದು ಉತ್ತಮವಾದ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಲಾಭವನ್ನು ಗಳಿಸಿಕೊಳ್ಳುತ್ತೀರಾ?

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಬರ ಮಾಡಿಕೊಳ್ಳುವ ರಾಶಿಗಳು ಯಾವುವೆಂದರೆ ಮೇಷ ರಾಶಿ, ಕುಂಭ ರಾಶಿ, ತುಲಾ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಮೀನ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿಬಿಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment